Daily Archives

May 8, 2020

ಸುಳ್ಯ |ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಸ್ಯಾನಿಟೈಝರ್ ಹಾಗು ಮಾಸ್ಕ್ ವಿತರಣೆ

ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಕಛೇರಿಗೆ ಸ್ಯಾನಿಟೈಝರ್ , ಗ್ಲೌಸ್ ಹಾಗು ಮಾಸ್ಕ್ ಗಳನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ನೀಡಲಾಯಿತು.ಕೊರೊನಾ ವಾರಿಯರ್ಸ್‌ಗಳಿಗೆ ನೆರವು ನೀಡುವ ಸಲುವಾಗಿ ಬೀಜದಕಟ್ಟೆ ಇಂಡಸ್ಟ್ರೀಸ್ ವ್ಯವಸ್ಥಾಪಕರು ಹಾಗು ಸಜ್ಜನ ಪ್ರತಿಷ್ಠಾನ

ಇಲ್ಲೇ ಪಕ್ಕದಲ್ಲೇ ಲವ್ ಜಿಹಾದ್ ಗೆ ಎಳೆಯ ಹಿಂದೂ ಹುಡುಗಿಯ ಬಲಿ ಬಿದ್ದಿದೆ !

ಇಲ್ಲೇ ಕೂಗಳತೆಯ ದೂರದ ಮಡಿಕೇರಿಯಲ್ಲಿ ಲವ್ ಜಿಹಾದ್ ಗಾಗಿ ಮತ್ತೊಂದು ಎಳೆಯ ಜೀವ ಬಲಿಯಾಗಿದೆ.ಆಕೆ ಭಾಗ್ಯಶ್ರೀ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಆಕೆಯ ಮದುವೆಯಾಗಿತ್ತು. ಮದುವೆಯ ನಂತರ ಆಕೆ ತನ್ನ ಹೆಸರನ್ನು ಸುಹಾನ ಎಂದು ಬದಲಿಸಿಕೊಂಡಿದ್ದಳು. ಯಾಕೆಂದರೆ ಆಕೆ ಮದುವೆಯಾಗಿದ್ದು ಸಾಹುಲ್

ಸುಳ್ಯ| ಚಂದನ ಸಾಹಿತ್ಯ ವೇದಿಕೆ ವತಿಯಿಂದ ರಾಜ್ಯಮಟ್ಟದ ಚಿತ್ರ ವಿಮರ್ಶಾ ಸ್ಪರ್ಧೆ

ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ನಡೆಸಲಾದ ಕೋಡಿಹಾಳದ ಚಿತ್ತಾರದ ಕೌದಿ ಚಲನ ಚಿತ್ರದ ಸಾಮಾಜಿಕ ಜಾಲತಾಣವಾದ , ವಾಟ್ಸಪ್ ನಲ್ಲಿ ರಾಜ್ಯಮಟ್ಟದ ಸಿನೆಮಾ ನೋಡಿ ವಿಮರ್ಶೆ ಬರೆ ವಿಮರ್ಶಾ ಸ್ಪರ್ಧೆ ನಡೆಸಲಾಯಿತು . ಸುಳ್ಯದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ನಿರ್ದೇಶಕರಾದ ಎಚ್

ಸೇವಾ ಭಾರತಿ ಸವಣೂರು ತಂಡದಿಂದ 700ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

ಸವಣೂರು :  ಇಡೀ ವಿಶ್ವಕ್ಕೆ ಕರೋನಾ ಎಂಬಮಹಾಮರಿಯಿಂದ ತೊಂದರೆಯನ್ನು ಅನುಭವಿಸುತ್ತಿರುವಾಗಇದನ್ನು ನಿಯಂತ್ರಿಸುವ ಸಲುವಾಗಿ ನಮ್ಮ ಪ್ರಧಾನಿಗಳುದೇಶದಲ್ಲಿ ಮೊದಲಿಗೆ ೨೧ ದಿನಗಳ ಲಾಕ್ ಡೌನ್ ಹೇರಿದಬಳಿಕ, ಈ ಮಹಾಮಾರಿಯ ಬೀಕರತೆಯ ಪರಿಣಾಮಮುಂದೆನ ೧೯ ದಿನಗಳ ಕಾಲ ಲಾಕಡೌನ 

ಕ್ಲಬ್ ಮತ್ತು ಪಬ್ ಗಳಲ್ಲಿ ಮದ್ಯ ಮಾರಾಟಕ್ಕೆ ನಾಳೆಯಿಂದ ಅವಕಾಶ

ಬೆಂಗಳೂರು : ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಕೂಡಲೇ ಭರ್ಜರಿ ಆದಾಯ ಹರಿದು ಬರುತ್ತಿದ್ದು, ಇದೀಗ ಪಬ್ ಮತ್ತು ಕ್ಲಬ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಇನ್ನು ಮುಂದೆ ಎಕಾನಮಿ ವಾರಿಯರ್ಸ್ (ಕುಡುಕರು/ಮದ್ಯಪ್ರಿಯರು) ಕೃಪೆಯಿಂದ ರಾಜ್ಯದ ಬೊಕ್ಕಸ ತುಂಬಿ ತುಳುಕಲಿದೆ.

5000 ರೂ.ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಕ್ಯಾಬ್, ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ಸೂಚನೆ

ಬೆಂಗಳೂರು: ಕ್ಯಾಬ್, ಟ್ಯಾಕ್ಸಿ ಹಾಗೂ ಆಟೊ ಚಾಲಕರು ಸುಮಾರು 45 ದಿನಗಳ ಕೊರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕಾಗಿ ಅವರಿಗೆ 5 ಸಾವಿರ ಸಹಾಯಧನ ಮಾಡಲಾಗುತ್ತದೆ. ಇದರ ಕುರಿತಾಗಿ ಸುತ್ತೋಲೆ ಹೊರಡಿಸಿರುವ ಸಾರಿಗೆ ಇಲಾಖೆ ಸೇವಾಸಿಂಧು ಜಾಲತಾಣದ ಮೂಲಕ ಅರ್ಜಿ ಸಲ್ಲಿಸಲು

ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸಿದ ಕಡಬ ಕಂದಾಯ ಇಲಾಖೆ

 ಕಡಬ: ಸುಬ್ರಹ್ಮಣ್ಯದಲ್ಲಿ ತಂಗಿದ್ದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರ ಪೈಕಿ ಸುಮಾರು‌ ಹತ್ತು ಜನರ ತಂಡವೊಂದು ನಡೆದುಕೊಂಡು ತೆರಳುತ್ತಿರುವ ಮಾಹಿತಿ ಅರಿತ ಕಡಬದ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆಯವರು ತಕ್ಷಣವೇ ಊಟದ ವ್ಯವಸ್ಥೆ ಕಲ್ಪಿಸಿ ಮರಳಿ ಸುಬ್ರಹ್ಮಣ್ಯಕ್ಕೆ ಕರೆದೊಯ್ದು ಬಿಟ್ಟ ಘಟನೆ 

ದ.ಕ.ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ 17 ಮಂದಿ ಗುತ್ತಿಗೆ ನೌಕರರು ಕೆಲಸದಿಂದ ವಜಾ

ವರದಿ : ಹಸೈನಾರ್ ಜಯನಗರದ.ಕ ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 17 ಮಂದಿ ಅಡಿಷನಲ್ ಆಪರೇಟರ್ಸ್ ಗಳನ್ನು ಕೆಲಸದಿಂದ ವಜಾ ಮಾಡಿರುವ ಮಾಹಿತಿ ತಿಳಿದು ಬಂದಿದೆ.ಮಂಗಳೂರಿನ ಸಮೃದ್ಧಿ ಎಂಬ ಕಂಪೆನಿಯೊಂದು 17 ಮಂದಿಯನ್ನು ಹೊರಗುತ್ತಿಗೆ

ನದಿಯ ಬದಿಯಲ್ಲಿ ಸೆಲ್ಫಿ | ನವವಿವಾಹಿತ ಜೋಡಿ ದುರಂತ ಸಾವು

ಆಕೆ ಉಜಿರೆ ಎಸ್ ಡಿ ಎಂ ಕಾಲೇಜು ವಿದ್ಯಾರ್ಥಿನಿಹಾಸನ : ಒಂದು ಸೆಲ್ಫಿ ನವವಿವಾಹಿತ ಜೋಡಿಯೊಂದನ್ನು ಮಸಣಕ್ಕೆ ಕಳುಹಿಸಿದೆ.ಇತ್ತೀಚೆಗಷ್ಟೇ ಮದುವೆಯಾಗಿದ್ದ ದಂಪತಿಗಳು ಇಬ್ಬರೂ ಅಕ್ಕಪಕ್ಕ ನಿಂತುಕೊಂಡು, ಫೋಟೋ ಕ್ಲಿಕ್ಕಿಸುವ ಮೊದಲು ಮುಖದಲ್ಲೊಂದು ವಿಚಿತ್ರ ನಗು ತಂದುಕೊಂಡು, ನದಿಯ ಸಮೀಪ

ಕನಕಮಜಲು | ಹಗಲು ಹೊತ್ತಿನಲ್ಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕಾಡುಕೋಣ ದಾಳಿ

ಮತ್ತೆ ಕಾಡುಕೋಣ ಹಗಲು ಹೊತ್ತಿನಲ್ಲೇ ಪ್ರತ್ಯಕ್ಷವಾಗಿದೆ.ಕನಕ ಮಜಲು ಗ್ರಾಮದ ಮುಗೇರಿ ಎಂಬಲ್ಲಿ ಪ್ರಭಾಕರ ರಾವ್ ಎಂಬವರ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಎಂಬವರ ಮೇಲೆ ಕಾಡುಕೋಣ ದಾಳಿ ಹಠಾತ್ ದಾಳಿ ಮಾಡಿರುವ ಘಟನೆ ನಡೆದಿದೆ.ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ