ಚಿತ್ರ ನಟಿ ಅಭಿಲಾಷಾ ಪಾಟೀಲ್‌ ಕೋವಿಡ್‌ ಗೆ ಬಲಿ

ಕೊರೊನದಿಂದ ಹಲವರು ತಮ್ಮ ಜೀವ ಕಳೆದುಕೊಂಡಿದ್ದಾರೆ.

ಹಿಂದಿ ಹಾಗೂ ಮರಾಠಿ ಚಲನಚಿತ್ರ ನಟಿ ಅಭಿಲಾಷಾ ಪಾಟೀಲ್ ಅವರು ಕೋವಿಡ್‌ನಿಂದ ನಿಧನರಾಗಿದ್ದಾರೆ.

ಅಭಿಲಾಷಾ ಪಾಟೀಲ್ ಜನಪ್ರಿಯ ಮರಾಠಿ ಚಲನಚಿತ್ರಗಳಾದ ತುಜಾ ಮಾಂಜಾ ಅರೇಂಜ್ ಮ್ಯಾರೇಜ್, ಪಿಪ್ಸಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಬದ್ರೀನಾಥ್ ಕಿ ದುಲ್ಹಾನಿಯಾ, ಗುಡ್ ನ್ಯೂಜ್, ಹಾಗೂ ಚಿಚೋರೆಯಂತಹ ಅನೇಕ ಜನಪ್ರಿಯ ಬಾಲಿವುಡ್ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ, ಚಿಚೋರೆ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜತೆ ಪ್ರಮುಖ ಪಾತ್ರ ದಲ್ಲಿ ಅಭಿನಯಿಸಿದ್ದಾರೆ.

ಅಭಿಲಾಷಾ ಅವರು ಪತಿ ಮತ್ತು ಮಗನನ್ನು ಅಗಲಿದ್ದಾರೆ

Leave A Reply

Your email address will not be published.