ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಗೆ ಮದುವೆ ಊಟದ್ದೇ ಚಿಂತೆ | ಸಾಮಾಜಿಕ ಜವಾಬ್ದಾರಿ ಮರೆತ ವ್ಯಕ್ತಿಗೆ ಹಿಗ್ಗಾಮುಗ್ಗಾ ಬಾರಿಸುತ್ತಿದೆ ಸೋಷಿಯಲ್ ಮೀಡಿಯಾ !

ರೂಲ್ಸ್ ಗಳು, ನಿಯಮ ಕಟ್ಟು ಪಾಡುಗಳೆಲ್ಲ ಕೇವಲ ಸಾಮಾನ್ಯ ಜನರಿಗೆ ಮಾತ್ರ ಎಂದು ಮತ್ತೊಮ್ಮೆ ಸಾಬೀತಾಗಿದೆ! ಉಡುಪಿಯ ಅಡಿಷನಲ್ ಎಸ್ ಪಿ ಅವರ ಮಗಳ ಮದುವೆಯಲ್ಲಿ ಮಾಸ್ಕ್ ಹಾಗೂ ಅಂತರಗಳ ಗೊಡವೆಗಳಿಲ್ಲದೆ ಆನಂದದಲ್ಲಿ ಪಾಲ್ಗೊಂಡವರು ನಮ್ಮ ನಮ್ಮ ಹೆಮ್ಮೆಯ ಉಡುಪಿಯ ಜಿಲ್ಲಾಧಿಕಾರಿಗಳು ! ನಿನ್ನೆ ಅಂದರೆ ರಾತ್ರಿ 8.45ಕ್ಕೆ ಅವರು ಅಲ್ಲಿ ಸಂಭ್ರಮದಲ್ಲಿ ಮುಳುಗಿದ್ದರೆ, ರಾತ್ರಿ 9 ಕ್ಕೆ ನೈಟ್ & ವೀಕೆಂಡ್ ಕರ್ಫ್ಯೂ ಆರಂಭ. ಆದರೆ ಈ ವ್ಯಕ್ತಿ ಸಾಮಾಜಿಕ ಅಂತರ ಮಾಸ್ಕ್ ಏನೂ ಇಲ್ಲದೆ … Continue reading ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಗೆ ಮದುವೆ ಊಟದ್ದೇ ಚಿಂತೆ | ಸಾಮಾಜಿಕ ಜವಾಬ್ದಾರಿ ಮರೆತ ವ್ಯಕ್ತಿಗೆ ಹಿಗ್ಗಾಮುಗ್ಗಾ ಬಾರಿಸುತ್ತಿದೆ ಸೋಷಿಯಲ್ ಮೀಡಿಯಾ !