ಗೆಳೆಯರೊಂದಿಗೆ ನದಿಯಲ್ಲಿ ಚಿಪ್ಪು ಹೆಕ್ಕಲು ಹೋದ ಯುವ ಫೋಟೋಗ್ರಾಫರ್ ಕೌಶಿಕ್ ನೀರುಪಾಲು
ಮಂಗಳೂರು: ಕಾವೂರು ದಿಯಾ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಯುವ ಛಾಯಾಗ್ರಾಹಕ ಕೌಶಿಕ್ (22) ಮರವೂರಿನಲ್ಲಿ ಫಲ್ಗುಣಿ ನದಿಯಲ್ಲಿ ಮುಳುಗಿ ಶನಿವಾರ ಮೃತಪಟ್ಟಿದ್ದಾರೆ.
ಕಾವೂರು ಪಳನೀರ್ ಕಟ್ಟೆ ನಿವಾಸಿಯಾಗಿದ್ದ ಕೌಶಿಕ್ ತಾಯಿಯೊಂದಿಗೆ ವಾಸವಿದ್ದರು. ತಾಯಿಯ ಏಕೈಕ ಪುತ್ರನಾಗಿದ್ದ ಈತ!-->!-->!-->…