ಬೆಳ್ತಂಗಡಿಯ ಹೆಮ್ಮೆಯ ಹುಡುಗ | ಮೀನು ಮಾರುತ್ತ, ಆಟೋ ಓಡಿಸುತ್ತಾ ಡಾಕ್ಟರೇಟ್ ಪಡೆದ ನಿಯಾಜ್ !!

Share the Articleಸಾಧನೆಯ ಹಾದಿಯಲ್ಲಿ ಆತನನ್ನು ಯಾವುದೂ ತಡೆಯಲಿಲ್ಲ. ಪುಸ್ತಕ ಕೊಳ್ಳಲು ಕೂಡ ಮನೆಯಲ್ಲಿ ಹಣವಿಲ್ಲದಿದ್ದರೂ ಆತ ವಿಚಲಿತನಾಗಲಿಲ್ಲ.ಮೀನು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಹೆಣ ಗಿದ ಹುಡುಗ, ಗದ್ದೆಗಳಲ್ಲಿ ಕೂಲಿ ನಾಲಿ ಮಾಡಿ ಅವರಿವರ ಮನೆಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಯುವಕ ಇದೀಗ ಪಿ ಹೆಚ್ ಡಿ  ಪದವಿ ಪಡೆದುಕೊಂಡಿದ್ದಾನೆ. ಈಗ 29 ರ ಹರೆಯದ ನಿಯಾಜ್ ಅವರು ತಮ್ಮಸಂಶೋಧನಾ ಪ್ರಬಂಧವಾದ,” ಗ್ರಾಮೀಣ ಮುಸ್ಲಿಂ ಸಮುದಾಯಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಬ್ಯಾಂಕಿಂಗ್ ಪಾತ್ರ – … Continue reading ಬೆಳ್ತಂಗಡಿಯ ಹೆಮ್ಮೆಯ ಹುಡುಗ | ಮೀನು ಮಾರುತ್ತ, ಆಟೋ ಓಡಿಸುತ್ತಾ ಡಾಕ್ಟರೇಟ್ ಪಡೆದ ನಿಯಾಜ್ !!