Daily Archives

April 23, 2021

ಬೆಳ್ತಂಗಡಿ | ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವ ಪೊಲೀಸರು, ಕಂದಾಯ & ನಗರಸಭೆ ಅಧಿಕಾರಿಗಳು,…

ಬೆಳಿಗ್ಗೆ ಯಥಾಪ್ರಕಾರ ಅಂಗಡಿ ಮುಂಗಟ್ಟುಗಳನ್ನು ತೆರೆದು ತಮ್ಮ ತಮ್ಮ ವ್ಯಾಪಾರ ಶುರುಮಾಡಿದ್ದ ಅಂಗಡಿಗಳನ್ನು ಪೊಲೀಸರು ಮತ್ತು ನಗರಸಭೆಯ ಸಿಬ್ಬಂದಿಗಳು ಬಂದು ಮುಚ್ಚಿಸುತ್ತಿದ್ದಾರೆ.ಜಿಲ್ಲಾಡಳಿತದ ಸೂಚನೆಯ ಮೇರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಬಟ್ಟೆ, ಮೊಬೈಲ್ ಹಾಗೂ ಚಿನ್ನಾಭರಣದ

ಪಕ್ಷಿಯ ಗೂಡನ್ನೇ ಮಾಸ್ಕ್ ಆಗಿ ಮುಖಕ್ಕೆ ಧರಿಸಿ ಸರ್ಕಾರಿ ಕಚೇರಿಗೆ ಬಂದ ವ್ಯಕ್ತಿ

ಮಾಸ್ಕ್ ಬದಲು ಪಕ್ಷಿಯ ಗೂಡನ್ನು ಮುಖಕ್ಕೆ ಧರಿಸಿದ ವ್ಯಕ್ತಿಯೊಬ್ಬ ಇದೀಗ ದೇಶದ ಗಮನ ಸೆಳೆದಿದ್ದಾರೆ.ತೆಲಂಗಾಣದ ಮೆಹಬೂಬ್‌ನಗರದಲ್ಲಿ ವಾಸವಾಗಿರುವ ಮೇಕಲಾ ಕುರ್ಮಯ್ಯ ಎಂಬಾತನೇ ಈ ರೀತಿ ಮಾಸ್ಕ್ ಕೊಳ್ಳಲು ಹಣ ವಿಲ್ಲದೆ ಇದ್ದರೂ ಸಾಮಾಜಿಕ ಜವಾಬ್ದಾರಿ ಅರಿತು ನಡೆಯುತ್ತಿರುವ ವ್ಯಕ್ತಿ.ಕುರಿ

ಕೊಡಾಜೆ | ಲಾರಿ, ಟಾಟಾ ಏಸ್ ವಾಹನ ,ಬೈಕ್ ನಡುವೆ ಸರಣಿ ಅಪಘಾತ : ಇಬ್ಬರಿಗೆ ಗಾಯ

ಲಾರಿ ಮತ್ತು ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ನಡೆದಿದೆ.Tata ಏಸ್ ವಾಹನ ಚಾಲಕ ಹಾಗೂ ಬೈಕ್ ಸವಾರ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಹಾದಿಯ ಮಾತು ಕೇಳಿ ಕನ್ನಡ ಚಿತ್ರನಟಿ, ನಾಯಕಿ ಶನಾಯ ಕಾಟ್ವೆ ಸ್ವಂತ ಅಣ್ಣನನ್ನೆ ಮುಗಿಸಿದಳು !!

ಮೊನ್ನೆ ಮೊನ್ನೆ ಏಪ್ರಿಲ್ 9ರಂದು ಜಿಹಾದಿಯ ಕೈಯಲ್ಲಿ ನಡೆದ ರಾಕೇಶ್ ಕಾಟ್ವೇ ಎಂಬ ಅಮಾಯಕ ಹುಡುಗನ ಮರ್ಡರ್ ಮಿಸ್ಟರಿ ನಿಧಾನವಾಗಿ ತನ್ನ ಗಂಟು ಬಿಚ್ಚಿಕೊಳ್ಳುತ್ತಿದೆ.ಅವತ್ತು ನಿಯಾಜ್ ಮತ್ತವನ ಜಿಹಾದಿ ಮಿತ್ರರು ಸೇರಿಕೊಂಡು ರಾಕೇಶನನ್ನು ಮುಗಿಸಿ ಹಾಕಿದ್ದರು. ವಿಚಿತ್ರವೆಂದರೆ ರಾಕೇಶ್

ಬಾಲಿವುಡ್ ಸಂಗೀತ ಸಂಯೋಜಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿ

ಬಾಲಿವುಡ್‌ನ ಜನಪ್ರಿಯ ನದೀಂ- ಶ್ರವಣ್ ಸಂಗೀತ ಸಂಯೋಜಕ ಜೋಡಿಯಲ್ಲಿ ಒಬ್ಬರಾದ ಶ್ರವಣ್ ರಾಥೋಡ್ (60ವ.) ಕೋವಿಡ್-19 ಸೋಂಕಿನಿಂದಾಗಿ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.ಶ್ರವಣ್ ಪುತ್ರ ಸಂಜೀವ್ ರಾಥೋಡ್ ತಂದೆಯ ಸಾವನ್ನು ದೃಢಪಡಿಸಿದ್ದು,ರಾತ್ರಿ 9.30ರ ಸುಮಾರಿಗೆ ಅವರು ಕೊನೆಯುಸಿರೆಳೆದರು"

ಮಣಿಪಾಲ : ಹೋಟೆಲ್ ಕಟ್ಟಡದಲ್ಲಿ ಬೆಂಕಿ | ಶಾರ್ಟ್ ಸರ್ಕ್ಯೂಟ್‌ ನಿಂದ ಅವಘಡ

ಉಡುಪಿ ಜಿಲ್ಲೆಯ ಮಣಿಪಾಲದ ಆಶ್ಲೇಶ್ ಹೋಟೆಲ್ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಘಟನೆ ಗುರುವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.ಈ ಕಟ್ಟಡದಲ್ಲಿದ್ದ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಅಗ್ನಿಶಾಮಕ

ಜಮೀನು ಕಳೆದುಕೊಂಡವರಿಗೆ ಪರಿಹಾರ ವಿಳಂಬ: ಸರಕಾರಿ ಕಚೇರಿಯ ಪೀಠೋಪಕರಣ ಜಪ್ತಿಗೆ ಆದೇಶಿಸಿದ ಕೋರ್ಟ್

ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡಲು ರಾಜ್ಯ ಸರಕಾರದಿಂದ ವಿಳಂಬ ಧೋರಣೆ ಹಿನ್ನೆಲೆಯಲ್ಲಿ ಬೆಳಗಾವಿ ಉಪವಿಭಾಗಧಿಕಾರಿ ಕಚೇರಿಯ ಪೀಠೋಪಕರಣ ಜಪ್ತಿಗೆ ಬೆಳಗಾವಿಯ 4ನೆ ಹೆಚ್ಚುವರಿ ಜೆಎಂಎಫ್‍ಸಿ ಕೋರ್ಟ್ ಆದೇಶ ಹೊರಡಿಸಿದೆ.ಸಾಂಬ್ರಾ ಬಳಿ ಏರ್‍ಫೋರ್ಸ್ ಅಧಿಕಾರಿಗಳ

ಲಾಕ್ ಡೌನ್ ಭಯದಲ್ಲಿ ಡ್ರಿಂಕ್ಸ್ ಗೆ ಮುಗಿಬಿದ್ದ ಜನ | ಕೇವಲ ಅರ್ಧ ದಿನದಲ್ಲಿ ಮದ್ಯ ಮಾರಾಟದಲ್ಲಿ 100 % ದಾಖಲೆಯ…

ರಾಜ್ಯದಲ್ಲಿ ಮತ್ತೆ ಪೂರ್ತಿ ಲಾಕ್‌ಡೌನ್‌ ಭೀತಿಯಿಂದಾಗಿ ಅರ್ಧ ದಿನದಲ್ಲೇ ಬರೋಬ್ಬರಿ 117.28 ಕೋಟಿ ರೂ. ಮದ್ಯ ವಹಿವಾಟು ನಡೆದಿದೆ. ಇದು ಸಾಧಾರಣ ದಿನದ ವ್ಯವಹಾರದ 100% ಕ್ಕಿಂತಲೂ ಅಧಿಕ ಹೆಚ್ಚಳವಾಗಿದೆ.ಕೊರೋನಾ ನಿಯಂತ್ರಿಸಲು ಲಾಕ್ ಡೌನ್ ಜಾರಿ ಆಗುವ ಸಂಭವವಿದೆ ಎಂಬ ವದಂತಿ, ಆತಂಕ ಎಲ್ಲಾ

ಉಜಿರೆಯಲ್ಲಿ ಪಾಕ್ ಪರ ಘೋಷಣೆ | ದೇಶದ್ರೋಹಿ ಆರೋಪಿಗಳಿಗೆ ಜಾಮೀನು

ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿದ್ದವರಿಗೆ ಇದೀಗ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ.ಅಂಡು ಬಂಧಿತರಾಗಿದ್ದ ದಾವೂದು ಗುರುವಾಯನಕೆರೆ, ಇಸಾಕ್ ಸುನ್ನತ್ ಕೆರೆ, ಹರ್ಷದ್ ಸುನ್ನತ್ ಕೆರೆ ಎಂಬವರಿಗೆ ಜಾಮೀನು ಮಂಜೂರಾಗಿದೆ.ಕಳೆದ ಗ್ರಾಮ ಪಂಚಾಯತ್ ಚುನಾವಣಾ

ನಾಯಿಯನ್ನು ಬೈಕ್ ಗೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದು ಪ್ರಕರಣ | ಓರ್ವ ಹಿಂಸಾವಿನೋದಿಯ ಬಂಧನ

ನಾಯಿಯನ್ನು ಬೈಕಿಗೆ ಕಟ್ಟಿ ಎಳ್ಕೊಂಡು ಹೋಗಿರುವ ಸುದ್ದಿಯ ವರದಿ ಪತ್ರಿಕೆಗಳಲ್ಲಿ ಪ್ರಕಟ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಂಗಳೂರು ಸುರತ್ಕಲ್ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿಗಳು ಕೊಪ್ಪಳದವರಾಗಿದ್ದು ಒಬ್ಬನನ್ನು ಸುರತ್ಕಲ್ ಪೊಲೀಸರು