ಮದುವೆಯಾಗಿ ಎರಡು ಮಕ್ಕಳಿರುವ ತನ್ನ ಪ್ರೀತಿಯ ಹೆಂಡತಿಯನ್ನು ಬೇರೊಬ್ಬನೊಂದಿಗೆ ಮದುವೆ ಮಾಡಿದ ಗಂಡ !

ಪ್ರೀತಿಸಿ ಮದುವೆಯಾದ ಅದೆಷ್ಟೋ ಉದಾಹರಣೆಗಳು ನಮ್ಮೆದುರು ಇವೆ. ಆದರೆ ಇದೊಂದು ಅವೆಲ್ಲದಕ್ಕಿಂತಲೂ ವಿಚಿತ್ರ ಘಟನೆ. ಇಲ್ಲೊಬ್ಬ ವ್ಯಕ್ತಿ ತನ್ನ ಮಡದಿಗೆ ಇನ್ನೊಬ್ಬನೊಂದಿಗೆ ಪ್ರೀತಿ ಹುಟ್ಟಿದ್ದನ್ನು ಅರಿತು ಆಕೆಯ ಪ್ರಿಯಕರನೊಂದಿಗೆ ತನ್ನದೇ ಉಸ್ತುವಾರಿಯಲ್ಲಿ ಮದುವೆ ಮಾಡಿಸಿದ್ದಾನೆ. ಅದು ಆತನ ಔದಾರ್ಯವೋ ಅನಿವಾರ್ಯವೋ ನೀವೇ ಓದಿ, ತಿಳಿಯುತ್ತದೆ.   ಬಿಹಾರದ ಭಗಲ್ಪುರ್ ಜಿಲ್ಲೆಯ ಸುಲ್ತಾನ್ ಗಂಜ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮಡದಿಯನ್ನು ಆಕೆಯ ಪ್ರೇಮಿಯೊಂದಿಗೆ ವಿವಾಹ ಮಾಡಿಸಿದ್ದಾನೆ. ಇದು ಪ್ರಸಿದ್ಧ ಹಿಂದಿ ಸಿನಿಮಾ ಹಮ್ ದಿಲ್ ದೇ ಚುಕೆ ಸನಮ್‌ನಂತೆಯೇ … Continue reading ಮದುವೆಯಾಗಿ ಎರಡು ಮಕ್ಕಳಿರುವ ತನ್ನ ಪ್ರೀತಿಯ ಹೆಂಡತಿಯನ್ನು ಬೇರೊಬ್ಬನೊಂದಿಗೆ ಮದುವೆ ಮಾಡಿದ ಗಂಡ !