ಅಂಬುಲೆನ್ಸ್ ಮನೆಬಾಗಿಲಿಗೆ ಬರುತ್ತಿದ್ದಂತೆ ಹೆದರಿ ಕಬ್ಬಿನ ಗದ್ದೆಯೊಳಗೆ ಮರೆಯಾದ ಸೋಂಕಿತ !
ಕೋವಿಡ್ ಆಸ್ಪತ್ರೆ ಚಿಕಿತ್ಸೆ ಕುರಿತು ಮಾದ್ಯಮಗಳಲ್ಲಿ ಇಲ್ಲಸಲ್ಲದ ವದಂತಿಗಳು ಹಬ್ಬಿದ್ದು, ಇದರಿಂದ ಸೋಂಕಿತಗೊಳಗಾದ ಜನರು ಆಸ್ಪತ್ರೆಗಳಿಗೆ ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಹಾವೇರಿಯ ತಾಂಡಾ ಗ್ರಾಮದಲ್ಲಿ ಸೋಂಕಿಗೊಳಗಾಗಿದ್ದ ವ್ಯಕ್ತಿಯೊಬ್ಬ ಕೊರೋಣಾ!-->…