Daily Archives

May 10, 2020

ಸುಂಟಿಕೊಪ್ಪ|ಹೊಳೆಯಲ್ಲಿ ಮುಳುಗಿ ಯುವಕ ಜಲಸಮಾಧಿ

ಸುಂಟಿಕೊಪ್ಪ: ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ.ಸುಂಟಿಕೊಪ್ಪ ಸಮೀಪದ ಬೆಟ್ಟಗೇರಿ ತೋಟದ ಕಾರ್ಮಿಕ ಮುರುಗೇಶ್ ಎಂಬುವವರ ಪುತ್ರ ಕೃಷ್ಣ (ಅಪ್ಪಿ) (27) ಎಂಬಾತ ಮೃತ ದುರ್ದೈವಿ. ಸುಂಟಿಕೊಪ್ಪದ ವರ್ಕ್ಸ್ ಶಾಪ್ ವೊಂದರಲ್ಲಿ ಟಿಂಕರಿಂಗ್ ಕೆಲಸ

ಬೆಳ್ಳಾರೆ | ಮಕ್ಕಳೇ ಮರದ ಮೇಲೊಂದು ಮನೆಯ ಮಾಡಿದರು

ಲಾಕ್ ಡೌನ್ ನ ಹಲವು ದಿನದ ಕಡ್ಡಾಯ ರಜೆಯನ್ನು ವಿದ್ಯಾರ್ಥಿಗಳು ಟಿವಿ ಮೊಬೈಲ್ ಎಂದು ಹಲವು ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಬೇರೆಯದೇ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಾರೆ.ಹೌದು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ತಡಕಜೆ

ಅಮ್ಮ ನಿನ್ನ ಪ್ರೀತಿಗೆ ಸರಿ ಸಾಟಿಯೇ ಇಲ್ಲ

ಅಮ್ಮ….ಅಂದರೆ ಅದೇನೋ ಶಕ್ತಿ.ಅತ್ತಾಗ ಸಾಂತ್ವನ ನೀಡುವ ಸ್ನೇಹಿತೆಯಾಗಿ, ಸೋತಾಗ ಕೈ ಹಿಡಿದು ನಡೆಸುವ ಗುರುವಾಗಿ,ತಪ್ಪು ಮಾಡಿದಾಗ ಬೈದು ಬುದ್ಧಿ ಹೇಳುವ ತಂದೆಯಾಗಿ ಅವಳೊಬ್ಬಳೇ ಎಲ್ಲರ ಸ್ಥಾನವನ್ನು ನಿಭಾಯಿಸಬಹುದು.ಆಕೆಯ ಪ್ರೀತಿಗೆ ಸರಿಸಾಟಿ ಯಾರೂ ಇಲ್ಲ.ಬೇಸರವನಿಸಿದಾಗ ಆಕೆಯ ಮಡಿಲಲ್ಲಿ

ಸುಬ್ರಹ್ಮಣ್ಯ|ಶಾಸಕರಿಂದ ಗೃಹರಕ್ಷಕ ದಳ ಸಿಬ್ಬಂದಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ವರದಿ : ಉದಿತ್ ಕುಮಾರ್ ಬೀನಡ್ಕಸುಳ್ಯ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್.ಅಂಗಾರ ಅವರು ಸುಬ್ರಹ್ಮಣ್ಯದ ಗೃಹರಕ್ಷಕ ಸಿಬ್ಬಂದಿಗಳಿಗೆ ಅಡುಗೆ ಸಾಮಾಗ್ರಿ ಕಿಟ್ ಹಸ್ತಾಂತರಿಸಿದರು.ಪೊಲೀಸ್ ಇಲಾಖೆಯ ಜೊತೆ ಹಗಲು ರಾತ್ರಿಯೆನ್ನದೆ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿರು ಗೃಹರಕ್ಷಕ

ತಮ್ಮ ಜೀವವನ್ನು ಮುಡಿಪಾಗಿಟ್ಟು ದೇಶಕ್ಕಾಗಿ ದುಡಿಯುವ ಎಲ್ಲಾ ಕೈಗಳಿಗೆ ಒಂದು ನಮನ

ಕೊರೋನ ಎಂಬ ಹೆಮ್ಮಾರಿ ವಿಶ್ವದಾದ್ಯಂತ ಮರಣ ತಾಂಡವವಾಡುತ್ತಿದೆ. ಭಾರತಕ್ಕೂ ಮಹಾಮಾರಿಯ ಕಾಟ ತಪ್ಪಲಿಲ್ಲ, ಈ ಹೆಮ್ಮಾರಿ ದೇಶದಲ್ಲಿ ಬಲಿ ಕೂಡ ಪಡೆದುಕೊಂಡಿದೆ. ಕೊರೋನ ಹರಡುವಿಕೆಯನ್ನು ತಡೆಗಟ್ಟಲು ಭಾರತದಲ್ಲಿ ಲಾಕ್ ಡೌನ್ ಅನ್ನು ಜಾರಿಗೆ ತರಲಾಗಿದೆ. ಲಾಕ್ ಡೌನ್ ನ ನಡುವೆಯೂ ಕೊರೋನ ಕಾರ್ಮೋಡ

ಅಮ್ಮಾ……

ನನ್ನೀ ಜೀವಕೆ ಜಗವನು ತೋರಿದಮೊದಲನೇ ದೇವತೆ ನೀನಮ್ಮಹೊಂದುತ ಬಾಳಲು ಕಲಿಸಿದವಂದಿತ ಶ್ರೀ ಗುರು ನೀನಮ್ಮಾ…ಬೆಚ್ಚಗಿನ ಆರೈಕೆಯಲ್ಲಿ ತಿನ್ನಿಸುತಿದ್ದೆ ನೀ ಮುದ್ದಾದ ತುತ್ತುಜೋಗುಳವ ಹಾಡುತ್ತಾ ಕೊಡುತ್ತಿದ್ದೆ ನೀ ಮುತ್ತುತುತ್ತು ಮುತ್ತು ಇದಾಗಿತ್ತು ನಿನ್ನ ಅಮೂಲ್ಯ ಸೊತ್ತುಇದರಿಂದ

ಶ್ರಮಿಕ ಹರೀಶ್ ಪೂಂಜಾ ಅವರ ಉಚಿತ ಬಸ್ ನಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ತಲುಪಿದ 9 ಬಸ್ಸುಗಳು

ಬೆಳ್ತಂಗಡಿ : ಮೇ. 9 ರಂದು, ಶನಿವಾರ ರಾತ್ರಿ 9.00 ಕ್ಕೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಸಂಭ್ರಮದ ವಾತಾವರಣ. ಕೊರೋನಾ ಲಾಕ್ ಡೌನ್ ನ ರಜೆ ಮುಗಿಸಿ ಮತ್ತೆ ತಮ್ಮ ತಮ್ಮ ಕರ್ತವ್ಯಗಳಿಗೆ, ಕೆಲಸಕಾರ್ಯಗಳಿಗೆ ಮರಳಲು ಸಿದ್ದವಾಗಿ ನಿಂತ ಬೆಳ್ತಂಗಡಿಯ ದೇಶವಾಸಿಗಳು ಬಸ್ ನಿಲ್ದಾಣದಲ್ಲಿ

ಪಯಸ್ವಿನಿ ನದಿಯ ಪಾಲಾಗಿದ್ದ ಅಶ್ವಿತ್ ಮೃತ ದೇಹ ಇಂದು ಮುಂಜಾನೆ ಪತ್ತೆ

ಅಡ್ಕಾರು ಸಮೀಪದ ಕೋನಡ್ಕ ಪದವು ಎಂಬಲ್ಲಿ ಪಯಸ್ವಿನಿ ನದಿಗೆ ಗೆಳೆಯನೊಂದಿಗೆ ತೆರಳಿ ನೀರು ಪಾಲಾಗಿದ್ದ ಯುವಕನ ಮೃತದೇಹ ಇಂದು ಬೆಳಗ್ಗೆ ದೊರೆತಿದೆ.ಅಶ್ವಿತ್ ರವರ ದೇಹವನ್ನು ನೀರಿನಿಂದ ತೆಗೆಯಲು ನಿನ್ನೆ ರಾತ್ರಿ ಪ್ರಯತ್ನ ನಡೆದಿತ್ತು. ಆದರೆ ಬೆಳಕಿನ ಕೊರತೆಯಿಂದ ಕಾರ್ಯಾಚರಣೆ