Daily Archives

April 26, 2021

ನದಿಯಲ್ಲಿ ಮುಳುಗಿ ಪುತ್ತೂರಿನ ಮೂವರು ಯುವಕರು ಮೃತ್ಯು

ಸ್ನಾನ ಮಾಡಲು ನದಿಗೆ ಇಳಿದ ಮೂರು ಮಂದಿ ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಕುಂಬಳೆ ಸಮೀಪದ ಆರಿಕ್ಕಾಡಿ ಎಂಬಲ್ಲಿ ನಡೆದಿದೆ.ಪುತ್ತೂರು ನಿವಾಸಿಗಳಾದ ಕೀರ್ತನ್ (19) ಮತ್ತು ಕಾರ್ತಿಕ್ (18) ,ನಿರಂಜನ್ಎಂಬವರು ಮೃತಪಟ್ಟಿವರು ಎಂದು ತಿಳಿದುಬಂದಿದೆ.ಸೋಮವಾರ ಸಂಜೆ

ನಟಿ ಮಾಲಾಶ್ರೀ ಪತಿ ಬಿಗ್‌ಬಜೆಟ್ ಚಿತ್ರ ನಿರ್ಮಾಪಕ ಕೋಟಿ ರಾಮು ಕೊರೊನಾಗೆ ಬಲಿ

ಕನ್ನಡದ ಖ್ಯಾತ ನಟಿ ಮಾಲಾಶ್ರೀ ಅವರ ಪತಿ,ಬಿಗ್‌ಬಜೆಟ್ ಚಿತ್ರಗಳ ನಿರ್ಮಾಪಕ ಕೋಟಿ ರಾಮು ಅವರು ಕೊರೊನ ಸೊಂಕಿನಿಂದ ಮೃತಪಟ್ಟಿದ್ದಾರೆ.ಕೊರೊನಾ ಸೊಂಕಿನಿಂದ ಬಳುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ

ಕೊರೋನ ನಿರ್ವಹಣೆಯಲ್ಲಿ ರಾಜ್ಯ ಸರಕಾರದ ಗಂಭೀರ ಆಡಳಿತ ವೈಫಲ್ಯ : ಪಾಪ್ಯುಲರ್ ಫ್ರಂಟ್ ಆಕ್ರೋಶ

ಕೊರೋನ 2ನೇ ಅಲೆ ತೀವ್ರವಾಗಿ ಉಲ್ಬಣಿಸುತ್ತಿದ್ದು, ಇದರ ನಿರ್ವಹಣೆಯಲ್ಲಿ ಗಂಭೀರ ಆಡಳಿತ ವೈಫಲ್ಯ ಎದುರಿಸುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊರೊನಾ

ಲಾಕ್‍ಡೌನ್ ಘೋಷಣೆ :ಬೆಂಗಳೂರಿನಲ್ಲಿ ವೈನ್‌ಶಾಪ್ ಮುಂದೆ ಫುಲ್ ಕ್ಯೂ, ಹುಡುಗಿಯರಲ್ಲೂ ಮದ್ಯ ಕೊಳ್ಳಲು ಆತುರ

ಬೆಂಗಳೂರು: ರಾಜ್ಯದಲ್ಲಿ ನಾಳೆ ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ಹೇರಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಣ್ಣೆಪ್ರಿಯರು ವೈನ್‌ಶಾಪ್‌ಗಳ ಮುಂದೆ ಕ್ಯೂ ನಿಂತು ಬಾಟಲ್ ಖರೀದಿಗೆ ಮುಂದಾಗಿದ್ದು,ಬೆಂಗಳೂರು ನಗರದ ಎಲ್ಲಾ ಮದ್ಯದಂಗಡಿಗಳ ಮುಂದೆ ಸಾಲುಗಟ್ಟಲೆ ಜನ ನಿಂತಿರುವುದು ಕಂಡು ಬರುತ್ತಿದೆ.

ಕರ್ನಾಟಕ‌ ಲಾಕ್‌ಡೌನ್ ಮಾರ್ಗಸೂಚಿ ಪ್ರಕಟ | ಏನಿರುತ್ತೆ – ಏನಿರಲ್ಲ ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

ನಾಳೆ ಬುಧವಾರದಿಂದ ಹೇರಲಾಗುವ ಕೊರೊನಾ ಲಾಕ್‌ಡೌನ್ ನ ಮಾರ್ಗಸೂಚಿಗಳನ್ನು ರಾಜ್ಯ ಸರಕಾರ ಪ್ರಕಟಿಸಿದೆ.ಈ ಕೆಳಗಿನ ಎಲ್ಲವೂ ಬೆಳಿಗ್ಗೆ 6 ರಿಂದ 10:00 ರವರಿಗೆ ಮಾತ್ರಈ ಬಾರಿಯ ಲಾಕ್‌ಡೌನ್ ಕಳೆದ ಭಾರಿಗಿಂತ ಈ ಸಲದ ಮಾರ್ಗಸೂಚಿಯಲ್ಲಿ ಬದಲಾವಣೆಗಳಿವೆ.ಹಾಲು ದಿನಸಿ ತರಕಾರಿ ಹಣ್ಣು

ಊರ್ವಶಿ ರೌಟೇಲಾಳ ಬೀಚ್ ಫೋಟೋ ಶೂಟ್ ಆದಂದಿನಿಂದ ಪಡ್ಡೆಗಳಿಗೆ ಅರೆಬರೆ ನಿದ್ರೆ !

ಊರ್ವಶಿ ರೌಟೇಲಾ ದೆಹಲಿ ಮೂಲದ ರೂಪದರ್ಶಿ ಮತ್ತು ನಟಿ. ಮೂಲತಃ ಆಕೆ ಬ್ಯೂಟಿ ಕ್ವೀನ್. ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಿಸ್ ದಿವಾ ಯೂನಿವರ್ಸ್ ಪ್ರಶಸ್ತಿ ಗೆದ್ದವಳು. 2015 ರ ಮಿಸ್ ವರ್ಲ್ಡ್ ನಲ್ಲಿ ಭಾರತದ ಫೈನಲಿಸ್ಟ್ ಕೂಡ. ಸದ್ಯಕ್ಕೆ ಆಕೆ ಮಾಡೆಲಿಂಗ್ ಮತ್ತು ನಟನೆಯಲ್ಲಿ ಬಿಸಿ.ಈಕೆ

ಧರ್ಮಸ್ಥಳ ದಿಂದ ಹೊರಟ ಕಾರಿಗೆ ಕೊಕ್ಕಡ ಸಮೀಪ ಓಮ್ನಿ ಡಿಕ್ಕಿ

ಒಮ್ನಿ ಹಾಗೂ ಐ -20 ಕಾರಿನ ನಡುವೆ ಢಿಕ್ಕಿ ಸಂಭವಿಸಿ ಒಮ್ನಿಯಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ಕೊಕ್ಕಡ ಸಮೀಪ ಇಂದು ಬೆಳಿಗ್ಗೆ ನಡೆದಿದೆ.ಘಟನೆಯಲ್ಲಿ ಒಮ್ನಿಯಲ್ಲಿದ್ದ ಗೋಳಿತ್ತೊಟ್ಟು ಪಾದೆ ನಿವಾಸಿಗಳು ಗಾಯಗೊಂಡಿದ್ದಾರೆ.ಕೊಕ್ಕಡ ಸಮೀಪದ ಕಾಪಿನ ಬಾಗಿಲು ಎಂಬಲ್ಲಿ ಈ ಅಪಘಾತ

Big News || ಎಲ್ಲ 18 + ವಯಸ್ಕರಿಗೂ ಕರ್ನಾಟಕ ಸರ್ಕಾರದ ವತಿಯಿಂದ ಉಚಿತ ಕೊರೋನಾ ಲಸಿಕೆ !!

ಬೆಂಗಳೂರು: ಹೆಚ್ಚುತ್ತಿರುವ ಕೋವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ರಾಜ್ಯದಲ್ಲಿ 14 ದಿನ ಲಾಕ್ ಡೌನ್ ಈಗಾಗಲೇ ಘೋಷಿಸಿದ್ದಾರೆ.ನಾಳೆ ರಾತ್ರಿ 9 ಗಂಟೆಯಿಂದ ಮಯ್ 10 ರ ತನಕ ಲಾಕ್ ಡೌನ್ ಮುಂದುವರೆಯಲಿದೆ.ಈ ಮಧ್ಯೆ, 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ

ಕೋರೋನಾ ಟ್ರೀಟ್ ಮೆಂಟ್ ವಾರ್ಡ್ ನಲ್ಲೇ ನಡೆಯಿತು ಈ ಮದುವೆ !

ಆ ಯುವಕ ಯುವತಿಯ ಮದುವೆ ಕಳೆದ ವರ್ಷವೇ ನಿಶ್ಚಯವಾಗಿತ್ತು. ಆದರೆ ಕೋವಿಡ್ ಹಾವಳಿಯ ಕಾರಣ ಮುಂದೂಡಲಾಗಿತ್ತು. ಇನ್ನೇನು ಕೋವಿಡ್ ದೂರವಾಯಿತು ಅಂದುಕೊಂಡು ಎರಡೂ ಕುಟುಂಬಗಳವರು ಮತ್ತೆ ಸಂಭ್ರಮದ ಮದುವೆಗೆ ದಿನ ನಿಶ್ಚಯಿಸಿದರು. ಅದಕ್ಕಾಗಿ ಎಲ್ಲಾ ತಯಾರಿ ನಡೆದಿತ್ತು. ಇನ್ನೇನು ಮಾಡುವೆ ಹತ್ರ ಬಂತು

ಆನ್‍ಲೈನ್‍ನಲ್ಲಿ ಮೀನು ಖರೀದಿಸಿದವನಿಗೆ ಡೆಲಿವರಿ ಬಂದದ್ದು ಜೀವಂತ ಮೊಸಳೆ !!

ಮನೆಯಲ್ಲಿ ಮೀನು ಸಾಕಲೆಂದು ಆನ್‍ಲೈನ್‍ನಲ್ಲಿ ಮೀನು ಖರೀದಿಸಿದ್ದ ಹುಡುಗನಿಗೆ ಪಾರ್ಸಲ್ ನಲ್ಲಿ ಮೊಸಳೆ ಇರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾನೆ.ಚೈನಾದ ಬಾಲಕನೋರ್ವನಿಗೆ ಮನೆಯಲ್ಲಿ ಮೀನು ಸಾಕುವ ಆಸೆಯಾಗಿದೆ. ಅದಕ್ಕಾಗಿ ಆತ ಆನ್ ಲೈನ್ ನಲ್ಲಿ ಮೀನು ಬುಕ್ ಮಾಡಿದ್ದಾನೆ. ಆದರಂತೆ ಆತನಿಗೆ