ಮದುವೆಗೆ ಬಂದ ಅತಿಥಿಗೆ ಸೋಂಕು | ಇನ್ನೇನು ನಡೆಯಬೇಕು ಮಹೋತ್ಸವ ಅನ್ನುವಷ್ಟರಲ್ಲಿ ಪೋಸ್ಟ್ ಫೋನ್ ಆಯಿತು ಫಸ್ಟ್ ನೈಟ್ !

Share the Articleಮದ್ಯಪ್ರದೇಶ : ಮದುವೆಗೆ ಬಂದ ಅತಿಥಿ ತಂದ ಫಜೀತಿಯಿಂದಾಗಿ ನೂತನ ವಿವಾಹಿತ ಜೋಡಿಯ ಮಿಲನ ಮಹೋತ್ಸವ ಮತ್ತೆ ಕನಿಷ್ಟ ಹದಿನೈದು ದಿನಕ್ಕೆ ಮುಂದಕ್ಕೆ ಹೋಗಿದೆ. ಹುಡುಗ ಗೋಳೋ ಅಂತ ಅಳುತ್ತಿದ್ದಾನೆ. ಸರ್ಕಾರದ ಅಗತ್ಯ ಅನುಮತಿ ಮೇರೆಗೆ ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ ವಧು ವರರ ವಿವಾಹ ನಡೆದಿತ್ತು. ವಿವಾಹ ಕಾರ್ಯಕ್ರಮದಲ್ಲಿ ಸುಮಾರು 95 ಮಂದಿ ಜನ ಭಾಗಿಯಾಗಿದ್ದರು. ಸಮಾರಂಭದಲ್ಲಿ ಹೊರರಾಜ್ಯದ ಅತಿಥಿಗಳು ಭಾಗಿಯಾಗಿದ್ದರು. ಅಂತೆಯೇ ದೆಹಲಿಯಿಂದ ಸಂಬಂಧಿಕರೊಬ್ಬರು ಮದುವೆಗೆ ಹಾಜರಾಗಿದ್ದರು. ಮದುವೆಯು ಸುಸೂತ್ರವಾಗಿ ನಡೆದಿತ್ತು. ನವಜೋಡಿ ಮದುವೆ … Continue reading ಮದುವೆಗೆ ಬಂದ ಅತಿಥಿಗೆ ಸೋಂಕು | ಇನ್ನೇನು ನಡೆಯಬೇಕು ಮಹೋತ್ಸವ ಅನ್ನುವಷ್ಟರಲ್ಲಿ ಪೋಸ್ಟ್ ಫೋನ್ ಆಯಿತು ಫಸ್ಟ್ ನೈಟ್ !