ನೀರಿನಲ್ಲಿ ಮುಳುಗುತ್ತಿರುವ ಕ್ಷಣದಲ್ಲಿ ವ್ಯಕ್ತಿಗೆ ಧರ್ಮ ನೆನಪಾಗುತ್ತಾ ?| ಬಂಟ್ವಾಳದ ನಿಶಾಂತ್ ಸಾವಿನ ಸುತ್ತ ಬೆಳೆಯುತ್ತಿರುವ ರಾಜಕೀಯದ ಹುತ್ತ

ಸಂಪಾದಕೀಯ ನೆನಪಿಟ್ಟುಕೊಳ್ಳಿ. ಇಂತಹ ವರ್ತನೆಯನ್ನು ಪ್ರತಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್…. ಎಲ್ಲರೂ ಮಾಡುತ್ತಾರೆ !! ಕಷ್ಟದಲ್ಲಿದ್ದಾಗ, ಪ್ರಾಣ ಹೋಗುತ್ತಿರುವಾಗ, ಆಕಸ್ಮಿಕ ಸಂದರ್ಭಗಳಲ್ಲಿ ಪ್ರತಿ ಜಾತಿ, ಸಮುದಾಯದ ವ್ಯಕ್ತಿಗಳು ಮತ್ತೊಂದು ಪಂಗಡಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಚಾಚುತ್ತಾರೆ. ಜನ ಸಾಮಾನ್ಯರು ಅಂತಹ ಸಮಯದಲ್ಲಿ ಜಾತಿ, ಧರ್ಮ, ಆಚರಣೆ, ಮೈಲಿಗೆ ಅಂತ ಯೋಚಿಸುತ್ತಾ ಕೂರುವುದಿಲ್ಲ. ಹಾಗೊಂದು ವೇಳೆ ಧರ್ಮದ ಕಾರಣದಿಂದ ಆತ ಸಹಾಯಕ್ಕೆ ಧಾವಿಸದಿದ್ದರೆ, ಸ್ಸಾರಿ, ಆತನನ್ನು ಮನುಷ್ಯರ ಪಟ್ಟಿಯಿಂದ ಮತ್ತು ವೋಟರ್ ಲಿಸ್ಟ್ ನಿಂದ ತೆಗೆದು … Continue reading ನೀರಿನಲ್ಲಿ ಮುಳುಗುತ್ತಿರುವ ಕ್ಷಣದಲ್ಲಿ ವ್ಯಕ್ತಿಗೆ ಧರ್ಮ ನೆನಪಾಗುತ್ತಾ ?| ಬಂಟ್ವಾಳದ ನಿಶಾಂತ್ ಸಾವಿನ ಸುತ್ತ ಬೆಳೆಯುತ್ತಿರುವ ರಾಜಕೀಯದ ಹುತ್ತ