Ad Widget

ಪುತ್ತೂರು,ಕಡಬದಲ್ಲಿ ಮಂಗಳವಾರ 25 ಮಂದಿಗೆ ಕೋವಿಡ್ ದೃಢ

     

ಪುತ್ತೂರು,ಕಡಬದಲ್ಲಿ ಮಂಗಳವಾರ 25 ಮಂದಿಗೆ ಕೋವಿಡ್ ದೃಢವಗಿದೆ.

ಪುತ್ತೂರು: ಎ.27ರ ಆರೋಗ್ಯ ಇಲಾಖೆಯವ ವರದಿಯಂತೆ ಪುತ್ತೂರು ಮತ್ತು ಕಡಬದಲ್ಲಿ 25 ಮಂದಿಗೆ ಕೊರೋನಾ ದೃಢಗೊಂಡಿದೆ.

ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದು,ಜನತೆಯ ಆತಂಕಕ್ಕೆ ಕಾರಣವಾಗಿದೆ.ಕೆಲವೆಡೆ ಅನಗತ್ಯವಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವುದು ಕಂಡು ಬರುತ್ತಿದೆ.ಒಂದೇ ಬೈಕ್‌ನಲ್ಲಿ ಮೂರು ಜನ ಮಾಸ್ಕ್ ಧರಿಸದೇ ಓಡಾಟ‌ ನಡೆಸುತ್ತಿರುವುದು ಕಂಡು ಬರುತ್ತಿದ್ದು,ಪೊಲೀಸರು ಅಂತಹವರನ್ನು ಎಚ್ಚರಿಕೆ ನೀಡುತ್ತಿರುವುದು ಕಂಡುಬರುತ್ತಿದೆ.

Leave a Reply

error: Content is protected !!
Scroll to Top
%d bloggers like this: