Daily Archives

April 19, 2020

“ಕೈ ಮುಗಿದು ಮನವಿ ಮಾಡಿದರೂ ಬಗ್ಗದವರಿಗೆ ಕೈ ಎತ್ತಿ ಅರಿವು ಮೂಡಿಸಬೇಕಾದ ಕಾಲ ಇದು”- ಹರೀಶ್ ಪೂಂಜ

ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ವೈದ್ಯಕೀಯ ಸಿಬ್ಬಂದಿಗಳು ಅವರುಗಳ ಬದುಕನ್ನು ಪಣಕ್ಕೆ ಇಟ್ಟು ಹೋರಾಡುತ್ತಿದ್ದಾರೆ.ಅವರುಗಳ ಈ ಹೋರಾಟ ರಾಜ್ಯದ ಜನತೆಯ ಆರೋಗ್ಯವನ್ನು ಕಾಯುವುದಕ್ಕಾಗಿ, ನಮ್ಮೆಲ್ಲರ ಆರೋಗ್ಯದ ರಕ್ಷಣೆಗಾಗಿ. ತಮ್ಮ ಕುಟುಂಬಗಳನ್ನು ದೂರ ಇಟ್ಟು ನಮಗಾಗಿ ಕೆಲಸ ಮಾಡು ಆ

ಕೊರೊನಾ ಪಾಸಿಟಿವ್ | ಮೃತರಾದವರ ಫೋಟೋ ವೈರಲ್ ಮಾಡಿದ್ರೆ ಕ್ರಮ

ಈಗಾಗಲೇ ಮಹಾಮಾರಿ ಕೊರೊನ ಖಾಯಿಲೆಗೆ ಬಂಟ್ವಾಳ ಮೂಲದ ಮಹಿಳೆಯೋರ್ವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೆಲವರು ಮಹಿಳೆಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿರುತ್ತದೆ.ಈ ರೀತಿ ಭಾವಚಿತ್ರ ವನ್ನು ಜಾಲತಾಣಗಳಲ್ಲಿ ಹರಿಯಬಿಡುವುದು

ಬಂಟ್ವಾಳ |ತೆಂಕಕಜೆಕಾರು ಜುಗಾರಿ ಅಡ್ಡೆಗೆ ದಾಳಿ 6 ಮಂದಿ ವಶಕ್ಕೆ

ಮಂಗಳೂರು: 19.04.2020 ರಂದು ಸುಮಾರು ಸಂಜೆ 4:30 ಗಂಟೆಗೆ ಪೊಲೀಸ್ ನಿರೀಕ್ಷಕರು,ಡಿಸಿಐಬಿ ರವರು ಬಂಟ್ವಾಳ ತಾಲೂಕು, ತೆಂಕಕಜೆಕಾರು ಗ್ರಾಮದ ಪೈರು ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿರುವಲ್ಲಿಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಜುಗಾರಿ ಆಟವಾಡುತ್ತಿದ್ದ 6

ಮಾ.20 ರಂದು KA51 AD 5832 ಬಸ್ಸಿನಲ್ಲಿ ಪ್ರಯಾಣಿಸಿದ್ದರೆ ತಕ್ಷಣವೇ ಟೆಸ್ಟ್ ಮಾಡಿಸಿಕೊಳ್ಳಿ – ದ.ಕ.…

ಮಂಗಳೂರು: ಕಳೆದ ತಿಂಗಳು 20ನೇ ತಾರೀಖಿನಂದು ನೀವು ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣಿಸಿದ್ದಲ್ಲಿ ಈ ಸುದ್ದಿಯನ್ನೊಮ್ಮೆ ಓದಿ. ಇದನ್ನು ಮಂಗಳೂರು ಜಿಲ್ಲಾಧಿಕಾರಿಯವರು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.ಮಾರ್ಚ್ 20 ನೇ ತಾರೀಖಿನಂದು ಬೆಂಗಳೂರಿನ ಮೆಜೆಸ್ಟಿಕ್ ಬಸ್

ಉಪ್ಪಿನಂಗಡಿಯ P325 ಕೊರೊನಾ ಸೋಂಕಿತನ ಪತ್ನಿಗೂ ಕೊರೊನಾ ದೃಢ !

ಮಂಗಳೂರು, ಎ.19: ಕೋವಿಡ್-19 ಸೋಂಕಿನ ಕಾರಣದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ ಸುದ್ದಿಯಿಂದ ಆಘಾತದಲ್ಲಿರುವ ದಕ್ಷಿಣ ಕನ್ನಡದಲ್ಲಿ ಮತ್ತೊಂದು ಸೋಂಕು ಪ್ರಕರಣ ಪಾಸಿಟಿವ್ ಆಗಿದೆ.ಎ.16ರಂದು ಪಾಸಿಟಿವ್ ಆಗಿದ್ದ ಉಪ್ಪಿನಂಗಡಿನಿವಾಸಿಯ ಪತ್ನಿಗೆ ಸೋಂಕು ತಾಗಿದ್ದು ದೃಢವಾಗಿದೆ. P325 ಎಂದು

ನಾಳೆ ಎಪಿಎಂಸಿಯಲ್ಲಿ ಇದೆ ತರಕಾರಿ ಸಂತೆ-ದಿನೇಶ್ ಮೆದು

ಪುತ್ತೂರು: ಎ.20 ರ ಸೋಮವಾರ ಎಪಿಎಂಸಿಯಲ್ಲಿ ಸಂತೆ ಎಂದಿನಂತೆ ನಡೆಯಲಿದೆ.ಸೋಮವಾರ ಅಡಿಕೆ ಖರೀದಿ ಆರಂಭಿಸಿರುವುದರಿಂದ ಸಂತೆ ಇದೆಯೋ ಇಲ್ಲವೋ ಎಂಬ ಗೊಂದಲ ದಲ್ಲಿರುವುದರಿಂದ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಸಂತೆ ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.ನಿಯಮದಂತೆ ಸಾಮಾಜಿಕ

ದ.ಕ. | ಕೊರೊನಾಗೆ ಮೊದಲ‌ ಬಲಿ

ಮಂಗಳೂರಿನಲ್ಲಿ ಮಹಾಮಾರಿ ಕೊರೊನಾಗೆ ಮಹಿಳೆ ಬಲಿಯಾಗಿದ್ದಾರೆ.ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಈ ಕೊರೊನಾದಿಂದ ಸಾವಿಗೀಡಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ

ಪ್ರಧಾನಮಂತ್ರಿಗಳ ತೀರ್ಮಾನ, ಜನರ ಸಹಕಾರದಿಂದ ಕೊರೋನಾ ನಿಯಂತ್ರಣ – ನಳಿನ್ ಕುಮಾರ್

ಪುತ್ತೂರು: ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಸಂಜೀವ ಮಠಂದೂರು ಅವರ ವಾರ್‌ರೂಂ ಮೂಲಕ ಸಂಗ್ರಹಿಸಲಾದ ಸುಮಾರು 2 ಸಾವಿರಕ್ಕೂ ಅಧಿಕ ಆಹಾರದ ಕಿಟ್‌ಗಳನ್ನು ಏ.19ರಂದು ಪುತ್ತೂರು ಎಪಿಎಂಸಿ ಯಾರ್ಡ್‌ನಲ್ಲಿರುವ ರೈತ ಭವನದಿಂದ ಗ್ರಾಮಾಂತರ ಪ್ರದೇಶಗಳಿಗೆ ಪ್ರಮುಖರ ಮೂಲಕ ವಿತರಣೆ ಮಾಡಲಾಯಿತು.

ನಾಳೆಯಿಂದ ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಖರೀದಿ ಆರಂಭ | ಸೂಚನೆ ಪಾಲಿಸಿ ವ್ಯವಹರಿಸಿ- ದಿನೇಶ್ ಮೆದು

ಪುತ್ತೂರು: ಅಡಿಕೆಗೆ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಖಾಸಗಿ ಅಡಿಕೆ ವರ್ತಕರು ಅಡಿಕೆ ಖರೀದಿಗೆ ಎಪ್ರಿಲ್ 20ರಿಂದ ಆರಂಭಿಸಲಾಗಿದ್ದು, ರೈತರಿಂದ ಅಡಿಕೆ ಸಂಗ್ರಹಿಸುವುದು ಮತ್ತು ಸಾಗಾಟಕ್ಕೆ ವಾಹನದ ಸೌಲಭ್ಯ ಮಾಡುವ ನಿಟ್ಟಿನಲ್ಲಿ

ಉಳುಕಿದ ಕಾಲಿನಿಂದಲೇ ಕ್ಷೇತ್ರ ಸುತ್ತಿ ಜನಸ್ಪಂದನೆ | ಕರ್ತವ್ಯ ಪ್ರಜ್ಞೆ ಮೆರೆದ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ರೆಕ್ಯ ಗ್ರಾಮದಲ್ಲಿ, ಗ್ರಾಮ ಸಮಿತಿಯ ಸಭೆಯಲ್ಲಿ ಭಾಗವಹಿಸಿ ವಾಪಸ್ಸು ಬರುವಾಗ ಮೆಟ್ಟಲೊಂದರಲ್ಲಿ ಎಡವಿ ಬಿದ್ದಿದ್ದರು.ಘಟನೆ ಮೇ 16 ರಂದು ನಡೆದಿದ್ದು, ಅವರ ಎಡಗಾಲು ಅಡಿ ಮಗುಚಿಕೊಂಡು ಜೋರಾಗಿ ಉಳಿಕಿದ್ದು, ಡಾಕ್ಟರರು ಕಡ್ಡಾಯ ನಾಲ್ಕು ದಿನಗಳ