ಕೇರಳದಿಂದ ಬಂದಾಕೆ ಕ್ವಾರಂಟೈನ್ ತಪ್ಪಿಸಿ ಮನೆಗೆ…!
ಪಡುಬಿದ್ರಿ: ನೆರೆಯ ಕೇರಳ ರಾಜ್ಯದಿಂದ ಮಂಗಳೂರಿಗೆ ಬಂದ ಯುವತಿಯೊಬ್ಬಳು ಕ್ವಾರಂಟೈನ್ಗೆ ಹಾಜರಾಗದೆ ನೇರವಾಗಿ ಮನೆಗೆ ತೆರಳಿದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ತಂದೆಯೊಂದಿಗೆ ಬೈಕ್ನಲ್ಲಿ ಬಂದ ಯುವತಿಯು ಉಡುಪಿಯ ಹೆಜಮಾಡಿಯ ತಪಾಸಣಾ!-->!-->!-->…