ಸಾವೇ ಇಲ್ಲದ ಜೀವಿ ಇದೆ; ಯಾವುದು ಗೊತ್ತುಂಟಾ..!??

ಭೂಮಿಯ ಮೇಲೆ ಇರುವ ಜೀವಿಗಳಲ್ಲಿ ಅತ್ಯಂತ ಕಠಿನತಮ ಜೀವಿ ಯಾವುದು? ಇದೀಗ ಜೀವಂತ ಇರುವ ಪ್ರಾಣಿಗಳಲ್ಲಿ ಯಾವ ಜೀವಿ ವಿಶ್ವದ ಎಕ್ಸ್ಟ್ರೀಮ್ ಅನ್ನುವಂತಹ ವಾತಾವರಣಗಳನ್ನು ಕೂಡ ತಾಳಿಕೊಂಡು ಮತ್ತೆ ಜೀವಂತವಾಗಿ ಬರಬಲ್ಲದು ? ಯಾವುದೇ ಉತ್ಪಾತಗಳಾದರೂ ಬದುಕುಳಿಯಬಲ್ಲ ಜೀವಿ ಯಾವುದಾದರೂ ಇದೆಯಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಂತಹ ಜೀವ ಪ್ರಭೇದವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮುಖ್ಯವಾಗಿ ಈ ಜೀವಿಯನ್ನು ​ಸೂರ್ಯ-ಚಂದ್ರ ಇರುವ ವರೆಗೂ ಉಳಿಯುವ ಜೀವಿ ಎನ್ನಲಾಗುತ್ತಿದೆ. ಭೂಮಿ ಮೇಲಿನ ಜೀವಿಗಳೆಲ್ಲ ನಾಶವಾದ ಬಳಿಕವೂ … Continue reading ಸಾವೇ ಇಲ್ಲದ ಜೀವಿ ಇದೆ; ಯಾವುದು ಗೊತ್ತುಂಟಾ..!??