Daily Archives

April 27, 2021

ಪುತ್ತೂರು: ಕೋವಿಡ್ ನಿಯಮ ಉಲ್ಲಂಘಣೆ ಮಾಡಿದ ಅಂಗಡಿಗಳಿಗೆ ದಂಡ ನಗರಸಭೆ

ಪುತ್ತೂರು: ಸರ್ಕಾರದ ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿ ಮಂಗಳವಾರ ಬೆಳಗ್ಗೆ ವ್ಯಾಪಾರ ನಡೆಸಿದ ಅಂಗಡಿಗಳಿಗೆ ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿದ ನಗರಸಭಾ ಅಧಿಕಾರಿಗಳು ದಂಡ ವಿಧಿಸಿದ್ದಾರೆ.ಪುತ್ತೂರು ನಗರದ ಜವುಳಿ ಅಂಗಡಿಯೊಂದಕ್ಕೆ ರೂ.

BIG SHOCKING | ರಾಜ್ಯದಲ್ಲಿ 3 ಲಕ್ಷಕ್ಕಿಂತ ಅಧಿಕ ಆಕ್ಟಿವ್ ಕೇಸ್, 180 ಮಂದಿ ಸಾವು, ಒಟ್ಟು 14 ಲಕ್ಷ ದಾಟಿದ ಸೋಂಕಿತರ…

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 31,830 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವತ್ತು ಒಂದೇ ದಿನ 180 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.ಒಟ್ಟು ಸೋಂಕಿತರ ಸಂಖ್ಯೆ 14,00,775 ಕ್ಕೆ ಏರಿಕೆಯಾಗಿದ್ದು, 2063 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ: ಶ್ರೀನಿವಾಸ ನಾಯಕ್ ಇಂದಾಜೆ ಸೇರಿ 15 ಮಂದಿ ನಿರ್ದೇಶಕರ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ' ನಿ, ಮಂಗಳೂರು ಇದರ ನೂತನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ನಿರ್ದೇಶಕರ

ಚಿಕಿತ್ಸೆ ನೀಡದೇ ಶವ ನೀಡಲು 4 ಲಕ್ಷಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ | ದುಡ್ಡು ಕೊಡಲಾರದೆ ಪತಿಯ ಶವವನ್ನು ಆಸ್ಪತ್ರೆಯಲ್ಲಿ…

ಬೆಂಗಳೂರು ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ಬೆಂಗಳೂರು ವಾಸಿಗಳನ್ನು ಹಿಂಡಿ ಹಿಪ್ಪೆ ಮಾಡಿ ಹಾಕುತ್ತಿದೆ. ಒಂದೆಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ ಜನ ನಲುಗಿ ಹೋಗಿದ್ದಾರೆ.ಇಂತಹ ಘಟನೆ ಎಲ್ಲೂ ನಡೆಯಲು ಸಾಧ್ಯ ಇಲ್ಲ.

ದ.ಕ.ಕೊರೊನಾ ರಣಕೇಕೆ | ವೈದ್ಯೆ ಸಹಿತ ಮೂರು ಮಂದಿ ಬಲಿ, 486 ಮಂದಿಗೆ ಪಾಸಿಟಿವ್

ದ.ಕ.ಜಿಲ್ಲೆಯಲ್ಲಿ ಮಂಗಳವಾರ ಕೊರೋನಕ್ಕೆ ವೈದ್ಯೆ ಸಹಿತ ಮೂವರು ಬಲಿಯಾಗಿದ್ದಾರೆ.ಮಂಗಳೂರಿನ ಇಬ್ಬರು ಮತ್ತು ಸುಳ್ಯ ತಾಲೂಕಿನ ಒಬ್ಬರು ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 751ಕ್ಕೇರಿದೆ.ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಆಡಳಿತಾಧಿಕಾರಿ

ದೆಹಲಿ ತತ್ತರ : ಅಂತಿಮ ಸಂಸ್ಕಾರಕ್ಕಾಗಿ 20 ಗಂಟೆ ಕ್ಯೂ | ಮೈದಾನವೇ ಸ್ಮಶಾನ, ಸಾಮೂಹಿಕ ಸಂಸ್ಕಾರ !!

ರಾಷ್ಟ್ರ ರಾಜಧಾನಿ ದೆಹಲಿಲ್ಲಿ ಕೋವಿಡ್-19 ನಿಂದ ಮೃತಪಟ್ಟ 50 ಮಂದಿಯನ್ನು ಏಕಕಾಲದಲ್ಲಿ ಶವಸಂಸ್ಕಾರ ಮಾಡಲಾಗಿದೆ.ಅಲ್ಲಿ ಮೈದಾನವನ್ನೇ ಸ್ಮಶಾನವಾಗಿ ಪರಿವರ್ತಿಸಿ, ಶವಗಳ ಮೇಲೆ ಎತ್ತರದ ಕಟ್ಟಿಗೆಯ ಗುಪ್ಪೆ ಇಟ್ಟು  ಮಂಗಳವಾರ ಸಾಮೂಹಿಕವಾಗಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.ಒಂದು ಕಡೆ

2 ವರ್ಷದ ಹಿಂದೆ ಪ್ರೀತಿಸಿ ಹಸೆಮನೆಯೇರಿದ್ದ ಸೀರಿಯಲ್ ಜೋಡಿ | ಕೌಟುಂಬಿಕ ಕಲಹ ಹಿನ್ನೆಲೆ ಕೈಕೊಯ್ದು ನಿದ್ದೆ ಮಾತ್ರೆ…

ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಕಿರುತೆರೆಯ ನಟ-ನಟಿಯ ಜೋಡಿಯಲ್ಲಿ ಕೌಟುಂಬಿಕ ಕಲಹ ಏರ್ಪಟ್ಟು ನಟ ತನ್ನ ಕಾರಿನಲ್ಲೇ ಕೈ ನರ ಕತ್ತರಿಸಿಕೊಂಡು ನಿದ್ರೆ ಮಾತ್ರೆ ಸೇವಿಸಿ ಕೋಮ ಸ್ಥಿತಿಯಲ್ಲಿದ್ದಾರೆ.ಮಲಯಾಳಂ ಟಿವಿ ಸೀರಿಯಲ್​ ನಟ ಆದಿತ್ಯ ಜಗನ್ ಎಂಬವರೇ ಈಗ ಆಸ್ಪತ್ರೆಯಲ್ಲಿ

ಒಂದೇ ಅಂಬುಲೆನ್ಸ್ ನಲ್ಲಿ ಒಂದರ ಮೇಲೊಂದು ಶವ ಬಿಸಾಕಿ 22 ಹೆಣಗಳ ಸಾಗಾಟ

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದೆ. ಕೊರೋನಾದಿಂದ ಮೃತಪಟ್ಟ 22 ಮಂದಿಯ ಮೃತದೇಹಗಳನ್ನು ಒಂದೇ ಆ್ಯಂಬುಲೆನ್ಸ್ ನಲ್ಲಿ ಮೂಟೆಗಳಂತೆ ಒಟ್ಟಿಗೆ ಒಟ್ಟಿ ಚಿತಾಗಾರಕ್ಕೆ ಕೊಂಡೊಯ್ಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಸಾಮಾನ್ಯವಾಗಿ ಒಂದು ಆ್ಯಂಬುಲೆನ್ಸ್ ನಲ್ಲಿ

ಅಂಬುಲೆನ್ಸ್ ಬರಲಿಲ್ಲ ; ಬೈಕ್ ನಲ್ಲೇ ಶವವನ್ನು ಮಧ್ಯೆ ಕೂರಿಸಿಕೊಂಡು ಶವಾಗಾರಕ್ಕೆ ಸಾಗಿದ ಭೀಕರ ಘಟನೆ !

ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರೇ ತುಂಬಿಕೊಂಡಿರುವುದರಿಂದ ಯಾರೂ ಎಂದೂ ಉಳಿಸಿಕೊಳ್ಳಲಾಗದ0ತಹ ಸನ್ನಿವೇಶಗಳೆಲ್ಲ ದಿನವೂ ಒಂದಲ್ಲ ಒಂದು ನಡೆಯುತ್ತಿದೆ.ಇಲ್ಲೊಂದು ಕುಟುಂಬವು ಆಂಬುಲೆನ್ಸ್ ಸೌಲಭ್ಯ ಸರಿಯಾದ ಸಮಯಕ್ಕೆ ಸಿಗದೇ ಇರುವುದರಿಂದ ಮೃತಪಟ್ಟ ಮಹಿಳೆಯ ಮೃತದೇಹವನ್ನು ಬೈಕ್

ಮಾಲ್ಡೀವ್ಸ್ ಗೆ ಪ್ರವೇಶ ನಿಷೇಧ | ಎಂಜಾಯ್ ಮಾಡಲು ತೆರಳಿದ್ದ ಬಾಲಿವುಡ್ ಬೆಡಗಿಯರು ವಾಪಸ್ !

ಬಾಲಿವುಡ್ ನ ನಟ ನಟಿಯರೂ ಸೇರಿದಂತೆ ಎಲ್ಲಾ ಭಾರತೀಯ ಪ್ರಜೆಗಳನ್ನು ಮಾಲ್ಡೀವ್ಸ್ ಆಡಳಿತ ಭಾರತೀಯರ ಭೇಟಿಯನ್ನು ನಿರ್ಬಂಧಿಸಿದೆ. ಏಪ್ರಿಲ್ 27 ರಿಂದ ಭಾರತೀಯ ಪ್ರವಾಸಿಗರಿಗೆ ಆತಿಥ್ಯ ನೀಡದಂತೆ ತನ್ನ ಪ್ರಮುಖ ಪ್ರವಾಸಿ ತಾಣಗಳ ಮೇಲೆ ನಿಯಂತ್ರಣ ಹೇರಿದೆ.ಹೀಗಾಗಿ ಮಾಲ್ಡಿವ್ಸ್ ಎಂಬ ಭೂ ಸ್ವರ್ಗದ