7 ದಿನಗಳಲ್ಲಿ 6000 ಕಿ.ಮೀ ದೂರ ಕ್ರಮಿಸಬಲ್ಲ ಕ್ಷಮತೆ ಈತನದು!
ಆತ ಏಪ್ರಿಲ್ 29 ಕ್ಕೆ ತನ್ನ ಪ್ರಯಾಣ ಶುರುವಿಟ್ಟಿದ್ದ. ಹಾಗೆ ಕೆನ್ಯಾದಿಂದ ಹೊರಟವನು, ಮೇ 4 ರ ಮಧ್ಯಾಹ್ನದ ಹೊತ್ತಿಗೆ, ಇಡೀ ಭಾರತ ಲಾಕ್ ಡೌನ್ ನ ಸಡಿಲಿಕೆಯಿಂದ ಸಂಭ್ರಮದ ನಗು ಬೀರುತ್ತಿದ್ದರೆ, ಆತ ಮಧ್ಯಪ್ರದೇಶದ ಮಿನಾರ್ ಒಂದರ ಮೇಲೆ ಕೂತು ಆ ಸಂಭ್ರಮವನ್ನು ಕಣ್ಣು ತುಂಬಿ ಕೊಳ್ಳುತ್ತಿದ್ದ. ಕೆನ್ಯಾದ ಭೂಪ್ರದೇಶಗಳನ್ನು ದಾಟಿ ಆನಂತರ ಅರಬ್ಬೀ ಸಮುದ್ರವನ್ನು ಹಿಂದಕ್ಕೆ ಹಾಕಿಕೊಂಡು ಮತ್ತೆ ನೆಲದ ಮೇಲೆ ಆರು ನೂರು ಕಿಲೋಮೀಟರುಗಳ ಕ್ರಮಿಸಿ ಮಧ್ಯಪ್ರದೇಶಕ್ಕೆ ಬಂದು ಹಿಂತಿರುಗಿ ನೋಡಿದಾಗ ಬರೋಬ್ಬರಿ … Continue reading 7 ದಿನಗಳಲ್ಲಿ 6000 ಕಿ.ಮೀ ದೂರ ಕ್ರಮಿಸಬಲ್ಲ ಕ್ಷಮತೆ ಈತನದು!
Copy and paste this URL into your WordPress site to embed
Copy and paste this code into your site to embed