Daily Archives

May 1, 2021

ದ.ಕ.ಜಿಲ್ಲೆಯ 42 ಜಿಲ್ಲಾ ಪಂಚಾಯತ್, 9 ತಾ.ಪಂ.ಗಳ 118 ತಾಲೂಕು ಪಂಚಾಯತ್‌ ಕ್ಷೇತ್ರ ಗಳ ಮೀಸಲಾತಿ ಪ್ರಕಟ

   ದ.ಕ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ನ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.50%ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.ಜಿಲ್ಲಾ ಪಂಚಾಯತ್ ಕ್ಷೇತ್ರಗಳುದ.ಕ.ಜಿಪಂನ 42 ಸ್ಥಾನಗಳಲ್ಲಿ 21 ಮಹಿಳೆಯರಿಗೆ ಮೀಸಲಿಡಲಾಗಿದೆ.

ಆರ್ಯಾಪು ಗ್ರಾ.ಪಂ.ಸದಸ್ಯನ ಮನೆಗೆ ನುಗ್ಗಿ ದಾಂಧಲೆ | ಪೊಲೀಸ್ ವಶಕ್ಕೆ

ಪುತ್ತೂರು : ಆರ್ಯಾಪು ಗ್ರಾ.ಪಂ.ಸದಸ್ಯರೊಬ್ಬರ ಮನೆಗೆ ನುಗ್ಗಿ ದಾಂಧಲೆ ಮಾಡಿದ ಇಬ್ಬರು ಯುವಕರನ್ನು ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಆರ್ಯಾಪು ಗ್ರಾ.ಪಂ.ಸದಸ್ಯ ಪವಿತ್ರ ರೈ ಅವರ ಮನೆಗೆ ನಿನ್ನೆ ರಾತ್ರಿ ವೇಳೆ ಇಬ್ಬರು ಯುವಕರು ನುಗ್ಗಿ ಗಲಾಟೆ

ಲಾಕ್ ಡೌನ್ ನಡುವೆಯೇ ಮಸಾಜ್ ಸೆಂಟರ್ ಹೆಸರಿನಲ್ಲಿ ಮಾಂಸ ಧಂದೆ, ಯುವತಿ ಸೇರಿ ಇಬ್ಬರ ಬಂಧನ

ದೇಶ ಮತ್ತು ಇಡೀ ರಾಜ್ಯ ಕೋರೋನಾದಿಂದ ತತ್ತರಿಸಿಹೋಗಿದ್ದು, ಮಾಸ್ಕ್ ಮತ್ತು ಸಾಮಾಜಿಕ ಅಂತರ ಎಂದು ಬೊಬ್ಬೆ ಹೊಡೆಯುತ್ತಿದ್ದರೆ ಅಲ್ಲೊಂದು ಕಡೆ ಮೈ ಮಸಾಜ್ ತಿಕ್ಕುವ ಜತೆಗೆ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ.ಇದು ನಡೆದದ್ದು ಮೈಸೂರು ನಗರದ ಹೊರವಲಯದಲ್ಲಿರುವ ವಿಜಯನಗರದಲ್ಲಿ. ಅಲ್ಲಿನ ಮಸಾಜ್

ಸವಣೂರು ಕೊರೊನಾ ಮಾರ್ಗಸೂಚಿ ಉಲ್ಲಂಘನೆ | ಪಿಕಪ್ ವಶಕ್ಕೆ, ಚಾಲಕನ ಮೇಲೆ ಪ್ರಕರಣ ದಾಖಲು

ಸವಣೂರು : ಸವಣೂರಿನಲ್ಲಿ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿರುವುದಕ್ಕೆ ಪಿಕಪ್ ಮಾಲಕನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.ಸವಣೂರಿನಲ್ಲಿ ಪಿಕಪ್ ( kA – 21, 7606) ಮಾಲಕ ರವಿನಾರಾಯಣ ಎಂಬವರು 17 ಜನ ಕೂಲಿಕಾರ್ಮಿಕರನ್ನು ಪಿಕಪ್ ನಲ್ಲಿ ಪುತ್ತೂರು

ಪಾಣಾಜೆ | ನಿಡ್ಪಳ್ಳಿಯಲ್ಲಿ ಅವಿವಾಹಿತ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಪುತ್ತೂರು ತಾಲೂಕಿನ ಪಾಣಾಜೆ ಸಮೀಪದ ನಿಡ್ಪಳ್ಳಿ ಗ್ರಾಮದ ಪೊಯ್ಯೆತ್ತಡ್ಕ ಎಂಬಲ್ಲಿ ಅವಿವಾಹಿತ ಯುವಕನೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ‌ ವರದಿಯಾಗಿದೆ.ನಿಡ್ಪಳ್ಳಿ ಪೊಯ್ಯೆತ್ತಡ್ಕ ಐತ್ತಪ್ಪ ನಾಯ್ಕ ಎಂಬವರ ಪುತ್ರ ವಿಶ್ವನಾಥ ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ

ಬಿ.ಸಿ.ರೋಡ್ ಯುವಕನಿಗೆ ಚೂರಿ ಇರಿತ : ಎಸ್.ಡಿ.ಪಿ.ಐ ಮುಖಂಡ ಶಾಹುಲ್ ಹಮೀದ್, ಪುತ್ರ ಇಮ್ರಾನ್ ಸಹಿತ ಮೂವರನ್ನು ಬಂಧಿಸಿದ…

ಬಂಟ್ವಾಳದ ಬಿ.ಸಿ.ರೋಡ್‌ನ ಅಜ್ಜಿಬೆಟ್ಟುನಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಜನ ಆರೋಪಿಗಳನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಿ.ಸಿ.ರೋಡ್ ಸಮೀಪದ ಪರ್ಲಿಯಾ ನಿವಾಸಿಗಳಾದ ಎಸ್.ಡಿ.ಪಿ.ಮುಖಂಡ ಎಸ್. ಎಚ್.ಶಾಹುಲ್ ಹಮೀದ್ ಹಾಗೂ ಆತನ

ಕರ್ನಾಟಕದಲ್ಲಿ ಕಂಪ್ಲೀಟ್ ಲಾಕ್ ಡೌನ್ ಗೆ ಕ್ಷಣಗಣನೆ | ಮೇ 3 – 4 ರಂದು ಅಂತಿಮ ನಿರ್ಧಾರ ಪ್ರಕಟ ?!

ಕರ್ನಾಟಕದಲ್ಲಿ ಕಳೆದ ಸಲದ ಮೊದಲನೆಯ ಹೇಗೆ ನಡೆಯಿತು ಅದೇ ರೀತಿ ಕಂಪ್ಲೀಟ್ ಮಾಡದೆ ಹೋದರೆ ಈಗ ನಡೆಯುತ್ತಿರುವ ಚೈನ್ ಲಿಂಕನ್ನು ತಡೆಯಲು ಸಾಧ್ಯವಿಲ್ಲ ಎಂದು ತಜ್ಞರು ಈಗಾಗಲೇ ಅಭಿಪ್ರಾಯ ನೀಡಿದ್ದಾರೆ.ಈಗ ಇರುವ ಲಾಕ್ಡೌನ್ ಅಂದರೆ ಜನತಾ ಕರ್ಫ್ಯೂ ಮಾದರಿಯಿಂದ ಹೆಚ್ಚಿನ ಪ್ರಯೋಜನ ಇಲ್ಲ.ಕಾರಣ

ಪಿಪಿಇ ಕಿಟ್ ಧರಿಸಿಯೇ ಅಂಬುಲೆನ್ಸ್ ಚಾಲಕ ಡಾನ್ಸ್ | ಆಸ್ಪತ್ರೆಯ ಮುಂದೆ ಮದುವೆಯ ದಿಬ್ಬಣ ಹೊರಟಿದ್ದಾಗ ತಂತಾನೇ ಹೆಜ್ಜೆ…

ಪ್ರತಿದಿನ ಮೊರೆಯುವ ಕೋರೋನಾ ರಣಕೇಕೆ ಮಧ್ಯೆ ವಾರಿಯರ್ಸ್ ಗಳಾದ ವೈದ್ಯರು, ನರ್ಸ್, ವಾರ್ಡ್ ಬಾಯ್ ಗಳು, ಅಂಬುಲೆನ್ಸ್ ಡ್ರೈವರ್ ಗಳು, ಪೊಲೀಸ್ ಅಧಿಕಾರಿಗಳು ಇತ್ಯಾದಿ ಜನರು ಅತ್ಯಂತ ಒತ್ತಡದ ಬದುಕು ಬದುಕುತ್ತಿದ್ದಾರೆ. ಇಂತಹ ಒತ್ತಡದ ನಡುವೆಯೂ ನಮ್ಮ ಕೊರೊನಾ ವಾರಿಯರ್ಸ್‌ ಶ್ರಮಪಟ್ಟು ಕರ್ತವ್ಯ

ಅಕ್ರಮವಾಗಿ ದಾಸ್ತಾನಿರಿಸಿದ ಮದ್ಯ ವಶಕ್ಕೆ: ಆರೋಪಿ ಯುವಕ ಸೆರೆ

ಮಂಗಳೂರಿನ ತಲಪಾಡಿ ಚೆಕ್‌ಪೋಸ್ಟ್ ಬಳಿಯ ನಿಸರ್ಗ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಶುಕ್ರವಾರ ‌ಮಧ್ಯಾಹ್ನ 2 ಗಂಟೆಗೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಬಾರ್‌ನ ಕ್ಯಾಶಿಯರ್ ಚರಣ್ (22) ಎಂಬಾತನನ್ನು ಬಂಧಿಸಿದ್ದಾರೆ.52

ಧರ್ಮಸ್ಥಳದಲ್ಲಿ ಕೋರೋನ ರೋಗಿಯ ಸಾವು | ಆತಂಕದಲ್ಲಿ ಬೆಳ್ತಂಗಡಿ ತಾಲೂಕು !

ಧರ್ಮಸ್ಥಳದಲ್ಲಿ ಕೊರೋನಾದಿಂದ ಇಂದು ಒಂದು ಸಾವು ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಬೆಚ್ಚಿಬಿದ್ದಿದೆ.ಧರ್ಮಸ್ಥಳದ 55 ವರ್ಷ ಪ್ರಾಯದ ರಘುಚಂದ್ರ ಲಿಂಗಾಯಿತ ಪುರ್ಜೆಬೈಲ್ ಎಂಬವರೇ ಇದೀಗ ಮೃತಪಟ್ಟ ದುರ್ದೈವಿ.ದೇಶದೆಲ್ಲೆಡೆ ಮತ್ತು ರಾಜ್ಯದೆಲ್ಲೆಡೆ ಕೊರೋನಾ ಅಬ್ಬರಿಸುತ್ತಾ ಇದ್ದರೂ,