Daily Archives

April 21, 2020

ಬಂಟ್ವಾಳದ ಮೃತ ಹಿಂದೂ ಮಹಿಳೆಗೆ ತಬ್ಲಿಘಿ ನಂಟು ಆರೋಪ | ಕೇಸು ದಾಖಲು

ಬಂಟ್ವಾಳ : ಕೊರೊನಾಕ್ಕೆ ದಕ್ಷಿಣ ಕನ್ನಡದ ಪ್ರಥಮ ಸಾವು ಬಂಟ್ವಾಳ ದಲ್ಲಿ ಸಂಬಂಧಿಸಿತ್ತು. ಆ ಮೃತ ಪಟ್ಟ ಮಹಿಳೆಗೆ ತಬ್ಲಿಘಿ ಸಂಘಟನೆಯ ನಂಟು ಇತ್ತೆಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ನಡೆದಿತ್ತು. ಅಂತಹವರ ಮೇಲೆ ಇದೀಗ ಕೇಸ್ ದಾಖಲಾಗಿದೆ.ಫೇಸ್ಬುಕ್ ಖಾತೆಯಲ್ಲಿ ಮೊನ್ನೆ ಮೃತ ಮಹಿಳೆ ಪೋಟೋ

ಗ್ರಾಮೀಣ ಭಾಗದಲ್ಲಿ ಅಡಿಕೆ ಹಾಗೂ ಕಾಡುತ್ಪತ್ತಿ ಖರೀದಿ ಮಾಡಿದರೆ ಲೈಸನ್ಸ್ ರದ್ದು – ದಿನೇಶ್ ಮೆದು

ಪುತ್ತೂರು: ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಅಡಿಕೆ ಹಾಗೂ ಕಾಡುತ್ಪತ್ತಿಗಳ ಖರೀದಿಗೆ ವ್ಯವಸ್ಥೆ ಮಾಡಲಾದ ಬೆನ್ನಲ್ಲೇ ಗ್ರಾಮೀಣ ಭಾಗದ ಕೆಲ ವ್ಯಾಪಾರಿಗಳು ಅಡಿಕೆ ಹಾಗೂ ಕಾಡುತ್ಪತ್ತಿ ಖರೀದಿ ಮಾಡುತ್ತಿರುವುದು ಎಪಿಎಂಸಿ ಗಮನಕ್ಕೆ ಬಂದಿದ್ದು, ಇಂತವರ ವಿರುದ್ಧ ಕಠಿಣ

ಸುಬ್ರಮಣ್ಯ | ನರ್ಸಿಂಗ್ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಆತ್ಮಹತ್ಯೆಗೆ ಯತ್ನಿಸಿದ ಕಡಬ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದ ನಿವಾಸಿ ವಿದ್ಯಾ (20) ಬಂದ್ಯಡ್ಕ ಅವರು ಮೂರು ದಿನಗಳ ಹಿಂದೆ ವಿಷ ಸೇವಿಸಿ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಆಕೆಯ ಜೀವ ಕೊನೆಗೂ ಉಳಿಯಲಿಲ್ಲ.ಮಂಗಳೂರಿನಲ್ಲಿ

ಕುಪ್ಪೆಟ್ಟಿಯಲ್ಲಿ ಹೋಟೆಲ್ ತೆರೆದು ವ್ಯಾಪಾರ ಶುರುಮಾಡಿ ಲೈಸನ್ಸ್ ರದ್ದು ಮಾಡಿಕೊಂಡರು

ಇಂದು ಬೆಳಗ್ಗೆ ಕರಾಯ ಸಮೀಪದ ಕುಪ್ಪೆಟ್ಟಿಯಲ್ಲಿ ಇಬ್ಬರೂ ಹೋಟೆಲ್ ಮಾಲೀಕರು ಬೆಳಂಬೆಳಿಗ್ಗೆ ಹೋಟೆಲ್ ತೆರೆದು ಚಾ ಕಾಫಿ ತಿಂಡಿ ಮಾರಲು ರೆಡಿಯಾಗಿದ್ದರು. ಲಾಕ್ಡೌನ್ ಸಂದರ್ಭ ಯಾವುದೇ ಕಾರಣಕ್ಕೂ ಹೋಟೆಲು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತಿಲ್ಲ. ಇಬ್ಬರು ಆಸಾಮಿಗಳು ಎಲ್ಲವನ್ನೂ ಧಿಕ್ಕರಿಸಿ

ಪುತ್ತೂರು ನಿವಾಸಿಗಳಿಗೆ ಅಗತ್ಯ ದಿನಸಿ ಪದಾರ್ಥಗಳ ಕಿಟ್ ವಿತರಣೆ

ಲಾಕ್ ಡೌನ್ ಎಂಬ ದಿನಗಳು ಎಷ್ಟು ಕಠೋರ ವೆಂದರೆ ಯಾವ ಭಾಗಗಳಲ್ಲಿ ಯಾರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ.ಪುತ್ತೂರು ನಿವಾಸಿಗಳಾದ ಒಂದು ಬಡ ಕುಟುಂಬವು ಸುಳ್ಯದ ಪ್ರತಿಷ್ಠಿತ ಭಾಗವಾದ ಕೆವಿಜಿ ಕ್ಯಾಂಪಸ್ಸಿನ ಸಮೀಪ ಬಾಡಿಗೆ ರೂಮಿನಲ್ಲಿ ವಾಸಿಸುತ್ತಿದ್ದು ಕುಟುಂಬದ

ಸುಳ್ಯ ಕೆವಿಜಿ | ಇಲ್ಲಿನ ವೈದ್ಯ ವಿದ್ಯಾರ್ಥಿಗೆ ಬೀಫ್ ಬೇಕೆಂದು ರಾತ್ರಿಯಿಡೀ ಕ್ಯಾಂಟೀನ್ ಮಾಲೀಕರ ಪೀಡನೆ !!

ಸುಳ್ಯ: ಕೊರೊನಾ ಸಂತ್ರಸ್ತ ದೇಶದಲ್ಲಿ ಜನರು ಊಟಕ್ಕಿಲ್ಲದೆ ಪರದಾಡುವ ಅದೆಷ್ಟೋ ಜನರಿದ್ದಾರೆ. ಆದ್ರೆ ಇಲ್ಲೊಬ್ಬ ಊಟಕ್ಕಿದ್ರೂ ಇದರ ಜೊತೆ ಆತನಿಗೆ ತಿನ್ನಲು ಬಿಸಿ ಬಿಸಿ ಬೀಫ್ ಬೇಕಂತೆ.ಹಾಗೆಂದು ಯಾರಾದರೂ ಕೇಳಿದ್ದರೆ ಅವನನ್ನು ಕ್ಷಮಿಸಿ ಬಿಡಬಹುದಿತ್ತು. ಆದರೆ ಹಾಗೆ ಕೇಳಿ ದಾಂಧಲೆ 

ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಮತ್ತೊಂದು ಕೊರೋನಾ ಪಾಸಿಟೀವ್ !

ದಕ್ಷಿಣಕನ್ನಡದ ಬಂಟ್ವಾಳದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ.ಬಂಟ್ವಾಳದ 67 ವರ್ಷ ವಯಸ್ಸಿನ ಮಹಿಳೆಗೆ ಕೋರೋನಾ ಸೋಂಕು ಇರುವುದು ಖಚಿತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ಇದೆ. ಮಹಿಳೆಗೆ ತೀವ್ರಸ್ವರೂಪದ ಉಸಿರಾಟದ ಸಮಸ್ಯೆ

ಮೈಸೂರು, ಅಲೀಮ್ ನಗರ | ಮುಂದುವರಿದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ

ಮೈಸೂರಿನ NR ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಅಲೀಮ್ ನಗರದಲ್ಲಿ ಮುಸ್ಲಿಮರ ದೊಡ್ಡ ಸಂತೆಯೆ ಇದೆ. ಅಲ್ಲಿನ ಒಂದು ಗಲ್ಲಿಯಲ್ಲಿ ಕೊರೋನಾ ಲಕ್ಷಣ ನಿಮಿತ್ತ ಸರ್ವೆ ನಡೆಯುತ್ತಿತ್ತು. ಅಲ್ಲಿಂದ ಆಶಾ ಕಾರ್ಯಕರ್ತೆ ವಾಪಸ್ಸು ಬರುವಾಗ ಒಂದಷ್ಟು ಜನಒಟ್ಟಾಗಿ ಕೂತಿದ್ರು. ಗುಂಪಾಗಿ ಮಾತಾಡಿದ್ರು. ಯಾವುದೇ

ಕೊರೋನಾ ವೈರಸ್ ಲಾಕ್ ಡೌನ್, ಇನ್ನು 3 ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ನೀಡಲು ರಾಜ್ಯದ ನಿರ್ಧಾರ

ಬೆಂಗಳೂರು : ಕೊರೋನಾ ವೈರಸ್ ನ ಹಾವಳಿಯಿಂದ ಉಂಟಾದ ಲಾಕ್ ಡೌನ್ ನಿಂದಾಗಿ ರಾಜ್ಯದ ಬಡ ಜನತೆ ಬವಣೆ ಪಡಬಾರದು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಒಂದು ನಿರ್ಧಾರ ಕೈಗೊಂಡಿದೆ. ಇನ್ನು ತಿಂಗಳ ಕಾಲ ಉಚಿತ ಗ್ಯಾಸ್ ಸಿಲಿಂಡರ್ ನೀಡಲು ಸರಕಾರ ನಿರ್ಧರಿಸಿದೆ.ಸೋಮವಾರ ನಡೆದ ಸಚಿವ ಸಂಪುಟ

ಕೊರೊನಾ ವಾರಿಯರ್ಸ್‌ಗೆ ಜೀವ ಬೆದರಿಕೆ | ಬಂಟ್ವಾಳದಲ್ಲಿ 7 ಮಂದಿ ವಿರುದ್ಧ ಪ್ರಕರಣ

ಲಾಕ್‌ಡೌನ್ ಇದ್ದರೂ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಸರಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸೋಮವಾರದಂದು ಬಂಟ್ವಾಳದಲ್ಲಿ ನಡೆದಿದೆ.ಬಂಟ್ವಾಳ ಪುರಸಭೆಯ ಪರಿಸರ ಅಭಿಯಂತರರಾದ ವೀರಪ್ಪ ಕೆ. ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ