ಅಂತರ್ ರಾಜ್ಯ ಗಡಿಯಲ್ಲಿ ನೋ ಎಂಟ್ರಿ | ಚೆಕ್ ಪೋಸ್ಟ್ ನಲ್ಲೇ ನಡೆಯಿತು ಮದುವೆ ! ಪತಿಯ ಮನೆ ಸೇರಿದಳಾ ಸತಿ….?!

Share the Articleಇಡುಕ್ಕಿ: ಅಂತರ ರಾಜ್ಯ ಪ್ರವೇಶ ನಿರ್ಬಂಧ ಇರುವ ಕಾರಣ ಕೇರಳ ಮೂಲದ ಹುಡುಗಿ ಮತ್ತು ತಮಿಳುನಾಡು ಮೂಲದ ಯುವಕನ ಮದುವೆ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲೇ ನಡೆದ ಘಟನೆ ಕೇರಳದಿಂದ ವರದಿಯಾಗಿದೆ. ಅಲ್ಲಿದ್ದ ಪೊಲೀಸರು, ಅಧಿಕಾರಿಗಳೇ ಇವರಿಬ್ಬರ ಮದುವೆಗೆ ಸಾಕ್ಷಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ತಮಿಳುನಾಡಿನ ಥೇನಿ ಜಿಲ್ಲೆಯ ಕುಂಬಮ್ ಮೂಲದ ಪ್ರಶಾಂತ್ ಮತ್ತು ಕೇರಳದ ಕೊಟ್ಟಾಯಂನ ಗಾಯತ್ರಿ ವಿವಾಹ ಮೇ 25ರ ಬೆಳಗ್ಗೆ ಕೇರಳದ ಇಡುಕ್ಕಿ ಜಿಲ್ಲೆಯ ವಂಡಿಪೆರಿಯಾರ್ ವಲರಾಡಿನ ದೇವಸ್ಥಾನದಲ್ಲಿ ನಿಗದಿಯಾಗಿತ್ತು. ಹೀಗಾಗಿ, ಗಡಿಯ ಸಮೀಪ … Continue reading ಅಂತರ್ ರಾಜ್ಯ ಗಡಿಯಲ್ಲಿ ನೋ ಎಂಟ್ರಿ | ಚೆಕ್ ಪೋಸ್ಟ್ ನಲ್ಲೇ ನಡೆಯಿತು ಮದುವೆ ! ಪತಿಯ ಮನೆ ಸೇರಿದಳಾ ಸತಿ….?!