ಗೆಳೆಯರ ಪಾರ್ಟಿಯಲ್ಲಿ ಕಡಿಮೆ ಹಣ ನೀಡಿ ಹೆಚ್ಚು ಮದ್ಯ ಬಗ್ಗಿಸಿಕೊಂಡ ಎಂಬ ಕ್ಷುಲ್ಲಕ ಕಾರಣಕ್ಕೆ ಕೊಲೆ

ಇದು ಮೇ 4 ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾದ ನಂತರದ ಘಟನೆ. ಮೇ 6 ರಂದು ಮೂವರು ಗೆಳೆಯರಾದ ಸುಜಿತ್, ರಾಜೇಶ್ ಮತ್ತು ಕಿಶೋರ್ ಸೇರಿಕೊಂಡು ಪಾರ್ಟಿ ಮಾಡಿದ್ದರು. ಮೂವರೂ ಒಂದಿಷ್ಟು ಹಣ ಹಾಕಿ ಮದ್ಯ ಖರೀದಿಸಿದ್ದರು. ಪಾರ್ಟಿಯಲ್ಲಿ ಕಿಶೋರ್ ಎಂಬಾತ ಹೆಚ್ಚು ಮದ್ಯ ಬಗ್ಗಿಸಿಕೊಂಡು ಕುಡಿದಿದ್ದ. ಪಾರ್ಟಿ ಕಳೆಗಟ್ಟುತ್ತಿರುವಾಗ ಮಧ್ಯೆ ಎಣ್ಣೆ ಶಾರ್ಟೆಜ್ ಆಗಿತ್ತು. ಆಗ ಸಣ್ಣಗೆ ಜಗಳ ಶುರವಾಯಿತು. ಕಿಶೋರ್ ನು ಮದ್ಯ ಖರೀದಿಗೆ ಹೆಚ್ಚು ಹಣ ನೀಡಿಲ್ಲ, ಆದರೆ ಜಾಸ್ತಿ … Continue reading ಗೆಳೆಯರ ಪಾರ್ಟಿಯಲ್ಲಿ ಕಡಿಮೆ ಹಣ ನೀಡಿ ಹೆಚ್ಚು ಮದ್ಯ ಬಗ್ಗಿಸಿಕೊಂಡ ಎಂಬ ಕ್ಷುಲ್ಲಕ ಕಾರಣಕ್ಕೆ ಕೊಲೆ