ಕಳೆದು ಹೋದ ಮಗನಿಗಾಗಿ 10 ವರ್ಷದಿಂದ ಕಣ್ಣೀರಿಡುತ್ತಿದ್ದ ದಂಪತಿಗೆ ಮಗನನ್ನು ಕರುಣಿಸಿದೆ ದೂರ ಮಾಡುವ ರೋಗ ಕೊರೋನಾ !
ತುಮಕೂರು : ಹತ್ತು ವರ್ಷಗಳ ಹಿಂದೆ ನಾಪತ್ತೆಯಾದ ಮಗನನ್ನು ಮಾರಕ ಕಾಯಿಲೆ ವಾಪಸ್ ಮತ್ತೆ ಪೋಷಕರಿಗೆ ಕೊಡಿಸಿದೆ. ಜನರನ್ನು ದೂರ ಮಾಡುವ ( ಸಾಮಾಜಿಕ ಅಂತರದ ಮೂಲಕ ) ದೊಡ್ಡ ರೋಗ ಕೊರೋನಾ ಇಲ್ಲೊಂದು ಕಡೆ ಕರುಳಬಳ್ಳಿಯ ಸಂಬಂಧವನ್ನು ಹತ್ತಿರ ಮಾಡಿದೆ. ಹತ್ತು ವರ್ಷಗಳ ಹಿಂದೆ ಮಗ ಮನೆಯಿಂದ ಕಣ್ಮರೆಯಾಗಿದ್ದ. ಪೋಷಕರು ಪೊಲೀಸರಿಗೆ ದೂರು ನೀಡಿದರೂ ಮಗನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗ ನಾಪತ್ತೆಯಾದ ಕೊರಗಿನಲ್ಲೇ ಸುದೀರ್ಘ ಹತ್ತು ವರ್ಷಗಳಿಂದ ಕೊರಗುತ್ತಿದ್ದ ಪೋಷಕರಿಗೆ ಅಚ್ಚರಿ ಕಾದಿತ್ತು. ಪವಾಡ ನಡೆದಂತೆ … Continue reading ಕಳೆದು ಹೋದ ಮಗನಿಗಾಗಿ 10 ವರ್ಷದಿಂದ ಕಣ್ಣೀರಿಡುತ್ತಿದ್ದ ದಂಪತಿಗೆ ಮಗನನ್ನು ಕರುಣಿಸಿದೆ ದೂರ ಮಾಡುವ ರೋಗ ಕೊರೋನಾ !
Copy and paste this URL into your WordPress site to embed
Copy and paste this code into your site to embed