ಇಂಟರ್ನೆಟ್ ನೋಡಿ, ಮನೆಯಲ್ಲೇ ಮದ್ಯ ತಯಾರಿಸಲು ಮುಂದಾಗಿದ್ದ ಇಬ್ಬರು ಮದ್ಯಾನ್ವೇಷಕರು ಅರೆಸ್ಟ್​ !

Share the Articleಚೆನ್ನೈ: ದೇಶದಲ್ಲಿ ಕೊರೊನಾ ವೈರಸ್​ ಭೀತಿ ಹಿನ್ನೆಲೆ ಲಾಕ್​ಡೌನ್​ ಆದಂದಿನಿಂದ ಪಿದ್ಕ್ ಮಾಸ್ಟರ್ ಗಳು ಹೊಸ ಹೊಸ ಅನ್ವೇಷಣೆಗಳತ್ತ ಹೊರಟಿದ್ದಾರೆ. ಬಾರ್​ಗಳು ಯಾವಾಗ ಓಪನ್​​ ಆಗುತ್ತೋ ಕಾದು ಕೂರುವುದರಲ್ಲಿ ಏನೂ ಪ್ರಯೋಜನ ಇಲ್ಲ. ಅಷ್ಟಕ್ಕೂ ಯಾರು ಮೇ ಮೂರರವರೆಗೆ ಕಾಯುತ್ತಾರೆ? ಅಲ್ಲಿಯ ತನಕ ಕಾದು ಕೂತರೂ ಆನಂತರ ಕೂಡಾ ಪಕ್ಕಾ ಲಾಕ್ ಡೌನ್ ನಿಲ್ಲುತ್ತದೆ ಅಂತ ಗ್ಯಾರಂಟಿ ಇಲ್ಲ. ಈಗಿನ ಸ್ಥಿತಿ ನೋಡಿದ್ರೆ ಮತ್ತೊಂದು ತಿಂಗಳು ಮದ್ಯ ಇಲ್ಲದೆ ಹೋದರೂ ಅಚ್ಚರಿ ಇಲ್ಲ. ಅದಕ್ಕಾಗಿ … Continue reading ಇಂಟರ್ನೆಟ್ ನೋಡಿ, ಮನೆಯಲ್ಲೇ ಮದ್ಯ ತಯಾರಿಸಲು ಮುಂದಾಗಿದ್ದ ಇಬ್ಬರು ಮದ್ಯಾನ್ವೇಷಕರು ಅರೆಸ್ಟ್​ !