ರಾಜ್ಯದಲ್ಲಿ ಮತ್ತೆ ಜನತಾ ಲಾಕ್ಡೌನ್ ವಿಸ್ತರಣೆ ಖಚಿತ | ಸ್ಪೆಷಲ್ ಪ್ಯಾಕೇಜ್ ಘೋಷಿಸಲಿರುವ ಸರ್ಕಾರ !
ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ಗೆ ಬಂದಿಲ್ಲ. ಕೇವಲ ಟೆಸ್ಟಿಂಗ್ ಕಡಿಮೆ ಮಾಡಿರೋ ಕಾರಣ ಕಡಿಮೆ ಸಂಖ್ಯೆ ಪಾಸಿಟೀವ್ ಬರುತ್ತಿದೆ ಎನ್ನಲಾಗುತ್ತಿದೆಯಾದರೂ, ಅದು ಪೂರ್ತಿ ನಿಜವಲ್ಲ. ಸ್ವಲ್ಪ ಮಟ್ಟಿಗೆ ರೋಗ ನಿಯಂತ್ರಣ ಬಂದದ್ದಂತೂ ನಿಜ. ಆದರೆ ಈಗ ಇರುವ ಸಕ್ರಿಯ ಕೇಸ್ಗಳ ಸಾಲಿನಲ್ಲಿ ಇಡೀ ದೇಶದಲ್ಲಿ!-->…