Day: May 1, 2021

ರಾಜ್ಯ ಸರಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ | ಮಾರುಕಟ್ಟೆಗಳು ಸಂತೆಗಳು ಕಂಪ್ಲೀಟ್ ಬಂದ್ !

ಕರ್ನಾಟಕ ಸರ್ಕಾರ ಮತ್ತೊಂದು ಬಾರಿ ಕೊರೋನಾ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ. ಇದೀಗ ಪರಿಷ್ಕೃತ ಮಾರ್ಗಸೂಚಿ ಬಂದಿದ್ದು ಅದರಲ್ಲಿ ಬದಲಾವಣೆಗಳು ಈ ರೀತಿ ಇದೆ. ಈ ಪರಿಷ್ಕೃತ ಜಾಹೀರಾತು ನಾಳೆಯಿಂದಲೇ ಜಾರಿಗೆ ಬರಲಿದೆ. ಹಾಲು ಹಣ್ಣು ತರಕಾರಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾರಾಟ ಮಾಡಲು ಅವಕಾಶ ಸಂತೆಗಳು ಮಾರುಕಟ್ಟೆಗಳು ಕಂಪ್ಲೀಟ್ ಬಂದ್ ದಿನಸಿ ಮನಸ್ಸಿಗೆ ಬೇಕಾದ ಪದಾರ್ಥಗಳ ಅಂಗಡಿಗಳು 6.00 ರಿಂದ 12.30 ಕಾರ್ಯನಿರ್ವಹಿಸಬಹುದು ಎಪಿಎಂಸಿ ಯನ್ನೂ ಬೆಳಿಗ್ಗೆ 6 ರಿಂದ 12 …

ರಾಜ್ಯ ಸರಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ | ಮಾರುಕಟ್ಟೆಗಳು ಸಂತೆಗಳು ಕಂಪ್ಲೀಟ್ ಬಂದ್ ! Read More »

ಆರೋಗ್ಯ ಸಚಿವರ ವಜಾ ಮಾಡಿದ ಮುಖ್ಯಮಂತ್ರಿ

ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣದ ಆರೋಗ್ಯ ಸಚಿವ ಎಟಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಮ್ಮ ಸಚಿವ ಸಂಪುಟದಿಂದ ಆರೋಗ್ಯ ಸಚಿವ ಎಟಲಾ ರಾಜೇಂದ್ರ ಅವರನ್ನು ವಜಾ ಮಾಡಿದ್ದಾರೆ. ಆದರೆ ಆರೋಗ್ಯ ಸಚಿವರ ವಜಾಕ್ಕೂ ಕೊರೋನಾ ಪರಿಸ್ಥಿತಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದುಬಂದಿದೆ.ಇತ್ತೀಚೆಗೆ ನಡೆದ ಭೂ ಅತಿಕ್ರಮಣ ಪ್ರಕರಣದಲ್ಲಿ ಸಚಿವ ರಾಜೇಂದ್ರ ಅವರ ಹೆಸರು ಕೇಳಿಬಂದಿತ್ತು. ಈ ಕುರಿತಂತೆ ತನಿಖೆಗೆ ಸಮಿತಿ ಕೂಡ ರಚಿಸಲಾಗಿತ್ತು. ಇದೇ ಆರೋಪಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರನ್ನು ವಜಾ …

ಆರೋಗ್ಯ ಸಚಿವರ ವಜಾ ಮಾಡಿದ ಮುಖ್ಯಮಂತ್ರಿ Read More »

ನೇತ್ರಾವತಿಯ ಒಡಲಿಗೆ ಕಸ ಎಸೆದ ಸುಶಿಕ್ಷಿತರು | ಜಾಗೃತ ಪರಿಸರಾಸಕ್ತರ ಕ್ಷಿಪ್ರ ಕಾರ್ಯಾಚರಣೆಗೆ ಕಾರು ಸಮೇತ ಪೊಲೀಸ್ ಠಾಣೆಗೆ

ಇದೀಗ ನೇತ್ರಾವತಿ ನದಿಗೆ ಕಸ ಎಸೆದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೇತ್ರಾವತಿ ನದಿ ತೀರವನ್ನು ಮಾಲಿನ್ಯ ಮಾಡುವ ಕಾರ್ಯ ಕಳೆದ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ 66ರ ಆಡಂಕುದ್ರು ಬಳಿ ಇರುವ ನೇತ್ರಾವತಿ ಸೇತುವೆ ಜನರಿಗೆ ಕಸ, ತ್ಯಾಜ್ಯ ಎಸೆಯಲು ಅತ್ಯಂತ ಸುಲಭ ಜಾಗವಾಗಿತ್ತು. ನೇತ್ರಾವತಿ ಸೇತುವೆಯಲ್ಲಿ ಸರಣಿ ಆತ್ಮಹತ್ಯೆ ಬಳಿಕ ಸೇತುವೆಗೆ ಎತ್ತರದ ತಂತಿ ಬೇಲಿ ಹಾಕಿದ ಬಳಿಕ ಆತ್ಮಹತ್ಯೆ ಪ್ರಮಾಣ ಕಡಿಮೆಯಾದರೂ ಸೇತುವೆ ಮೂಲಕ ನದಿಗೆ ಕಸ …

ನೇತ್ರಾವತಿಯ ಒಡಲಿಗೆ ಕಸ ಎಸೆದ ಸುಶಿಕ್ಷಿತರು | ಜಾಗೃತ ಪರಿಸರಾಸಕ್ತರ ಕ್ಷಿಪ್ರ ಕಾರ್ಯಾಚರಣೆಗೆ ಕಾರು ಸಮೇತ ಪೊಲೀಸ್ ಠಾಣೆಗೆ Read More »

ಉಪ್ಪಿನಂಗಡಿ : ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂಗೆ ನುಗ್ಗಿದ ಕಳ್ಳತನಕ್ಕೆ ಯತ್ನ ಪ್ರಕರಣ | ಆರೋಪಿ ಸವಣೂರಿನ ಮಾಂತೂರಿನ ಸಮೀರ್ ಬಂಧನ

ಉಪ್ಪಿನಂಗಡಿಯ ಭಾರತೀಯ ಸ್ಟೇಟ್ ಬ್ಯಾಂಕ್‌ನ ಎಟಿಎಂಗೆ ಎ.28ರಂದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸವಣೂರಿನ ಶಾಂತಿನಗರ ಮಾಂತೂರಿನ ಸಮಿರ್ ಯಾನೆ ಅಮ್ಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಎ.28ರಂದು ತಡರಾತ್ರಿ ೧೨ಗಂಟೆಯ ಬಳಿಕ ಈ ಘಟನೆ ನಡೆದಿದ್ದು, ಮುಸುಕುಧಾರಿ ಕಳ್ಳನೋರ್ವ ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್ ಲ್ಲಿರುವ ಎಟಿಎಂಗೆ ಆಗಮಿಸಿ, ಇಲ್ಲಿನ ಹಾಗೂ ಅದರ ಬಳಿಯಲ್ಲೇ ಇರುವ ಮುತ್ತೂಟ್ ಫೈನಾನ್ಸ್ ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಿ ಒಳಪ್ರವೇಶಿಸಿದ್ದಾನೆ. ಈತನ ಈ ಕೃತ್ಯಗಳು ಸಮೀಪದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ತರಕಾರಿ …

ಉಪ್ಪಿನಂಗಡಿ : ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂಗೆ ನುಗ್ಗಿದ ಕಳ್ಳತನಕ್ಕೆ ಯತ್ನ ಪ್ರಕರಣ | ಆರೋಪಿ ಸವಣೂರಿನ ಮಾಂತೂರಿನ ಸಮೀರ್ ಬಂಧನ Read More »

ಮೂಗಿನೊಳಗೆ ನಿಂಬೆ ಹನಿ ಕಹಾನಿ | ವಿ ಆರ್ ಎಲ್ ಅಧ್ಯಕ್ಷ ವಿಜಯ್ ಸಂಕೇಶ್ವರ ವಿರುದ್ಧ ದೂರು

ಮೂಗಿನೊಳಗೆ ನಿಂಬೆ ಹಣ್ಣಿನ ರಸ ಬಿಟ್ಟುಕೊಂಡರೆ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗುತ್ತದೆ ಎಂದು ಹೇಳಿಕೆ ನೀಡಿರುವ ಆರೋಪದಲ್ಲಿ ಉದ್ಯಮಿ ವಿಜಯ ಸಂಕೇಶ್ವರ್ ವಿರುದ್ಧ ಆರ್ ಟಿಐ ಕಾರ್ಯ ಕರ್ತ, ಯುವ ವಕೀಲ ಭೀಮನ ಗೌಡ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಸಂಕೇಶ್ವರ್ ಅವರ ಹೇಳಿಕೆಯನ್ನು ಪ್ರಯೋಗ ಮಾಡಿದ ಸಿಂಧನೂರಿನ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ ಅಸ್ವಸ್ಥರಾಗಿ ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಆರೀತಿಯ ವರದಿಗಳು ಹಲವು ಪತ್ರಿಕೆಗಳಲ್ಲಿ ಬಂದಿದ್ದವು. ಶಿಕ್ಷಕರ ಕುಟುಂಬವು ಆ ರೀತಿ ಮೊದಮೊದಲು ಆರೋಪಿಸಿತ್ತು. …

ಮೂಗಿನೊಳಗೆ ನಿಂಬೆ ಹನಿ ಕಹಾನಿ | ವಿ ಆರ್ ಎಲ್ ಅಧ್ಯಕ್ಷ ವಿಜಯ್ ಸಂಕೇಶ್ವರ ವಿರುದ್ಧ ದೂರು Read More »

ಸ್ವ ಬಳಕೆಗೆ ಗೋಂಕುದ ಗಂಗಸರ ತಯಾರಿಕೆ ಅವ್ಯಾಹತ | ಸುಳ್ಯ ಮಂಡೆಕೋಲಿನಲ್ಲಿ ಗಂಗಸರ ಸಹಿತ ಮಂಡೆಯಲ್ಲಿ ಹುಳಿರಸ ಪತ್ತೆ

ಗೇರು ಹಣ್ಣಿನ ಕಷಾಯದ ಆಕ್ಟಿವಿಟಿ ಜೋರಾಗಿದೆ. ಯಥೇಚ್ಚ ದೊರಕುವ ಗೇರು ಹಣ್ಣು ಒಂದು ಕಡೆಯಾದರೆ, ಮತ್ತೊಂದೆಡೆ ಫುಲ್ ಲಾಕ್ಡೌನ್ ಆಗಿ ಒಂದು ವೇಳೆ ಮದ್ಯದಂಗಡಿಗಳನ್ನು ಬಂದು ಮಾಡಿದರೆ ಕಷ್ಟ ಕಾಲಕ್ಕೆ ಇರಲಿ ಎಂದು ‘ ಜೀಜದವು ‘ ತಯಾರಿಕೆಗೆ ಗ್ರಾಮೀಣ ಜನ ಹೊರಟಿದ್ದಾರೆ. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಕಾಯರ್ತೋಡಿ ಎಂಬಲ್ಲಿ ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮತ್ತು 35 ಲೀಟರ್ ಗೇರು ಹಣ್ಣಿನ …

ಸ್ವ ಬಳಕೆಗೆ ಗೋಂಕುದ ಗಂಗಸರ ತಯಾರಿಕೆ ಅವ್ಯಾಹತ | ಸುಳ್ಯ ಮಂಡೆಕೋಲಿನಲ್ಲಿ ಗಂಗಸರ ಸಹಿತ ಮಂಡೆಯಲ್ಲಿ ಹುಳಿರಸ ಪತ್ತೆ Read More »

ಕೊರೊನಾ ಸೋಂಕಿತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ವಾಹನ ಡಿಕ್ಕಿಯಾಗಿ ಆಂಬುಲೆನ್ಸ್‌ನಲ್ಲಿ ಬೆಂಕಿ: ಇಬ್ಬರ ಸಾವು

ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಗಾಯಾಳುಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಘಟನೆಯಿಂದ ಮೃತಪಟ್ಟವರನ್ನು ಹಸೀನಾ (40) ಹಾಗೂ ಸಾದಿಕ್ (23) ಎಂದು ಗುರುತಿಸಲಾಗಿದೆ. ಘಟನೆಯಿಂದ ಕೊರೊನಾ ಸೋಂಕಿತೆ ಹಸೀನಾ‌ಗೆ ಸುಟ್ಟ ಗಾಯಗಳಾಗಿದ್ದವು, ಹಸೀನಾ ಸಂಬಂಧಿ ಸಾದಿಕ್ ಅವರ ತಲೆಗೆ ತೀವ್ರಗಾಯಗಳಾಗಿತ್ತು. ತಕ್ಷಣ ಇಬ್ಬರನ್ನು ಮತ್ತೊಂದು ಆಂಬ್ಯುಲೆನ್ಸ್​ನಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಏನಿದು ಘಟನೆ ಶುಕ್ರವಾರ ಕೋರೊನಾ …

ಕೊರೊನಾ ಸೋಂಕಿತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ವಾಹನ ಡಿಕ್ಕಿಯಾಗಿ ಆಂಬುಲೆನ್ಸ್‌ನಲ್ಲಿ ಬೆಂಕಿ: ಇಬ್ಬರ ಸಾವು Read More »

ಭಾರತಕ್ಕೆ ಹೋಗಿ ಬಂದರೆ 38 ಲಕ್ಷ ದಂಡ ಮತ್ತು 5 ವರ್ಷ ಜೈಲು | ಇದ್ಯಾವ ದೇಶದ ಕಾನೂನು ಅಂತೀರಾ ?

ಭಾರತದಿಂದ ವಾಪಸ್ ಬರುವ ಆಸ್ಟ್ರೇಲಿಯಾ ನಾಗರಿಕರಿಗೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ವಿಧಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಎಚ್ಚರಿಕೆಯನ್ನು ನೀಡಿದೆ.  ನಿಯಮಗಳನ್ನು ಉಲ್ಲಂಘಿಸಿ ಆಸ್ಟ್ರೇಲಿಯಾ ಪ್ರವೇಶಿಸಿದರೆ ಅಂತಹವರಿಗೆ 66,000 ಆಸ್ಟ್ರೇಲಿಯನ್ ಡಾಲರ್ ಗಳ ದಂಡ ಹಾಗೂ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕೋವಿಡ್-19 ಹೆಚ್ಚಳವಾಗುತ್ತಿರುವ  ಆಧಾರದ ಮೇಲೆ ಆಸ್ಟ್ರೇಲಿಯಾ ಈ ನಿರ್ಧಾರಕ್ಕೆ ಬಂದಿದೆ. ತಾತ್ಕಾಲಿಕವಾಗಿ ಸೋಮವಾರದಿಂದ ಈ ಆದೇಶ ಜಾರಿಗೆ ಬರಲಿದ್ದು, ಭಾರತಕ್ಕೆ 14 ದಿನಗಳಲ್ಲಿ …

ಭಾರತಕ್ಕೆ ಹೋಗಿ ಬಂದರೆ 38 ಲಕ್ಷ ದಂಡ ಮತ್ತು 5 ವರ್ಷ ಜೈಲು | ಇದ್ಯಾವ ದೇಶದ ಕಾನೂನು ಅಂತೀರಾ ? Read More »

ಸ್ನೇಹಿತನ ಜೀವ ಉಳಿಸಲು ಆಕ್ಸಿಜನ್ ಸಿಲಿಂಡರ್ ಹಿಡಿದುಕೊಂಡು 1,200 ಕಿ. ಮೀ. ಕ್ರಮಿಸಿದ ಗೆಳೆಯ !

ತನ್ನ ಬಾಲ್ಯದ ಸ್ನೇಹಿತನ ಬದುಕಬೇಕಾದರೆ ಇನ್ನು 10 ಗಂಟೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ವ್ಯವಸ್ಥೆಯಾಗಬೇಕಿತ್ತು. ಹಾಗಂತ ಆತನ ಆಸ್ಪತ್ರೆಗೆ ದಾಖಲಾದವನ ಗೆಳೆಯ, ಆತನ ಇನ್ನೊಬ್ಬ ಊರಲ್ಲಿದ್ದ ಗೆಳೆಯನಿಗೆ ಕರೆ ಮಾಡಿ ಹೇಳಿದ್ದರು. ಅದರಂತೆ 15 ಗಂಟೆಗಳಲ್ಲಿ 1,200 ಪ್ರಯಾಣಿಸಿ ಆಕ್ಸಿಜನ್ ವ್ಯವಸ್ಥೆ ಮಾಡಿ ಸ್ನೇಹಿತನನ್ನ ಬದುಕಿಸಿ ಗೆಳೆತನಕ್ಕೆ ಹೊಸ ಅರ್ಥ ತೋರಿಸಿದ್ದಾನೆ. ದೆಹಲಿ ಎನ್ಆರ್ ಸಿಯಲ್ಲಿ ಆಕ್ಸಿಜನ್ ಪೂರೈಕೆ ಕೊರತೆ ತೀವ್ರವಾಗಿತ್ತು. ಸ್ನೇಹಿತ ರಾಜನ್‍ಗೆ ಇನ್ನು 10 ಗಂಟೆಗಳಿಗೆ ಆಗುವಷ್ಟು ಮಾತ್ರ ಆಕ್ಸಿಜನ್ ಇದೆ, ಅದಾದ ಬಳಿಕ ಆಕ್ಸಿಜನ್ …

ಸ್ನೇಹಿತನ ಜೀವ ಉಳಿಸಲು ಆಕ್ಸಿಜನ್ ಸಿಲಿಂಡರ್ ಹಿಡಿದುಕೊಂಡು 1,200 ಕಿ. ಮೀ. ಕ್ರಮಿಸಿದ ಗೆಳೆಯ ! Read More »

ಕೇಂದ್ರ ಲಸಿಕೆ ನೀತಿಯನ್ನು ಟೀಕಿಸಿ ಪೋಸ್ಟರ್ ಹಾಕಿ ಪ್ರತಿಭಟಿಸಿದ 25 ಮಂದಿಯ ಬಂಧನ

ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಟೀಕಿಸಿ ಪೋಸ್ಟರ್ ಹಾಕಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು 25 ಮಂದಿಯನ್ನು ಬಂಧಿಸಿದ್ದಾರೆ. “ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದ್ರಿ ಮೋದಿ ಜೀ? ಎಂದು ಪ್ರಶ್ನಿಸಿದ್ದ ಪೋಸ್ಟರ್ ಗಳನ್ನು ದೆಹಲಿ ನಗರದ ಹಲವು ಕಡೆಗಳಲ್ಲಿ ಪೋಸ್ಟರ್ ನ್ನು ಹಾಕಲಾಗಿತ್ತು. ಗುರುವಾರದಂದು ಪೊಲೀಸರು ಈ ಪೋಸ್ಟರ್ ಗಳ ಬಗ್ಗೆ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.  ದೂರುಗಳನ್ನು ಆಧರಿಸಿ 25 ಎಫ್ಐಆರ್ ಗಳನ್ನು ದಾಖಲಿಸಲಾಗಿತ್ತು. ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ …

ಕೇಂದ್ರ ಲಸಿಕೆ ನೀತಿಯನ್ನು ಟೀಕಿಸಿ ಪೋಸ್ಟರ್ ಹಾಕಿ ಪ್ರತಿಭಟಿಸಿದ 25 ಮಂದಿಯ ಬಂಧನ Read More »

error: Content is protected !!
Scroll to Top