Ad Widget

ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಜೂನ್ 20 ಕ್ಕೆ ಪ್ರಕಟ

ಶೀಘ್ರ ಪ್ರಕಟವಾಗಲಿದೆ. ವಿದ್ಯಾರ್ಥಿಗಳ ಹಿಂದೆ ನಡೆಸಿದ ಘಟಕ ಪರೀಕ್ಷೆಗಳು, ಅರ್ಧ ವಾರ್ಷಿಕ ಪರೀಕ್ಷೆ ಮತ್ತು ಆಯಾ ಶಾಲೆಗಳು ನಡೆಸಿದ ಪೂರ್ವ ಪರೀಕ್ಷೆಯಲ್ಲಿನ ಅಂಕ ಆಧರಿಸಿ ಈ ಫಲಿತಾಂಶ ನೀಡಲಾಗುವುದು.

ಜೂನ್ 20 ರಂದು ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಶೀಘ್ರ ಪ್ರಕಟವಾಗಲಿದೆ ಎಂದು ತಿಳಿದು ಬರಲಿದೆ.

ಯುನಿಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಸಾಧನೆಯಲ್ಲಿ 10 ಅಂಕಗಳು, ಅರ್ಧ ವಾರ್ಷಿಕ ಪರೀಕ್ಷೆಯ 30 ಅಂಕಗಳನ್ನು ಪರಿಗಣನೆ ತೆಗೆದುಕೊಳ್ಳಲಾಗುತ್ತದೆ. ಮತ್ತು ಮಂಡಳಿಯ ಪೂರ್ವ ಪರೀಕ್ಷೆಯ 40 ಅಂಕಗಳು ಹಾಗೂ ಶಾಲೆಗಳು ನಡೆಸುವ ಆಂತರಿಕ ಮೌಲ್ಯಮಾಪನಕ್ಕೆ ಉಳಿದ 20 ಮಾರ್ಕು ಆಧಾರಿತವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಕೊರೋನಾ ಉಲ್ಬಣ ಹಿನ್ನೆಲೆಯಲ್ಲಿ ಸಿಬಿಎಸ್‌ಇ 10 ನೇ ತರಗತಿ ವಾರ್ಷಿಕ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಹೀಗಾಗಿ ಮೇ 25 ರೊಳಗೆ ಫಲಿತಾಂಶಗಳನ್ನು ಅಂತಿಮಗೊಳಿಸಲು ಶಾಲೆಗಳಿಗೆ ಸೂಚಿಸಲಾಗಿದೆ. ಜೂನ್ 20 ರಂದು ಫಲಿತಾಂಶ , ಅಂತಿಮ ಪರೀಕ್ಷೆ ಮಾಡದೆ ಹೊರಬರಲಿದೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: