ಮದ್ಯದ ಮಲ್ಲರಿಗೆ ಮಹಾ ರಿಲೀಫ್ | ಮೇ 4 ರಿಂದ ‘ ಗ್ರೀನ್ ‘ ಲೇಬಲ್ ದೊರೆಯುತ್ತದೆ !
ಪಿಡ್ಕ್ ಇಲ್ಲದೆ ಚಡಪಡಿಸುತ್ತಿದ್ದ ಮದ್ಯದ ಮಲ್ಲರಿಗೆ ಇವತ್ತು ಬಹುದೊಡ್ಡ ದಿನ ! ಸರಕಾರ ಮದ್ಯ ಮಾರಾಟ ಅವಕಾಶ ಕಲ್ಪಿಸುತ್ತಿದ್ದಂತೆ ಮದ್ಯಪ್ರಿಯರ ಮುಖದಲ್ಲಿ ಕಿರುನಗೆ. ಗಂಟಲು ಒಣಗಿಸಿಕೊಂಡು, ಮುಖ ಸಪ್ಪೆ ಮಾಡಿಕೊಂಡು ಓಡಾಡುತ್ತಿದ್ದ ಮಂದಿಯ ಮುಖದಲ್ಲಿ ಮತ್ತೆ ಮೂಡಿದೆ ಮನೋಹರ ಮಂದಹಾಸ ! ಆದರೆ ದಕ್ಷಿಣ ಕನ್ನಡಕ್ಕೆ ಈ ಭಾಗ್ಯವಿಲ್ಲ(!). ದಕ್ಷಿಣ ಕನ್ನಡ ಆರೆಂಜ್ ಝೋನ್ ಗೆ ಬರುವ ಕಾರಣ ಇಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಮದ್ಯ ಮಾರಾಟವಿಲ್ಲದೆ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದ ಹೊಡೆತವಾಗಿತ್ತು. ಮದ್ಯವಿಲ್ಲದೆ ತುಂಬಾ … Continue reading ಮದ್ಯದ ಮಲ್ಲರಿಗೆ ಮಹಾ ರಿಲೀಫ್ | ಮೇ 4 ರಿಂದ ‘ ಗ್ರೀನ್ ‘ ಲೇಬಲ್ ದೊರೆಯುತ್ತದೆ !
Copy and paste this URL into your WordPress site to embed
Copy and paste this code into your site to embed