Day: April 9, 2021

ಓವರ್ ಟೇಕ್ ಮಾಡುವ ಭರದಲ್ಲಿ ಬಸ್ ಬೈಕ್ ಗೆ ಡಿಕ್ಕಿ | ಓರ್ವ ಸಾವು, ಇಬ್ಬರು ಗಂಭೀರ

ಮಂಗಳೂರಿನ ನಾಗುರಿ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ ಮತ್ತು ಬೈಕು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪೊಳಲಿ ನಿವಾಸಿ ಮಹಮ್ಮದ್ ಶಾಫಿ (20) ಎಂದು ಗುರುತಿಸಲಾಗಿದೆ.ಸಹ ಸವಾರರಾದ ರಾಣಿಪುರ ನಿವಾಸಿ ಮಹಮ್ಮದ್ ಇಮ್ರಾನ್ (20) ಮತ್ತು ಕಲ್ಲಡ್ಕ ನಿವಾಸಿ ಮಹಮ್ಮದ್ ಮೌಸೀನ್ (23) ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿ ಮಹಮ್ಮದ್ ಶಾಫಿ ಹಾಗೂ ಆತನ ಸ್ನೇಹಿತರು ರಾಣಿಪುರದಲ್ಲಿರುವ ತಮ್ಮ ಸ್ನೇಹಿತನನ್ನು ಭೇಟಿಯಾಗಲು ಬೈಕ್‌ನಲ್ಲಿ ತೆರಳುತ್ತಿದ್ದರು. …

ಓವರ್ ಟೇಕ್ ಮಾಡುವ ಭರದಲ್ಲಿ ಬಸ್ ಬೈಕ್ ಗೆ ಡಿಕ್ಕಿ | ಓರ್ವ ಸಾವು, ಇಬ್ಬರು ಗಂಭೀರ Read More »

ಅಮರಪಡ್ನೂರು ಗ್ರಾಮ ಪಂಚಾಯತ್ ನ ಬಿಲ್ ಡ್ಯೂ ಆಟ | ಶೇಣಿಯಲ್ಲಿ ನೀರಿಲ್ಲದೆ ಗ್ರಾಮಸ್ಥರಿಗೆ ಸಂಕಟ

ಶೇಣಿ: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ..! ಹೌದು, ಅಮರಪಡ್ನೂರು ಗ್ರಾಮದ ಶೇಣಿ ಪರಿಸರದಲ್ಲಿ ಇಂತಹ ಒಂದು ಘಟನೆ ನಡೆದಿದೆ. ಇಲ್ಲಿನ ಜನರು ಕುಡಿಯುವ ನೀರಿಗಾಗಿ ಹರಸಾಹಸ ಪಡುವಂತಾಗಿದೆ. ಅಷ್ಟಕ್ಕೂ ಇಂತಹ ದುಸ್ಥಿತಿಯನ್ನು ಜನರಿಗೆ ತಂದೊಡ್ಡಿದ ಹೊಣೆ ಇಲ್ಲಿನ ಗ್ರಾಮ ಪಂಚಾಯತಿಯದ್ದು. ಶೇಣಿ ಪರಿಸರದಲ್ಲಿ ಸಾರ್ವಜನಿಕ ಕುಡಿಯುವ ನೀರಿಗಾಗಿ ಎರಡು ಕೊಳವೆ ಬಾವಿಗಳಿದ್ದು, ಅಗತ್ಯಕ್ಕೆ ಬೇಕಾದಷ್ಟು ನೀರು ಸಹ ಇದೆ. ಆದರೆ ಇತ್ತೀಚಿನ ಕೆಲ ದಿನಗಳ ಹಿಂದೆ ಕೊಳವೆ ಬಾವಿಗಳಿಗೆ ಅಳವಡಿಸಿದಂತಹ ಪಂಪ್ ಸೆಟ್ ಗಳು ಕೆಟ್ಟುಹೋಗಿತ್ತು. …

ಅಮರಪಡ್ನೂರು ಗ್ರಾಮ ಪಂಚಾಯತ್ ನ ಬಿಲ್ ಡ್ಯೂ ಆಟ | ಶೇಣಿಯಲ್ಲಿ ನೀರಿಲ್ಲದೆ ಗ್ರಾಮಸ್ಥರಿಗೆ ಸಂಕಟ Read More »

ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಳೆಯ ಹುಡುಗನಿಗೆ ರಾಡ್ ಬೀಸಿ ಕೊಲೆ

ಹಿಂದೂಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಬಾಡಿ ಬಿಲ್ಡರ್ ಕೊಲೆಯಾಗಿದೆ.ಈ ಕೊಲೆಯನ್ನು ಖಂಡಿಸಿ ಚಿಕ್ಕಮಗಳೂರು ನಗರ ಬಂದ್‌ಗೆ ಕರೆ ನೀಡಲಾಗಿದೆ. ಅಯ್ಯಪ್ಪ ನಗರದ ಮನೋಜ್ (21) ಮೃತ. ಬಾಡಿ ಬಿಲ್ಡರ್ ಆಗಿದ್ದ ಮನೋಜ್ ಮಿಸ್ಟರ್ ಚಿಕ್ಕಮಗಳೂರು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ.ಬುಧವಾರ ರಾತ್ರಿ ಮನೋಜ್ ನನ್ನು ಕರೆಸಿಕೊಂಡಿದ್ದ ಕೆಲ ಮುಸ್ಲಿಂ ಹುಡುಗರು 15 ಜನಕ್ಕೂ ಅಧಿಕ ಮಂದಿ ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಬ್ಬಿಣದ ರಾಡ್ ಬೀಸಿ ಹಲ್ಲೆ ನಡೆಸಲಾಗಿದ್ದ ಆತನನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮನೋಜ್ …

ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಳೆಯ ಹುಡುಗನಿಗೆ ರಾಡ್ ಬೀಸಿ ಕೊಲೆ Read More »

ಸಾಲ ಮಾಡಿ ಕೊಂಡು ಕೊಂಡ ಲಾಟರಿಗೆ ಒಂದು ಕೋಟಿ ಬಹುಮಾನ | ಸೆಕ್ಯೂರಿಟಿ ಗಾರ್ಡ್ ಗೆ ಒಲಿದ ಭಾಗ್ಯಲಕ್ಷ್ಮಿ !

ಇವತ್ತು ಮಂಗಳೂರಿನ ತೊಕ್ಕೊಟ್ಟಿನಲ್ಲೆಲ್ಲಾ ಈ ಒಂದು ಕೋಟಿ ರೂಪಾಯಿಯದ್ದೇ ಸುದ್ದಿ!! ಅದೃಷ್ಟ ಅಂದರೆ ಇದು ! ಇಲ್ಲಿನ ಖಾಸಗಿ ಕಟ್ಟಡದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರೋ 65 ವರ್ಷದ ಮೊಯ್ದಿನ್ ಕುಟ್ಟಿಗೆ ಬರೋಬ್ಬರಿ 1 ಕೋಟಿ ರೂಪಾಯಿಯ ಲಾಟರಿ ಒಲಿದಿದೆ. ಈತನ ಅದೃಷ್ಟ ನೋಡಿ ಊರವರೆಲ್ಲಾ ಬೆರಗಾಗಿದ್ದಾರೆ. ಕೇರಳ ಮೂಲದ ಮೊಯ್ದಿನ್ ಕುಟ್ಟಿ ಕೆಲಸ ಅರಸಿ ಕೆಲ ವರ್ಷಗಳ ಹಿಂದೆ ಪತ್ನಿ, ಮೂವರು ಮಕ್ಕಳ ಜೊತೆ ಮಂಗಳೂರಿಗೆ ವಲಸೆ ಬಂದಿದ್ದರು. ಅವರು ತೊಕ್ಕೊಟ್ಟಿನ ಖಾಸಗಿ ಕಟ್ಟಡದಲ್ಲಿ ಸೆಕ್ಯುರಿಟಿ ಗಾರ್ಡ್ …

ಸಾಲ ಮಾಡಿ ಕೊಂಡು ಕೊಂಡ ಲಾಟರಿಗೆ ಒಂದು ಕೋಟಿ ಬಹುಮಾನ | ಸೆಕ್ಯೂರಿಟಿ ಗಾರ್ಡ್ ಗೆ ಒಲಿದ ಭಾಗ್ಯಲಕ್ಷ್ಮಿ ! Read More »

ಸಂಬಳ ಬಂದ ಮೇಲೆ ಯುಗಾದಿಗೆ ಹೊಸ ಬಟ್ಟೆ ಕೊಡಿಸುವೆ ಎಂದ ಅಪ್ಪ | ಕಾಯಲು ತಾಳ್ಮೆ ಇಲ್ಲದ 12 ರ ಬಾಲಕಿ ಆತ್ಮಹತ್ಯೆಗೆ ಶರಣಾಗತಿ

ಚಾಮರಾಜನಗರ: ಯುಗಾದಿ ಹಬ್ಬಕ್ಕೆ ಹೊಸಬಟ್ಟೆ ತೆಗೆದುಕೊಡಲಿಲ್ಲವೆಂದು ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಳ್ಳೇಗಾಲದ ಬಸೀಪುರದಲ್ಲಿ ನಡೆದಿದೆ. ಹರ್ಷಿತಾ (12) ಹೀಗೆ ನೇಣು ಬಿಗಿದುಕೊಂಡು ಮೃತ ಬಾಲಕಿ.ಮನೆಯಲ್ಲಿ ಯುಗಾದಿ ಹಬ್ಬವನ್ನು ಆಚರಿಸುವ ಕಾರಣ ಯುಗಾದಿ ಹಬ್ಬಕ್ಕೆ ಎಂದಿನಂತೆ ಹೊಸಬಟ್ಟೆ ಬೇಕೆಂದು ಮಗಳು ಕೇಳಿದ್ದಳು. ಯುಗಾದಿ ಹಬ್ಬ ಹತ್ತಿರ ಬರುತ್ತಿರುವಂತೆ ಹರ್ಷಿತಾ ಹೊಸ ಬಟ್ಟೆಗಾಗಿ ತಂದೆ ಬಸವರಾಜು ಬಳಿ ಕೂಡಲೇ ಬಟ್ಟೆ ಕೊಡಿಸುವಂತೆ ಹಠ ಹಿಡಿದಿದ್ದಳು. ಆದರೆ ಅಪ್ಪನ ಕೈ ಖಾಲಿಯಾಗಿದ್ದ ಕಾರಣ ಸಂಬಳ ಬಂದ ನಂತರ ತೆಗೆದುಕೊಡುವುದಾಗಿ ಪಾಲಕರು …

ಸಂಬಳ ಬಂದ ಮೇಲೆ ಯುಗಾದಿಗೆ ಹೊಸ ಬಟ್ಟೆ ಕೊಡಿಸುವೆ ಎಂದ ಅಪ್ಪ | ಕಾಯಲು ತಾಳ್ಮೆ ಇಲ್ಲದ 12 ರ ಬಾಲಕಿ ಆತ್ಮಹತ್ಯೆಗೆ ಶರಣಾಗತಿ Read More »

ಸುದೀರ್ಘ 30 ವರ್ಷ, 22 ಅಡಿ ಉಗುರು ಬೆಳೆಸಿ ತನ್ನದೇ ಹಳೆಯ ದಾಖಲೆ ಮುರಿದು ಉಗುರು ಕತ್ತರಿಸಿ ಕೊಂಡ ಮಹಿಳೆಯ ವಿಡಿಯೋ ವೈರಲ್

ಅಮೆರಿಕಾ ಟೆಕ್ಸಾಸ್ ನ ಮಹಿಳೆಯೊಬ್ಬಳು ಬರೋಬ್ಬರಿ 30 ವರ್ಷಗಳ ನಂತರ ತನ್ನ ಕೈ ಬೆರಳುಗಳ ಉಗುರನ್ನು ಕತ್ತರಿಸಿ ಸುದ್ದಿಯಲ್ಲಿದ್ದಾಳೆ. ಅಮೆರಿಕದ ಟೆಕ್ಸಾಸ್‌ನ 45 ವರ್ಷದ ಆಯನಾ ವಿಲಿಯಮ್ಸ್ ಎನ್ನುವರು ತಮ್ಮ ಎರಡು ಕೈ ಬೆರಳುಗಳ ಉಗುರುಗಳನ್ನು ಸತತ 30 ವರ್ಷಗಳಿಂದ ಬೆಳೆಸಿದ್ದಳು.  ಹಾಗೆ ಉಗುರು ಬೆಳೆಸಿ ಬೆಳೆಸಿ ಅದು 22 ಅಡಿ ಉದ್ದುದ್ದ ಬೆಳೆದುಬಿಟ್ಟಿತ್ತು. ಆಕೆಯ ಈ ಸಾಧನೆ 2017 ರಲ್ಲಿ ಗಿನ್ನಿಸ್ ದಾಖಲೆ ಕೂಡ ನಿರ್ಮಿಸಿತ್ತು. ಆ ನಂತರ ಕೂಡ ಆಕೆ ತನ್ನ ಉಗುರು ಗಿಡ …

ಸುದೀರ್ಘ 30 ವರ್ಷ, 22 ಅಡಿ ಉಗುರು ಬೆಳೆಸಿ ತನ್ನದೇ ಹಳೆಯ ದಾಖಲೆ ಮುರಿದು ಉಗುರು ಕತ್ತರಿಸಿ ಕೊಂಡ ಮಹಿಳೆಯ ವಿಡಿಯೋ ವೈರಲ್ Read More »

ಪುತ್ತೂರು | ಮೊಬೈಲ್ ಫೋನ್ ಸುಟ್ಟು ಹಾಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ

ಪುತ್ತೂರು : ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ವೆಂಕಟ್ರಮಣ ಗೌಡರ ಪುತ್ರ ರಿಕ್ಷಾ ಚಾಲಕ ಶಿವಪ್ರಸಾದ್ (27 ವ) ಎಂಬಾತ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.08ರಂದು ರಾತ್ರಿ ನಡೆದಿದೆ. ಆತ್ಮಹತ್ಯೆಗೆ ಮೊದಲು ಮೊಬೈಲ್ ಫೋನ್ ಅನ್ನು ಸುಟ್ಟು ಹಾಕಿದ್ದು ಆತ್ಮಹತ್ಯೆಗೆ ‌ಕಾರಣ ತಿಳಿದು ಬಂದಿಲ್ಲ . ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ಮತ್ತು ಪುತ್ತೂರು ಮುಳಿಯದಲ್ಲಿ ಮುಳಿಯೋತ್ಸವ

ಪುತ್ತೂರು : ಇಲ್ಲಿನ ಸುಪ್ರಸಿದ್ಧ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್‍ನಲ್ಲಿ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಅನೂಹ್ಯ ಸಂಭ್ರಮ ಮುಳಿಯೋತ್ಸವವು ಎಪ್ರಿಲ್ 9 ರಿಂದ ಮೇ 9ರಿಂದ ನಡೆಯಲಿದೆ. ಪ್ರತೀ ವರ್ಷ ಎಪ್ರಿಲ್ ತಿಂಗಳಲ್ಲಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವ ಕಾರ್ಯಕ್ರಮವು ನಡೆಯಲ್ಲಿದ್ದು, ಈ ಬಾರಿ ಇದನ್ನು ವಿಭಿನ್ನವಾಗಿ ಮುಳಿಯೋತ್ಸವವಾಗಿ ಆಚರಿಸಲಾಗುತ್ತಿದೆ. ಈ ಬಾರಿಯ ಮುಳಿಯೋತ್ಸವದಲ್ಲಿ ಗ್ರಾಹಕರಿಗೆ ವಿಶೇಷ ಆಭರಣಗಳ ಅನನ್ಯ ಸಂಗ್ರಹವಿದ್ದು ತಮಗಿಷ್ಟವಾದ ಆಭರಣಗಳ ವಿಪುಲ ಆಯ್ಕೆಗೆ ಅವಕಾಶವಿರುತ್ತದೆ. ಅದಲ್ಲದೆ ಎಪ್ರಿಲ್ 9ರಿಂದ ಮೇ 9ರವರೆಗೆ …

ಬೆಳ್ತಂಗಡಿ ಮತ್ತು ಪುತ್ತೂರು ಮುಳಿಯದಲ್ಲಿ ಮುಳಿಯೋತ್ಸವ Read More »

error: Content is protected !!
Scroll to Top