Daily Archives

May 3, 2020

ಸತ್ತು ಮಲಗಿದವನ ಎತ್ತಿಕೊಂಡು ‘ ಹಾಡೂ…, ಡ್ಯಾನ್ಸ್ ಮಾಡೂ…..’ !

ಮಿರುಗುವ ಕರಿ ಕಪ್ಪು ಬಣ್ಣದ ಸೂಟು ಬೂಟ್ ತೊಟ್ಟ ಲವಲವಿಕೆಯಿಂದ ಕೂಡಿದ ಐದಾರು ಜನ ಯುವಕರು. ಅವರ ಕಣ್ಣಲ್ಲಿ ಕಾಂತಿ, ಅದನ್ನು ಮುಚ್ಚುವ ಮಿಂಚುವ ಸನ್ ಗ್ಲಾಸ್​ಗಳು. ಕಿಕ್ಕೇರಿಸುವ ಟೆಕ್ನೋ ಬೀಟಿಗೆ ನೆಲದ ಮೇಲೆ ಕಾಲು ಹೆಜ್ಜೆ ಹಾಕೋ ಹುಡುಗರು. ಇದ್ಯಾವುದೋ ಸ್ಟೇಜ್ ಪರ್ಫಾರ್ಮೆನ್ಸ್

ಶ್ರೀ ರತ್ನ ಪ್ರತಿಷ್ಠಾನ ದಿಂದ ದಿನಸಿ ಸಾಮಗ್ರಿ ಕಿಟ್ ವಿತರಣೆ

ಮಂಗಳೂರು : ಮಂಗಳೂರು ನಲ್ಲಿ ಕಾರ್ಯ ನಿರ್ವಹಿಸುತ್ತಿರವ ಶ್ರೀ ರತ್ನ ಪ್ರತಿಷ್ಠಾನ ಶಿವಮೊಗ್ಗ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿರುವ ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳ ಸುಮಾರು 50 ಕ್ಕಿಂತ ಹೆಚ್ಚಿನ ಮನೆಗಳಿಗೆ ಅಕ್ಕಿ, ಗೋಧಿ ಹಿಟ್ಟು, ಬೇಳೆ ಮುಂತಾದ

ನಾಡೋಜ ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್ ಅಸ್ತಂಗತ

ನವ್ಯ ಕಾವ್ಯ ಪರಂಪರೆಯ ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಅವರು ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯದ ತಾರೆಯೊಂದು ಅಸ್ತಂಗತವಾಗಿದೆ.ಮೂಲತ: ಬೆಂಗಳೂರಿನ ದೇವನಹಳ್ಳಿ ಯಲ್ಲಿ ಜನಿಸಿದ ನಿಸಾರ್ ಅಹಮದ್ ಅವರಿಗೆ 84 ವರ್ಷ ವಯಸ್ಸಾಗಿತ್ತು.ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ

ಕೋರೋನಾ ಕಾಲದಲ್ಲಿ ಮದುವೆಗೆ ಇನ್ನು ಗರಿಷ್ಟ 50 ಜನ ಭಾಗವಹಿಸಬಹುದು

ನವದೆಹಲಿ : ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಪ್ರಸ್ತುತ ಸಮಯಕ್ಕೆ ಅನ್ವಯವಾಗುವಂತೆ ಮದುವೆ ಸಮಾರಂಭಗಳನ್ನು ನಡೆಸಲು ಕೇಂದ್ರ ಸರ್ಕಾರ ಇದೀಗ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮದುವೆಯ ಸೀಸನ್ ನಲ್ಲಿ ಕಂಗೆಟ್ಟಿದ್ದ ಜನರಲ್ಲಿ ಸ್ವಲ್ಪ ಮಟ್ಟಿನ ಮಂದಹಾಸ ಮೂಡುವಂತಾಗಿದೆ.

ಅಕ್ಷರ ಜಾತ್ರೆಯೊಳಗಿನ ಜ್ಞಾನ ದರ್ಶನ ಹೇಗೆ ?

ನಿನ್ನೆ ಯಾವುದೋ ಟೆಂಕ್ಷನ್ ನಲ್ಲಿ ವಾಟ್ಸಾಪ್ ನೋಡುತ್ತಾ ಕುಳಿತಿದ್ದವನಿಗೆ ಹಾಯ್! ಅನ್ನೋ ನಾಮಕರಣವಿಲ್ಲದ ನಂಬರಿನಿಂದ ಬಂದ ಸಂದೇಶ ಹೊಸದೆನಿಸಿತು. ಸ್ನೇಹಿತರು ಹೆಚ್ಚಾಗಿ ಪದೇ ಪದೇ ನನ್ನನ್ನು ಮೂರ್ಖನನ್ನಾಗಿಸಿ ಹುಚ್ಚು ಸಂತೋಷ ಪಡುತ್ತಿದ್ದುದರ ಅರಿವಿದ್ದುದರಿಂದ ಹೊಸ ಸಂಖ್ಯೆಗಳಿಗೆ ಉತ್ತರಿಸಲು

ಅಂಡರ್ವರ್ಲ್ಡ್ ನಲ್ಲಿ ಲಾಕ್ಡೌನ್ ಇಲ್ಲ | ಹಳೆಯ ದ್ವೇಷಕ್ಕೆ ಹೊಸ ಜೀವ ಬಲಿ !

ಬೆಂಗಳೂರು : ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ. ಆದರೆ ಈ ಮನುಷ್ಯನ ದ್ವೇಷ ಎಷ್ಟು ಸಮಯವೆಂದು ಯಾರಿಗೂ ತಿಳಿಯದು. ಆದರೆ ಹಗೆಯನ್ನೆ ಸಾಧಿಸುವ ಅಂಡರ್ ವರ್ಲ್ಡ್ ನಲ್ಲಿ ಸಮಯಕ್ಕೆ ಬೆಲೆಯಿಲ್ಲ. ಅಲ್ಲಿ ಎದುರಿನ ವ್ಯಕ್ತಿಯ ಹೊಗೆ ಏಳುವವರೆಗೆ ಹಗೆ !!ಇದಕ್ಕೆ ಉದಾಹರಣೆ ಎಂಬಂತೆ

ಪುತ್ತೂರಿನಲ್ಲಿ ನಿಶ್ಚಿತಾರ್ಥಕ್ಕೆ ಬಂದವರು 41 ದಿನ ಲಾಕ್ | ಪರವೂರಿನಿಂದ ಬಂದವರನ್ನು ಗುರುತಿಸಲು 41 ದಿನ ಬೇಕಾಯ್ತು !

ಪುತ್ತೂರು : ಇದು ಒಂದು ಕಡೆ, ತನ್ನ ಮಗಳ ನಿಶ್ಚಿತಾರ್ಥಕ್ಕೆ ಬಂದ ನೆಂಟರು ಲಾಕ್ ಡೌನ್ ಕಾರಣದಿಂದ ತನ್ನ ಮನೆಯಲ್ಲಿ 41 ದಿನಗಳ ಕಾಲ ಉಳಿದುಕೊಳ್ಳುವ ಸಂದರ್ಭದಲ್ಲಿ ಅವರನ್ನು ಸಾಕಿದ ತಾಯಿಯೊಬ್ಬಳ ಕಥೆ. ಮತ್ತೊಂದು ಕಡೆ ಇಷ್ಟು ದೀರ್ಘ ಕಾಲದವರೆಗೆ ಪರ ಊರಿನವರು ನಮ್ಮಲ್ಲಿದ್ದರೂ ಅದನ್ನು