ಶವ ಸಾಗಿಸಲು ಅಂಬುಲೆನ್ಸ್ ಸಿಗದೆ ಜೆಸಿಬಿಯಲ್ಲೇ ಹೆಣ ಸಾಗಿಸಿದರು !!

ಚಿಕ್ಕಬಳ್ಳಾಪುರ : ತಾಯಿಯೊಬ್ಬಳು ತನ್ನ ಜೀವನದ ಕೊನೆಯ ಕ್ಷಣದಲ್ಲಿ, ಅಸಹಾಯಕಳಾಗಿ ತಾನು ಹೆತ್ತ ಮಗಳ ಮಡಿಲಲ್ಲಿ ಮಲಗಿ ಜೀವ ಹೋದಂತಹ ದುಃಖಕರ ಘಟನೆ ಚಿಕ್ಕಬಳ್ಳಾಪುರದ ಚಿಂತಾಮ ಕೋಲಾರ ರಸ್ತೆಯ ಕುರುಟುಹಳ್ಳಿ ಗ್ರಾಮದಲ್ಲಿ ನಡೆದಿದೆ.   ನಂತರ ಆ ಶವವನ್ನು ಜೆಸಿಬಿಯಲ್ಲಿ ಹೊತ್ತೊಯ್ದು ಮರಣೋತ್ತರ ಪರೀಕ್ಷೆ ಮಾಡಿಸಿ, ನಂತರ ಅದೇ ಜೆಸಿಬಿಯಲ್ಲಿ ವಾಪಾಸು ತಂದು ಶವಸಂಸ್ಕಾರ ಮಾಡಿರುವುದಾಗಿ ತಿಳಿದುಬಂದಿದೆ. ಘಟನೆಯ ವಿವರ : ಚಂದ್ರಕಲಾ ಕೊತ್ತೂರು ಗ್ರಾಮದವಳು. ಆಕೆಗೆ ಕುರುಟುಹಳ್ಳಿಯ ಶ್ರೀನಿವಾಸ ಜತೆ ಮದುವೆಯಾಗಿದ್ದು, ಒಂದು ಗಂಡು ಮತ್ತು … Continue reading ಶವ ಸಾಗಿಸಲು ಅಂಬುಲೆನ್ಸ್ ಸಿಗದೆ ಜೆಸಿಬಿಯಲ್ಲೇ ಹೆಣ ಸಾಗಿಸಿದರು !!