ಮೈಸೂರಿನಿಂದ ಊರಿಗೆ ಬಂದು ಮನೆಯಲ್ಲಿ ಬೋರಾಗಿ ನೆಂಟರ ಮನೆಗೆ ಗಮ್ಮತ್ತು ಮಾಡಲು ಹೋಗಿ ಎಲ್ಲರನ್ನೂ ಕ್ವಾರಂಟೈನ್ ಗೆ ತಳ್ಳಿದ

ಮೈಸೂರಿನ ಯುವಕನೋರ್ವ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ ಡೌನ್ ನ ಬಂಧನದಿಂದ ಸ್ವಾತಂತ್ರ್ಯವನ್ನು ಪಡೆಯುವ ಕಾರಣದಿಂದ ಊರಿನ ಕಡೆ ಬರುವ ಯಾವುದೋ ಗೂಡ್ಸ್ ಲಾರಿ ಹತ್ತಿ ತನ್ನ ಸ್ವಂತ ಊರಾದ ಸುಳ್ಯವನ್ನು ತಲುಪಿದ. ಆದರೆ ಮನೆಯಲ್ಲಿ ಸುಮ್ಮನೆ ಇದ್ದು 14 ದಿನ ಕಳೆದಿದ್ದರೆ ಇಂತಹ ಸುದ್ದಿ ಪ್ರಚಾರ ಆಗುತಿಲ್ಲವಾದೀತೇನೋ ?   ಆತನಿಗೆ ನಾಲ್ಕು ದಿನ ಕಳೆಯುವಷ್ಟರಲ್ಲಿ ಮನೆಯೂ ಬೋರಾಗಿದೆ. ಹಾಗೆ ಈ ಲಾಕ್ ಡೌನ್ ನ ರಜೆಯಲ್ಲಿ ನೆಂಟರ ಮನೆಗೆ ಹೋಗಿ ‘ಬಿನ್ನೆರೆ ‘ ಕಟ್ಟಿ … Continue reading ಮೈಸೂರಿನಿಂದ ಊರಿಗೆ ಬಂದು ಮನೆಯಲ್ಲಿ ಬೋರಾಗಿ ನೆಂಟರ ಮನೆಗೆ ಗಮ್ಮತ್ತು ಮಾಡಲು ಹೋಗಿ ಎಲ್ಲರನ್ನೂ ಕ್ವಾರಂಟೈನ್ ಗೆ ತಳ್ಳಿದ