Daily Archives

April 11, 2021

ಪುತ್ತೂರು | ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ವತಿಯಿಂದ ವಾರ್ಷಿಕ ಕ್ರೀಡಾಕೂಟ

ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಪುತ್ತೂರು ಇದರ ವತಿಯಿಂದ ವಾರ್ಷಿಕ ಕ್ರೀಡಾಕೂಟವೂ ಸ.ಹಿ.ಪ್ರಾ ಶಾಲೆ ನೆಲ್ಲಿಕಟ್ಟೆ ಪುತ್ತೂರು ಇದರ ಮೈದಾನದಲ್ಲಿಂದು ನಡೆಯಿತು.ಕ್ರೀಡಾಕೂಟದ ಕ್ರೀಡಾಂಗಣದ ಉದ್ಘಾಟನೆಯನ್ನುಭ್ರಷ್ಟಚಾರ ಮತ್ತು ಅಪರಾಧ ನಿಗ್ರಹ ತಡೆ ವಿಭಾಗದ ರಾಜ್ಯಧ್ಯಕ್ಷರಾದ ಪ್ರಶಾಂತ್ ರೈ

ರೈಲು ಡಿಕ್ಕಿ ಹೊಡೆದು ಸಾವು ಶಂಕೆ , ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

ಯುವಕನೋರ್ವನ ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆ ಬಳಿ ರವಿವಾರ ಮುಂಜಾನೆ ಪತ್ತೆಯಾಗಿದೆ.ಶನಿವಾರ ರಾತ್ರಿ ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂದು ರೈಲ್ವೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

  ವಿಟ್ಲ : ಪಿಕಪ್ -ಕಾರು ನಡುವೆ ಭೀಕರ ಅಪಘಾತ

ವಿಟ್ಲ: ಪಿಕಪ್ ವಾಹನ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರು ಚಾಲಕ ಪವಾಡಸದೃಶವಾಗಿ ಪಾರಾದ ಘಟನೆೆನಡೆದಿದೆ.ವಿಟ್ಲ-ಮಂಗಳೂರು ರಸ್ತೆಯ ಬೊಬ್ಬೆಕೇರಿ ಅಕ್ಷಯ ಸಭಾಭವನದ ಮುಂಭಾಗ ರವಿವಾರ ಈ ಘಟನೆ ನಡೆದಿದೆ.ಮಂಗಳೂರಿನ ಕಡೆಯಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಆಲ್ಟೋ

ಬಾಲಕಿಯ ಮುಂದೆ ಪ್ಯಾಂಟ್ ಜಿಪ್ ಜಾರಿಸಿದ ವಿಕೃತನ ಬಂಧನ

ವಿಕೃತಕಾಮಿಯೊಬ್ಬ ಬಾಲಕಿಯ ಮುಂದೆ ತನ್ನ ಪ್ಯಾಂಟ್ ನ ಜಿಪ್ ಜಾರಿಸಿ ಪೊಲೀಸರ ಅತಿಥಿಯಾಗಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೊರವಲಯದಲ್ಲಿ. ಬಜಗೋಳಿಯ ದಿಡಿಂಬಿರಿ ಎಂಬಲ್ಲಿ ಈ ಘಟನೆ ನಡೆದಿದೆ.ನಾರಾವಿಯ ಅಬೂಬಕ್ಕರ್ ಸಿದ್ದಿಕ್ ಎಂಬಾತ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿ

ಕೊರಗಜ್ಜನ ಕೋಲದ ಸಂದರ್ಭ ಕಲ್ಲು ತೂರಾಟ, ಹಫೀಜ್ ಎಂಬಾತನ ಬಂಧನ

ಉಳ್ಳಾಲದ ತೊಕ್ಕೊಟ್ಟು ಜಂಕ್ಷನ್ ಸಮೀಪ ಇರುವ ಕೊರಗಜ್ಜನ ಕೋಲ ನಡೆಯುವ ಸಂದರ್ಭ ನಡೆಯುತ್ತಿದ್ದ ಸಂದರ್ಭ ಕಲ್ಲುತೂರಾಟ ನಡೆದಿದೆ.ಕೋಲ ನಡೆಯುತ್ತಿದ್ದಾಗ, ಅಲ್ಲೇ ಇರುವ ಬಿಲ್ಲಿಂಗ್ ಮೇಲೆ ನಿಂತು ಕಲ್ಲು ತೂರಲಾಗಿದೆ. ಆ ಕಲ್ಲು ಅಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಪಕ್ಕ ಬಂದು ಬಿದ್ದಿದೆ.

ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ | 164 ಕೆ.ಜಿ ಮಾಂಸ ಸಹಿತ ಇಬ್ಬರು ವಶಕ್ಕೆ

ಮಂಗಳೂರಿನ ಅಡ್ಡೂರು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಕಾಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು 164 ಕೆ.ಜಿ. ದನದ ಮಾಂಸ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರನ್ನು ಪಾಂಡೇಲು ಗದ್ದೆ ಮನೆ ನಿವಾಸಿಗಳಾದ ಅಬ್ದುಲ್ ಮಜೀದ್(35), ಮುಸ್ತಫಾ(30) ಎಂದು ತಿಳಿದು