ಕೊರೊನಾರ್ಭಟಕ್ಕೆ ಐಪಿಎಲ್ ರದ್ದು

ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡು ಬರುತ್ತಿರುವ ಕಾರಣದಿಂದ ಈ ಬಾರಿಯ ಐಪಿಎಎಲ್ ಕೂಟವನ್ನು ರದ್ದು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಕೋಲ್ಕತ್ತಾ ಚೆನ್ನೈ ದೆಹಲಿ ಮತ್ತು ಹೈದರಾಬಾದಿನ ಆಟಗಾರರಿಗೆ ಕೊರೊನಾ ಸೋಂಕು ತಗುಲಿತ್ತು.
ಐಪಿಎಲ್ ಆಟಗಾರರಿಗೆ ಮಾತ್ರವಲ್ಲ, ಐಪಿಎಲ್ ನ ಇತರ ಸಪೋರ್ಟಿಂಗ್ ಸ್ಟಾಫ್ ಗಳಿಗೂ ಸೋಂಕು ಹಬ್ಬಿತ್ತು.

ಮೊನ್ನೆಯಿಂದ ಐಪಿಎಲ್ ಅನ್ನು ಮುಂದುವರಿಸಬೇಕೇ ಅಥವಾ ರದ್ದು ಮಾಡಬೇಕೆ ಎಂಬ ಚರ್ಚೆ ನಡೆಯುತ್ತಿತ್ತು. ಸ್ಥಾಪಕರೆಂದು ಟ್ವಿಟರ್ ಕ್ಯಾಂಪೇನ್ ಕೂಡ ಶುರುವಾಗಿತ್ತು.

ಇಂದು ಸಭೆ ಸೇರಿದ ಬಿಸಿಸಿಐ ಈ ಬಗ್ಗೆ ಮಾತ್ರ ನಿರ್ಧಾರ ತೆಗೆದುಕೊಂಡಿದ್ದು ಐಪಿಎಲ್ ಅನ್ನು ಗೊಳಿಸುತ್ತಿರುವ ಘೋಷಿಸಿದೆ.

ಇದೇ ಆಟವನ್ನು ಇನ್ನೊಂದು ದಿನಾಂಕದಲ್ಲಿ ಮುಂದುವರಿಸಲಾಗುತ್ತದೆ ಅಥವಾ ಹೊಸದಾಗಿ ಪ್ರಾರಂಭದಿಂದ ಐಪಿಎಲ್ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.