Ad Widget

ದ.ಕ.: ಕೋವಿಡ್ ರೂಲ್ಸ್ ಬ್ರೇಕ್ | ಸೋಮವಾರ 73 ವಾಹನಗಳು ವಶ

ದ.ಕ.ಜಿಲ್ಲೆಯಲ್ಲಿ ಸೋಮವಾರ ಕೋವಿಡ್ -19 ಮಾರ್ಗಸೂಚಿ ಉಲ್ಲಂಘನೆಯಡಿ 26 ಕೇಸು ದಾಖಲಿಸಲಾಗಿದೆ.

Ad Widget Ad Widget

ಅಲ್ಲದೆ 659 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 73 ವಾಹನಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget Ad Widget

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 10, ಮಾಸ್ಕ್ ಉಲ್ಲಂಘನೆ 432 ಕೇಸ್, ರಾಷ್ಟ್ರೀಯ ವಿಪತ್ತು ಉಲ್ಲಂಘನೆ 14 ಮತ್ತು 51 ದ್ವಿಚಕ್ರ, 1 ತ್ರಿಚಕ್ರ, 1 ನಾಲ್ಕು ಚಕ್ರದ ವಾಹನ ಸಹಿತ 53 ವಾಹನ ವಶಪಡಿಸಲಾಗಿದೆ.

ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯ 3 ಕೇಸ್, ಮಾಸ್ಕ್ ಉಲ್ಲಂಘನೆಯ 227 ಪ್ರಕರಣ ದಾಖಲಿಸಲಾ ಗಿದೆ. 20 ವಾಹನ ವಶಪಡಿಸಲಾಗಿದೆ.

Ad Widget Ad Widget

Leave a Reply

error: Content is protected !!
Scroll to Top
%d bloggers like this: