ಮಾಸ್ಕ್ ಧರಿಸಿಲ್ಲವೆಂದು ಬಸ್ ಸ್ಟಾಂಡ್ ನಲ್ಲಿ ನಿಂತಿದ್ದ ಕೂಲಿ ಕಾರ್ಮಿಕನಿಗೆ ಚೀಟಿ ಹರಿದು, ನಂತರ ಬೇಸ್ತು ಬಿದ್ದ ಪಂಚಾಯತ್ ಅಧಿಕಾರಿ !!

ಮಾಸ್ಕ್ ಧರಿಸಿಲ್ಲವೆಂದು ಕೂಲಿ ಕಾರ್ಮಿಕನೋರ್ವನಿಗೆ ದಂಡ ವಿಧಿಸಿದ ಕಡಬ ಪಟ್ಟಣ ಪಂಚಾಯತ್ ನ ಕೊರೋನಾ ವಾರಿಯರ್ ಅಧಿಕಾರಿಯೋರ್ವರು ನಂತರ ಪೇಚಿಗೆ ಸಿಲುಕಿದ ಘಟನೆ ಕಡಬದಲ್ಲಿ ನಡೆದಿದೆ. ಕೂಲಿ ಕೆಲಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ದಂಪತಿ ಕಡಬ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಮಾಸ್ಕ್ ಧರಿಸಿರಲಿಲ್ಲ. ಆಗ ಅಲ್ಲಿಗೆ ಬಂದ ಕಡಬ ಪಟ್ಟಣ ಪಂಚಾಯತ್ ನ ಕೊರೋನಾ ವಾರಿಯರ್‌ ತಂಡದ ಅಧಿಕಾರಿಯೋರ್ವರು ಉತ್ಸಾಹದಿಂದ 100 ರೂ. ದಂಡ ವಿಧಿಸಿ ಚೀಟಿ ಹರಿದಿದ್ದಾರೆ. ಈ ವೇಳೆ ಕೂಲಿ ಕಾರ್ಮಿಕ ತನ್ನಲ್ಲಿ ಹಣ … Continue reading ಮಾಸ್ಕ್ ಧರಿಸಿಲ್ಲವೆಂದು ಬಸ್ ಸ್ಟಾಂಡ್ ನಲ್ಲಿ ನಿಂತಿದ್ದ ಕೂಲಿ ಕಾರ್ಮಿಕನಿಗೆ ಚೀಟಿ ಹರಿದು, ನಂತರ ಬೇಸ್ತು ಬಿದ್ದ ಪಂಚಾಯತ್ ಅಧಿಕಾರಿ !!