ಟ್ರಾಕ್ ಗೆ ಬಿದ್ದಿದ್ದ ಮಗುವನ್ನು ಶರವೇಗದಿಂದ ಓಡಿ ರೈಲಿನಿಂದ ರಕ್ಷಿಸಿದ ಮಯೂರ್ ಶೆಲ್ಕೆಗೆ 50 ಸಾವಿರ ರೂ. ಮತ್ತು ಜಾವಾ ಕ್ಲಾಸಿಕ್ ಬೈಕ್ ಬಹುಮಾನ

ಶರವೇಗದಲ್ಲಿ ಓಡಿ ಬರುತ್ತಿರುವ ಲೆಕ್ಕಿಸದೆ ಹಳಿ ಮೇಲೆ ಬಿದ್ದಿದ್ದ ಮಗುವನ್ನು ರಕ್ಷಿಸಿದ ಶರವೇಗದ ಸರದಾರ, ದೇಶದ ರಿಯಲ್ ಹೀರೋ, ಮುಂಬೈನ ಮಯೂರ್ ಶೆಲ್ಕೆಗೆ ಈಗ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತೆಯೇ ಇದೀಗ ರೈಲ್ವೆ ವಲಯದ ಪಾಯಿಂಟ್ ಮನ್ ಮಯೂರ್ ಶೆಲ್ಕೆಗೆ ಕೇಂದ್ರ ರೈಲ್ವೆ ಇಲಾಖೆಯಿಂದ 50 ಸಾವಿರ ರೂ. ಬಹುಮಾನ ನೀಡಿದರೆ, ಇತ್ತ ಜಾವಾ ಬೈಕ್ ಕೂಡ ಉಡುಗೊರೆಯಾಗಿ ಸಿಕ್ಕಿದೆ. ಅಂದು ಮಗುವನ್ನು ರಕ್ಷಿಸಿದ ಮಯೂರ್ ನ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆಯೇ ಅವರಿಗೆ ದೇಶದೆಲ್ಲೆಡೆಯಿಂದ … Continue reading ಟ್ರಾಕ್ ಗೆ ಬಿದ್ದಿದ್ದ ಮಗುವನ್ನು ಶರವೇಗದಿಂದ ಓಡಿ ರೈಲಿನಿಂದ ರಕ್ಷಿಸಿದ ಮಯೂರ್ ಶೆಲ್ಕೆಗೆ 50 ಸಾವಿರ ರೂ. ಮತ್ತು ಜಾವಾ ಕ್ಲಾಸಿಕ್ ಬೈಕ್ ಬಹುಮಾನ