Daily Archives

May 15, 2021

ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ ಸಹಾಯದ ನೆಪದಲ್ಲಿನ ಪೋಸ್ಟರ್ ಪ್ರಚಾರ..ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗದಿರಲಿ

ಇಡೀ ರಾಷ್ಟ್ರವೇ ಕೊರೋನ ಎಂಬ ಮಹಾಮಾರಿಯ ವಿರುದ್ಧ ಹಗಲು ರಾತ್ರಿ ಎನ್ನದೆ ಹೋರಾಡುತ್ತಿದೆ.ಈ ನಡುವೆ ಜಿಲ್ಲೆಯಲ್ಲಿ ಸಹಾಯದ ನೆಪದಲ್ಲಿ ಹೆಸರು ಗಳಿಸುವ ಕೆಲ ಗುಂಪುಗಳು ಕಾರ್ಯಾಚರಿಸುತ್ತಿದೆ. ಕಷ್ಟದಲ್ಲಿದ್ದ ಕೆಲ ಕುಟುಂಬಗಳಿಗೆ 10 ಕೆಜಿ ಅಥವಾ 20 ಕೆಜಿ ಅಕ್ಕಿ, ಸ್ವಲ್ಪ ಇತರ ಅಗತ್ಯ