ಮೋದಿ ಮಾದರಿಯಲ್ಲಿ ಶಾಸಕ ಹರೀಶ್ ಪೂಂಜ ಅವರಿಂದ ಸಾಮಾನ್ಯ ಕಾರ್ಯಕರ್ತರಿಗೆ ಕರೆ | ” ದೇಶಕ್ಕೆ ಮೋದಿ ಬೆಳ್ತಂಗಡಿಗೆ ಪೂಂಜಾ ” ಕಾರ್ಯಕರ್ತರ ಉದ್ಘೋಷ !

” ಹಲೋ ಯಾನ್ ಹರೀಶ್ ಪೂಂಜಾ ಪಾತೆರೊಂದುಲ್ಲೆ. ಇಲ್ಲಲ್ ಮಾತೆರ್ಲಾ ಸೌಖ್ಯಾನಾ ” ಅತ್ತ ಕಡೆಯಿಂದ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ ಅವರು ಮಾತಾಡುತ್ತಿದ್ದರೆ, ಸಾಮಾನ್ಯ ಕಾರ್ಯಕರ್ತರಿಗೆ ಒಂದು ಕ್ಷಣ ದಿಗ್ಭ್ರಮೆ. ಯಾರೋ ತಮ್ಮನ್ನು ಕಿಚಾಯಿಸಲು ಫೋನ್ ಮಾಡುತ್ತಿದ್ದಾರೆ ಎಂಬ ಅಪನಂಬಿಕೆ. ಆದರೆ ಇವತ್ತು ಶ್ರೀ ಹರೀಶ್ ಪೂಂಜಾ ಅವರು ಖುದ್ದು ಫೋನ್ ಎತ್ತಿಕೊಂಡು ಮತ್ತೊಂದು ವಿನೂತನ ಕಾರ್ಯವೊಂದಕ್ಕೆ ಕೈ ಹಾಕಿದ್ದಾರೆ. ತಾವು ಬೆಂಗಳೂರಿನಿಂದ ತಮ್ಮ ಕಾರ್ಯ ಮುಗಿಸಿಕೊಂಡು ದಾರಿಯುದ್ದಕ್ಕೂ ಬರುವ ಪ್ರಯಾಣದ ಸಮಯದಲ್ಲಿ ಕಾಲವನ್ನು … Continue reading ಮೋದಿ ಮಾದರಿಯಲ್ಲಿ ಶಾಸಕ ಹರೀಶ್ ಪೂಂಜ ಅವರಿಂದ ಸಾಮಾನ್ಯ ಕಾರ್ಯಕರ್ತರಿಗೆ ಕರೆ | ” ದೇಶಕ್ಕೆ ಮೋದಿ ಬೆಳ್ತಂಗಡಿಗೆ ಪೂಂಜಾ ” ಕಾರ್ಯಕರ್ತರ ಉದ್ಘೋಷ !