Daily Archives

May 4, 2021

ನೆಲ್ಯಾಡಿ | ಸೈನಿಕರೊಬ್ಬರ ಮನೆಗೇ ನುಗ್ಗಿ ದಾಂಧಲೆ ಎಬ್ಬಿಸಿದ 30 ಜನ ಮುಸ್ಲಿಂ ಹುಡುಗರ ಗುಂಪು

ಇವತ್ತು ತಾಲೂಕಿನ ನೆಲ್ಯಾಡಿಯಲ್ಲಿಭಾರತಿಯ ಸೇನೆಯಲ್ಲಿ ಸೈನಿಕರಾಗಿರುವ ನಾಗೇಶ್ ಕಟ್ಟೆಮಜಲು ಅವರ ಕಾರಿಗೆ ಓರ್ವ ವ್ಯಕ್ತಿಯ ಬೈಕ್ ಹೊಡೆಯುತ್ತದೆ. ಆ ಸಂಧರ್ಭ ಸಣ್ಣ ಮಾತಿನ ಚಕಮಕಿ ನಡೆದಿದೆ. ಅದು ಸಾಮಾನ್ಯವಾಗಿ ನಡೆಯುವ ಆ ಕ್ಷಣದ ಕೋಪ ತಾಪ.ಅದು ಅಲ್ಲಿಗೇ ಮುಗಿಯಬೇಕಿತ್ತು. ಆದರೆ ಜಗಳ

ನೆಲ್ಯಾಡಿ | ಸೈನಿಕರೊಬ್ಬರ ಮನೆಗೇ ನುಗ್ಗಿ ದಾಂಧಲೆ ಎಬ್ಬಿಸಿದ 30 ಜನ ಹುಡುಗರ ಗುಂಪು

ಇವತ್ತು ತಾಲೂಕಿನ ನೆಲ್ಯಾಡಿಯಲ್ಲಿಭಾರತಿಯ ಸೇನೆಯಲ್ಲಿ ಸೈನಿಕರಾಗಿರುವ ನಾಗೇಶ್ ಕಟ್ಟೆಮಜಲು ಅವರ ಕಾರಿಗೆ ಓರ್ವ ವ್ಯಕ್ತಿಯ ಬೈಕ್ ಹೊಡೆಯುತ್ತದೆ. ಆ ಸಂಧರ್ಭ ಸಣ್ಣ ಮಾತಿನ ಚಕಮಕಿ ನಡೆದಿದೆ. ಅದು ಸಾಮಾನ್ಯವಾಗಿ ನಡೆಯುವ ಆ ಕ್ಷಣದ ಕೋಪ ತಾಪ.ಅದು ಅಲ್ಲಿಗೇ ಮುಗಿಯಬೇಕಿತ್ತು. ಆದರೆ ಜಗಳ

ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಂದೂಡಿಕೆ -ಸುರೇಶ್ ಕುಮಾರ್

ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.ದಿನೇ ದಿನೇ ಕೊರೊನ ಸೊಂಕಿತರ

ಕೊರೊನಾರ್ಭಟಕ್ಕೆ ಐಪಿಎಲ್ ರದ್ದು

ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡು ಬರುತ್ತಿರುವ ಕಾರಣದಿಂದ ಈ ಬಾರಿಯ ಐಪಿಎಎಲ್ ಕೂಟವನ್ನು ರದ್ದು ಮಾಡಲು ಬಿಸಿಸಿಐ ನಿರ್ಧರಿಸಿದೆ.ಕೋಲ್ಕತ್ತಾ ಚೆನ್ನೈ ದೆಹಲಿ ಮತ್ತು ಹೈದರಾಬಾದಿನ ಆಟಗಾರರಿಗೆ ಕೊರೊನಾ ಸೋಂಕು ತಗುಲಿತ್ತು.ಐಪಿಎಲ್ ಆಟಗಾರರಿಗೆ ಮಾತ್ರವಲ್ಲ, ಐಪಿಎಲ್ ನ ಇತರ

ಪುತ್ತೂರಿನ ಮದುವೆ ಮನೆಯಲ್ಲಿ ಡಿಜೆ ಸದ್ದು | ಸದ್ದಡಗಿಸಿದ ಅಧಿಕಾರಿಗಳು

ಪುತ್ತೂರಿನ ಹಾರಾಡಿ ರೈಲ್ವೇ ಸೇತುವೆಯ ಸಮೀಪ ಇಬ್ಬರು ಸಹೋದರರ ಮದುವೆಯ ಸಂಭ್ರಮಕ್ಕೆ ಸಂಬಂಧಿಸಿದಂತೆ ರಾತ್ರಿ ವೇಳೆ ಡಿಜೆ ಹಾಕಿದರಿಂದ ಅಧಿಕಾರಿಗಳು ದಾಳಿ ನಡೆಸಿ ಡಿಜೆ ಸದ್ದಡಗಿಸಿದ ಘಟನೆ ನಡೆದಿದೆ.ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ಪುತ್ತೂರು

ಭಾರತದ ಕೊರೋನಾ ಸಾವುಗಳನ್ನು ಅಣಕಿಸಿದ ಚೀನಾದ ಪೋಸ್ಟ್ ಗೆ ಅಲ್ಲಿನ ಜನತೆಯಿಂದಲೇ ತೀಕ್ಷ್ಣ ಪ್ರತಿಕ್ರಿಯೆ !!

ಭಾರತದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಅಣಕವಾಡಿ ಚೀನಾದ ಪ್ರಮುಖ ಕಾನೂನು ಜಾರಿ ಇಲಾಖೆಯೊಂದರ ಸಾಮಾಜಿಕ ಜಾಲತಾಣದ ಪೋಸ್ಟ್ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ. ವಿಶೇಷವೆಂದರೆ ಭಾರತವನ್ನು ಹಂಗಿಸಿದ ಆ ಪೋಸ್ಟ್ ಗೆ ಚೀನಾದಲ್ಲಿಯೇ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಟೀಕೆಗಳ ಸುರಿಮಳೆ ಬರುತ್ತಿದ್ದಂತೆ

ಲಾಕ್‌ಡೌನ್: ಪುತ್ತೂರಿನಲ್ಲಿ ಮೂರು ಸಂಸ್ಥೆಗಳಿಂದ ಅಗತ್ಯ ಸೇವೆ ಮನೆಬಾಗಿಲಿಗೆ ವ್ಯವಸ್ಥೆ | ರಿಲಯನ್ಸ್ , ಮೋರ್, ವಿ…

ಪುತ್ತೂರು: ಕೋವಿಡ್ -19 ಸರಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ ಗಂಟೆ 10 ರ ಒಳಗಾಗಿ ಎಲ್ಲಾ ಅಗತ್ಯ ಸೇವೆಗಳನ್ನು ಪೂರೈಸಬೇಕಾದುದರಿಂದ ಮನೆ ಬಾಗಿಲಿಗೆ ಸಾಮಾಗ್ರಿಗಳನ್ನು ತಲುಪಿಸುವ ಸೇವೆಗೆ ಪುತ್ತೂರಿನ ಮೂರು ಸಂಸ್ಥೆಗಳು ಮುಂದಾಗಿವೆ ಎಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಮಾಹಿತಿ

ಮಂಗಳೂರು ದಕ್ಕೆಯಲ್ಲಿ ಮೀನು ಖರೀದಿಗೆ ಸಾರ್ವಜನಿಕರಿಗಿಲ್ಲ ಅವಕಾಶ : ದ.ಕ. ಜಿಲ್ಲಾಧಿಕಾರಿ

ಮಂಗಳೂರಿನ ಬಂದರ್ ದಕ್ಕೆಯ ಮೀನುಗಾರಿಕಾ ಬಂದರಿನಲ್ಲಿ ಚಿಲ್ಲರೆ ಮೀನು ಮಾರಾಟಗಾರರು ಮೀನು ಮಾರಾಟ ಮಾಡುವುದು ಹಾಗೂ ಸಾರ್ವಜನಿಕರು ಅವರಿಂದ ಮೀನು ಖರೀದಿಸುವುದನ್ನು ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ. ತಿಳಿಸಿದ್ದಾರೆ.ಹಳೆ ಬಂದರಿನಲ್ಲಿ ಕೋವಿಡ್

ಪುತ್ತೂರು | ಸೋಂಕಿತರ ಪತ್ತೆಯಲ್ಲಿ ಸಂಕಷ್ಟ:ಹತ್ತಾರು ಜನರ ಹೆಸರಲ್ಲಿ ಒಂದೇ ನಂಬರ್

ಕೋವಿಡ್‌ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಮತ್ತು ಸೆಕೆಂಡರಿ ಸಂಪರ್ಕಿತರ ಫೋನ್‌ ನಂಬರ್‌ಗಳು ತಪ್ಪಾಗಿ ನಮೂದಾಗಿವೆ. ಈ ಕಾರಣದಿಂದ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವುದೇ ಸವಾಲಾಗಿದೆ.ಅನೇಕ ಬಾರಿ ಪ್ರಾಥಮಿಕ ಸಂಪರ್ಕಿತರು ಮೊಬೈಲ್‌ ಆಫ್‌ ಮಾಡಿಟ್ಟುಕೊಳ್ಳುವುದರಿಂದ ಇನ್ನಷ್ಟು

ದ.ಕ.: ಕೋವಿಡ್ ರೂಲ್ಸ್ ಬ್ರೇಕ್ | ಸೋಮವಾರ 73 ವಾಹನಗಳು ವಶ

ದ.ಕ.ಜಿಲ್ಲೆಯಲ್ಲಿ ಸೋಮವಾರ ಕೋವಿಡ್ -19 ಮಾರ್ಗಸೂಚಿ ಉಲ್ಲಂಘನೆಯಡಿ 26 ಕೇಸು ದಾಖಲಿಸಲಾಗಿದೆ.ಅಲ್ಲದೆ 659 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 73 ವಾಹನಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆ