Ad Widget

ನಂದಿಗ್ರಾಮದ ಫಲಿತಾಂಶ : ನೆಕ್ ಟು ನೆಕ್ ಫೈಟ್ | ಸುವೆಂದು ಅಧಿಕಾರಿ ವಿನ್ , ಮಮತಾ ಬ್ಯಾನರ್ಜಿ ರನೌಟ್ !

ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುವೆಂದು ಅಧಿಕಾರಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು 1957 ಮತಗಳಿಂದ ಮಣಿಸಿದ್ದಾರೆ.

ಈ ಮೂಲಕ ಆರಂಭದಿಂದ ಕೊನೆಯವರೆಗೂ ಈ ಕ್ಷೇತ್ರ ಬಾರಿ ಕುತೂಹಲ ಮೂಡಿಸಿತ್ತು. ಒಮ್ಮೆ ಮಮತಾ ಮುನ್ನಡೆ ಪಡೆದರೆ ಮತ್ತೊಂದು ಸುತ್ತಿನಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆಯುತ್ತಿದ್ದರು.

ಅಧಿಕಾರಿ ನನ್ನ ಕ್ಷೇತ್ರದಲ್ಲಿ ಬಂದು ನಿಲ್ಲಿ ಎಂದು ಮಮತಾಗೆ ಸವಾಲು ಹಾಕಿದ್ದು ಅದನ್ನು ಸ್ವೀಕಾರ ಮಾಡಿದ್ದರು.
ಅದರಂತೆ ಚುನಾವಣೆಗೆ ಸುವೆಂದು ಅಧಿಕಾರಿ ಮಮತಾ ಬ್ಯಾನರ್ಜಿ ವಿರುದ್ದ ಸ್ಪರ್ಧಿಸಿದ್ದರು.

Ad Widget Ad Widget Ad Widget

ಈ ಬಗ್ಗೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ನಂದಿಗ್ರಾಮದ ಬಗ್ಗೆ ಚಿಂತಿಸಬೇಡಿ. ಹೋರಾಟಗಳನ್ನು ನಡೆಸುವಾಗ ಏನನ್ನಾದರೂ ತ್ಯಾಗ ಮಾಡಬೇಕಾಗುತ್ತದೆ.

ನಾನು ನಂದಿಗ್ರಾಮಕ್ಕಾಗಿ ಹೋರಾಟ ನಡೆಸಿದೆ. ನಂದಿಗ್ರಾಮದ ಜನರು ಅವರ ತೀರ್ಪನ್ನು ನೀಡಿದ್ದಾರೆ. ನಾನದನ್ನು ಸ್ವೀಕರಿಸಿದ್ದೇನೆ” ಎಂದಿದ್ದಾರೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: