ಕಡಬ | ಕಾಡಾನೆ ದಾಳಿಯಿಂದ ಕೃಷಿಗೆ ಹಾನಿ
ಕಡಬ : ಕಡಬ ತಾಲೂಕಿನ ಐನೆಕಿದು ಗ್ರಾಮದ ಕೆದಿಲ ಗಿರಿಯಪ್ಪ ಗೌಡ , ರವಿಕೆದಿಲ ಹಾಗೂ ದೇವರಾಜ್ ಕೆದಿಲ ಇವರ ತೋಟಕ್ಕೆ ಕಾಡಾನೆ ನುಗ್ಗಿದೆ.
ತೋಟದಲ್ಲಿ ಬೆಳೆದಿದ್ದ ಕೃಷಿಗೆ ಬಹಳಷ್ಟು ಹಾನಿಯುಂಟು ಮಾಡಿದ ಆನೆ ಮನಬಂದಂತೆ ತೋಟದಲ್ಲಿ ಓಡಾಡಿದೆ. ಬಾಳೆ ,ಅಡಿಕೆ, ತೆಂಗು ಹಾಗೂ ನೀರಿನ ಪೈಪ್ ಸೇರಿ!-->!-->!-->!-->!-->…