Daily Archives

May 1, 2020

ಇಂಥವರು ನಮ್ಮೊಂದಿಗೆ ಇದ್ದಾರೆ ! ಇದುವೇ ನಮ್ಮ ಭಾಗ್ಯ !

ಮೃತ ಶರೀರ ವೆಂದರೆ ಅದನ್ನು ನೋಡಲು ಕೆಲವರಿಗಂತೂ ಭಯ, ಅದರಲ್ಲಿಯೂ ಅದನ್ನು ಮುಟ್ಟುವುದಂತೂ ಬೇಡವೇ ಬೇಡ ಎಂದು ದೂರ ಸರಿಯುವ ಅದೆಷ್ಟೋ ಮಂದಿ. ಅದನ್ನು ಸ್ನಾನ ಮಾಡಿಸುವುದು ಅಸಹ್ಯ ಮತ್ತು ಅಸಾಧ್ಯವೆಂದು ಹಿಂಜರಿಯುವ ಕೆಲವು ಮಂದಿ.ಇವೆಲ್ಲರ ಮಧ್ಯೆ ಅದನ್ನೇ ದೈವ ಮೆಚ್ಚುವ ಕೆಲಸವೆಂದು ಹಾಗೂ ತನ್ನ