Daily Archives

April 30, 2021

ವ್ಯಾಪಕ ಪ್ರಶಂಸೆಗೆ ಕಾರಣವಾದ ಬೆಳ್ತಂಗಡಿ ಪೊಲೀಸರ ಅಪ್ರೋಚ್ | ನಾಳೆ ಇರೋದು ರೆಗ್ಯುಲರ್ ಲಾಕ್ ಡೌನ್ / ವೀಕೆಂಡ್ ಕರ್ಫ್ಯೂ…

ನಾಳೆ ಇರುವುದು ರೆಗ್ಯುಲರ್ ಲಾಕ್ಡೌನ್ ಅಥವಾ ವೀಕೆಂಡ್ ಎನ್ನುವ ಬಗ್ಗೆ ಇವತ್ತಿಗೂ ಹಲವರಿಗೆ ಕನ್ಫ್ಯೂಷನ್ ಇದೆ. ಎಲ್ಲ ದಿನ ಮಾಮೂಲಿ ದಿನಗಳು ಆಗಿರುವಾಗ, ವೀಕೆಂಡ್ ಕರ್ಫ್ಯೂ ಅನ್ನುವುದಕ್ಕೆ ಒಂದು ವಿಶೇಷ ಅರ್ಥವಿದೆ.ಈಗ ಪ್ರತಿದಿನವೂ ಒಂದು ತರಹದ ಕಂಟ್ರೋಲ್ಡ್ ಕರ್ಫ್ಯೂ. ಆದುದರಿಂದ ಹೊಸದಾಗಿ

ರಾಜ್ಯದಲ್ಲಿ ಕೊರೋನಾ ರಣಕೇಕೆ | ಇಂದು ಒಂದೇ ದಿನ ಬರೋಬ್ಬರಿ 50 ಸಾವಿರ ಸನಿಹ ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ನಿರೀಕ್ಷೆಗೂ ಮೀರಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ದಾಖಲಾಗಿವೆ.ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 48296 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಎಂದು ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ

ಮಾಸ್ಕ್ ಧರಿಸದಕ್ಕೆ 100 ರೂ. ದಂಡ ತೆರಲು ಅಧಿಕಾರಿಗಳೊಂದಿಗೆ ವಾಗ್ವಾದ | 2400 ರೂ. ಹೆಚ್ಚುವರಿ ದಂಡ ಕಟ್ಟಿಸಿಕೊಂಡ ಯುವಕ

ಕಡಬ: ಮಾಸ್ಕ್ ಧರಿಸದ್ದಕ್ಕೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಯುವಕನೊಬ್ಬ 100 ರೂ. ದಂಡ ವಿಧಿಸಿದ್ದಕ್ಕೆ ಕೋವಿಡ್ ಕಾರ್ಯಪಡೆಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಕೊನೆಗೂ ದುಬಾರಿ ದಂಡ ತೆತ್ತು ತೆರಳಿದ ಘಟನೆ ಕಡಬದಲ್ಲಿ ನಡೆದಿದೆ.ಬೈಕಿನಲ್ಲಿ ಹೆಲ್ಮೆಟ್ ಧರಿಸದೆ ಕಡಬಕ್ಕೆ

ಮೇ 3 ರಿಂದ 20 ತನಕ ದೇಶದಲ್ಲಿ ಟೋಟಲ್ ಲಾಕ್ ಡೌನ್ ? | ವೈರಲ್ ಆಗಿದೆ ನ್ಯಾಷನಲ್ ಟಿವಿ ಚಾನಲ್ ನ ನ್ಯೂಸ್ ಪೋಸ್ಟ್ !

ದೇಶದಲ್ಲಿ ಮೇ 3 ರಿಂದ 20 ರ ವರೆಗೆ ಟೋಟಲ್ ಲಾಕ್ ಡೌನ್ ಹೇರಲಾಗುತ್ತದೆ ಎಂಬ ಪ್ರೈವೇಟ್ ಟಿವಿ ಒಂದರ ಕ್ಲಿಪ್ಪಿಂಗ್ ಗಳು ದೇಶದಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ನಿಜಕ್ಕೂ ಮೋದಿ ಟೋಟಲ್ ಲಾಕ್ ಡೌನ್ ಮಾಡಿಯೇ ಬಿಡುತ್ತಾರಾ ?! ಮಾಡಿದರೆ ಅದೆಷ್ಟು ದಿನ ಲಾಕ್ ಡೌನ್ ಇರುತ್ತದೆ, ಮುಂತಾದ

ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ, ಕಾಂಗ್ರೆಸ್ ಗೆ ಹೀನಾಯ ಸೋಲು | ಬಳ್ಳಾರಿಯಲ್ಲಿ ಅಧಿಕಾರ…

ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನೊಂದಿಗೆ, ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದ್ದು ನಗರ ಸಭೆ ಬಿಜೆಪಿಯ ಪಾಲಾಗಿದೆ.ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಎಸ್ ಡಿಪಿಐ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿ ಪ್ರಮುಖ ವಿರೋಧ

ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸುಗಳ ‘ರನ್’ ಅಭಿಯಾನ | ಏನಿದು ರನ್ ಅಭಿಯಾನ

ಪುತ್ತೂರು: ಕೋವಿಡ್ ಕರ್ಫ್ಯೂ ಹಿನ್ನಲೆಯಲ್ಲಿ ಕೆಸ್ಸಾರ್ಟಿಸಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದು ಬಸ್ಸುಗಳು ಘಟಕದಲ್ಲಿಯೇ ನಿಲ್ಲುವುದರಿಂದ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪುತ್ತೂರು ಕೆಸ್ಸಾರ್ಟಿಸಿ ಘಟಕದಿಂದ ಪ್ರತಿದಿನ 30 ಬಸ್ಸುಗಳನ್ನು ಹೊರತೆಗೆದು

ಈಜಿಪ್ಟ್ ನಲ್ಲಿ ಜಗತ್ತಿನ ಮೊದಲ ಗರ್ಭಿಣಿ ‘ ಮಮ್ಮಿ ‘ ಪತ್ತೆ

ಈಜಿಪ್ಟ್'ನ ಪೋಲಿಷ್ ವಿಜ್ಞಾನಿಗಳು ಜಗತ್ತಿನ ಮೊದಲ ಗರ್ಭಿಣಿ ಮಮ್ಮಿಯನ್ನು ಪತ್ತೆಮಾಡಿದ್ದಾರೆ. ಇದು 2 ಸಾವಿರ ವರ್ಷ ಹಳೆಯ ಮಮ್ಮಿ ಎಂದು ವರದಿ ತಿಳಿಸಿದೆ.ಈ ಮಹಿಳೆ ಸುಮಾರು 20 ರಿಂದ 30 ವರ್ಷ ವಯಸ್ಸಿನವಳಾಗಿದ್ದಳು ಎಂದು ಸಂಶೋಧಕರು ಅಂದಾಜಿಸಿದ್ದು ಎಕ್ಸರೆ ಮತ್ತು ಕಂಪ್ಯೂಟರ್ ಪರೀಕ್ಷೆಗಳ

ಬೆಂಗಳೂರಿನಲ್ಲಿ ಕೊರೋನಾ ನೆಗೆಟಿವ್ ರಿಪೋರ್ಟ್ ಜಾಲ ಪತ್ತೆ, ಇಬ್ಬರ ಬಂಧನ

ಬೆಂಗಳೂರಿನಲ್ಲಿ ಸ್ವಾಬ್ ಪಡೆಯದೆ ಕೊರೋನಾ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಮುಖೇಶ್ ಸಿಂಗ್ (25) ಹಾಗೂ ನಾಗರಾಜು (39) ಬಂಧಿತ ಆರೋಪಿಗಳು. ಬಂಧಿತರು ಕೊರೋ ನಾ ನೆಗೆಟಿವ್ ರಿಪೋರ್ಟ್ ಬೇಕಾದವರಿಗೆ ಸುಳ್ಳು ರಿಪೋರ್ಟ್ ಸೃಷ್ಟಿ

ಮಂಗಳೂರು : ಕೊಲೆಯತ್ನ ಪ್ರಕರಣ | ಏಳು ಮಂದಿ ಆರೋಪಿಗಳ ಬಂಧನ

ಮಂಗಳೂರಿನ ಬಜ್ಪೆ ಹಾಗೂ ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ 2 ಕೊಲೆ ಯತ್ನ ಪ್ರಕರಣಗಳಿಗೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ

ನೆಲ್ಯಾಡಿ: ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರೊಂದು ರಸ್ತೆ ಬದಿ ಮಗುಚಿ ಬಿದ್ದ ಘಟನೆ ಶುಕ್ರವಾರದಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ನಡೆದಿದೆ.ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ತುಂಬಿಕೊಂಡು ಹೊರಟಿದ್ದ ಟ್ಯಾಂಕರ್ ನೆಲ್ಯಾಡಿ ಸಮೀಪದ