ಬೆಂಗಳೂರು : ಕೊರೊನಾ ವೈರಸ್ ತಂದೊಡ್ಡುತ್ತಿರುವ ಸಮಸ್ಯೆ ಒಂದಾ ಎರಡಾ ? ಲಾಕ್ ಡೌನ್ ನಿಂದಾಗಿ ಮನೆಯೊಳಗೆ ಜನರೆಲ್ಲಾ ಬಂಧಿಯಾಗಿದ್ದಾರೆ. ಜನರಿಗೆ ಕೆಲಸ ಇಲ್ಲ. ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ ಮುಂತಾದ ಸಮಸ್ಯೆಗಳ ಮಧ್ಯೆ ಇನ್ನೊಂದು ಹೊಸ ಸಮಸ್ಯೆ ಹುಟ್ಟಿಕೊಂಡಿದೆ. ಅದು ಕೂಡ ಹಸಿವೆಯಿಂದ ಉಂಟಾದ ಸಮಸ್ಯೆಯೇ. ಹೌದು, ಪತಿ ಈಗ ಮನೆಯಲ್ಲೇ ಇದ್ದಾನೆ. ವಾರದಲ್ಲಿ ಒಂದು ಬಾರಿ ಪತಿ ಮನೆಯಲ್ಲಿದ್ದಾಗ ಇನ್ನಷ್ಟು ದಿನ ಪತಿ ಮನೆಯಲ್ಲಿ ಇರಲಿ ಎಂದು ಆಕೆ ಬಯಸುತ್ತಿದ್ದಳು. ಆದರೆ ಈಗ ಆತ ಮನೆಯಲ್ಲಿ ಮೂರೂ … Continue reading ಲಾಕ್ ಡೌನ್ ನ ಕಾಲದಲ್ಲಿ ಸೆಕ್ಸ್ ಗಾಗಿ ಪತಿ ಟಾರ್ಚರ್ ಕೊಡ್ತಿದ್ದಾರೆ ಎಂದು ಆರೋಪಿಸಿ ಪತ್ನಿಯರು ವನಿತಾ ಸಹಾಯವಾಣಿಗೆ ದೂರು
Copy and paste this URL into your WordPress site to embed
Copy and paste this code into your site to embed