ಇವಳಿಗೆ ವಸ್ತ್ರ ವರ್ಜ್ಯ | ಕೇವಲ ಚಿನ್ನದ ಒಡವೆ ಧರಿಸಿ ನಗ್ನಳಾಗಿ ಫೋಟೋ ಶೂಟ್ !

ಇದೊಂದು ಬೇರೆ ರೀತಿಯ ಫೋಟೋ ಶೂಟ್. ಈ ಹಿಂದೆ ಎಂಗೇಜ್ ಮೇಂಟ್ ನ, ಮದುವೆ ಮುಂತಾದ ಜೀವನದ ಹಲವು ಘಟ್ಟಗಳ ಫೋಟೋಶೂಟ್ ಅನ್ನು ನೀವು ನೋಡಿದ್ದೀರಿ. ಅಲ್ಲಿನ ಕಲಾತ್ಮಕ ದೃಶ್ಯಗಳ ಮರುಸೃಷ್ಟಿಯನ್ನು ನೀವು ನೋಡಿ ಆನಂದಿಸಿದ್ದೀರಿ. ಕೆಲವು ಫೋಟೋ ಶೂಟ್ ನೋಡಿ ನೀವು ಅದರಲ್ಲಿ ಭಾಗಿಯಾದ ಮಾಡೆಲ್ ಗಳ ಮೇಲೆ ಮತ್ತು ಅದರ ಕಾನ್ಸೆಪ್ಟ್ ಮೇಲೆ ನೀವು ಬೇಸರಿಸಿಕೊಂಡಿದ್ದೀರಿ. ವಿನೋದವೋ, ವಿಷಾದವೋ ಅದು ನಿಮ್ಮದೇ!. ನಮಗೆ ಇದು ಇನ್ನೊಂದು ಫೋಟೋ ಶೂಟ್ ಅಷ್ಟೇ. ಅಲ್ಲಲ್ಲಿ ನಡೆದ ಘಟನೆಗಳನ್ನು … Continue reading ಇವಳಿಗೆ ವಸ್ತ್ರ ವರ್ಜ್ಯ | ಕೇವಲ ಚಿನ್ನದ ಒಡವೆ ಧರಿಸಿ ನಗ್ನಳಾಗಿ ಫೋಟೋ ಶೂಟ್ !