ನಗ್ನ ಅವತಾರದಲ್ಲಿ ಟೆನ್ನಿಸ್ ತಾರೆ ಕ್ಯಾರೋಲಿನ್ ವೋಜ್ನಿಯಾಕಿ | ಬಾಡಿ ಪೈಂಟಿಂಗ್ ನಲ್ಲಿ ಇದೀಗ ಪ್ರತ್ಯಕ್ಷ

Share the Articleವಾಷಿಂಗ್ಟನ್: ಡೆನ್ಮಾರ್ಕ್ ನ ಟೆನ್ನಿಸ್ ತಾರೆ ಕ್ಯಾರೋಲಿನ್ ವೋಜ್ನಿಯಾಕಿ ತನ್ನ ಮೈಗೆ ಬಣ್ಣ ಹಚ್ಚಿಕೊಂಡು ( ಬಾಡಿ ಪೈಂಟಿಂಗ್ ) ಕ್ಯಾಮೆರಾ ಮುಂದೆ ನಿಂತಿದ್ದಾಳೆ. ಇದೀಗ ಅವಳ ಬತ್ತಲೆ ಮೈಯನ್ನು ಇಡೀ ಜಗತ್ತು ನೋಡಿದೆ. ಕ್ಯಾರೋಲಿನ್ ವೋಜ್ನಿಯಾಕಿ ಒಂದು ಕಾಲದಲ್ಲಿ ಟೆನ್ನಿಸ್ ಲೋಕದಲ್ಲಿ ಮಿಂಚಿದ್ದ ತಾರೆ. ಅವರು 2018ರಲ್ಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಆದರೆ 2020ರ ಮೊದಲ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಭಾಗವಹಿಸಿದ ನಂತರ ಜನವರಿ 24 ರಂದು ದಿಢೀರ್ ಆಗಿ ನಿವೃತ್ತಿ … Continue reading ನಗ್ನ ಅವತಾರದಲ್ಲಿ ಟೆನ್ನಿಸ್ ತಾರೆ ಕ್ಯಾರೋಲಿನ್ ವೋಜ್ನಿಯಾಕಿ | ಬಾಡಿ ಪೈಂಟಿಂಗ್ ನಲ್ಲಿ ಇದೀಗ ಪ್ರತ್ಯಕ್ಷ