ಹಿರೇಬಂಡಾಡಿ | ತೋಟಕ್ಕೆ ನುಗ್ಗಿದ ಕಾಡೆಮ್ಮೆ!
ನಿನ್ನೆ ಬೆಳಿಗ್ಗೆ ಹಿರೇಬಂಡಾಡಿ ಗ್ರಾಮದಲ್ಲಿ ತೋಟಕ್ಕೆ ಕಾಟಿಗಳು ನುಗ್ಗಿವೆ. ಹಿರೇಬಂಡಾಡಿ ಗ್ರಾಮದ ವ್ಯಾಪ್ತಿಯ ಪಡ್ಯೋಟ್ಟು ಅಡೆಕ್ಕಲ್, ಪೆರಾಬೆ ಮುಂತಾದ ಕಡೆಗಳಲ್ಲಿ ಕಾಟಿ ಗಳು ಕಾಣ ಸಿಕ್ಕಿವೆ. ಬೆಳಕು ಹರಿದ ಮೇಲೆ ಬೆಳಿಗ್ಗೆ 7 ಗಂಟೆಗೆ ಕಾಡೆಮ್ಮೆ ಅಡಿಕೆ ತೋಟಕ್ಕೆ ಇಳಿದದ್ದು ಆಶ್ಚರ್ಯ ಉಂಟು ಮಾಡಿದೆ. ಒಟ್ಟು ಮೂರು ಕಾಟಿಗಳು ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿಯವರ ತೋಟಕ್ಕೆ ಇಳಿದಿದ್ದವು. ಆವಾಗಲೇ ಅವರು ತೋಟಕ್ಕೆ ಸ್ಪ್ರಿಂಕ್ಲರ್ ನಲ್ಲಿ ನೀರು ಬಿಡುತ್ತಿದ್ದರು. ಆ ಹನಿಯುವ ನೀರಿನಲ್ಲಿ ಸ್ವಲ್ಪ … Continue reading ಹಿರೇಬಂಡಾಡಿ | ತೋಟಕ್ಕೆ ನುಗ್ಗಿದ ಕಾಡೆಮ್ಮೆ!
Copy and paste this URL into your WordPress site to embed
Copy and paste this code into your site to embed