ಧರ್ಮಸ್ಥಳ | 14 ಅಡಿ ಉದ್ದದ ಸಂಕಮಾಲ ಹಿಡಿದು ಕಾಡಿಗೆ ಬಿಟ್ಟ ಪುಟ್ನ೦ಜ ಸ್ನೇಕ್ ಲಿಂಗಪ್ಪ ನಾಯ್ಕ ಮತ್ತು ತಂಡ
ಧರ್ಮಸ್ಥಳ : ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು.
ಮೊಟ್ಟಮೊದಲಿಗೆ ಈ ಹಾವು ಸೋಮವಾರ ಸಂಜೆ 4 ಗಂಟೆಗೆ ಹಾಲು ತೆಗೆದುಕೊಂಡು ಡೈರಿಗೆ ಹೋಗುತ್ತಿದ್ದ ಊರಿನ ಜನರಿಗೆ ಕಾಣಿಸಿಕೊಂಡಿತು.!-->!-->!-->…