ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಆಟೋದಲ್ಲಿ ಹೋಗುವವರನ್ನು ತಡೆದ ಪೊಲೀಸರು | ಮಗ ವೃದ್ಧ ಅಪ್ಪನನ್ನು ಎತ್ತಿಕೊಂಡೇ ನಡೆದ !

Share the Articleಕೊರೊನಾ ವೈರಸ್ ಎಂಬ ಹೆಮ್ಮಾರಿ ಮಾನವ ಸಂಬಂಧಗಳನ್ನು ಪ್ರಶ್ನಿಸುವ, ಕಲಕುವ, ಎತ್ತಿ ಹಿಡಿಯುವ ಘಟನೆಗಳಿಗೆ ದಿನ ನಿತ್ಯ ಸಾಕ್ಷಿಯಾಗುತ್ತಿದೆ. ಅಂತಹ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೊಲ್ಲಂ ಸಮೀಪದ 65 ವರ್ಷದ ವೃದ್ಧ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಡಿಸ್ಚಾರ್ಜ್ ಆಗಿ ಆ ವ್ಯಕ್ತಿ ತನ್ನ ಮಗನ ಜತೆ ಮನೆಗೆ ವಾಪಸ್ ಹೋಗುತ್ತಿದ್ದರು. ದಾರಿ ಮಧ್ಯೆ ಪೊಲೀಸರು ಆಟೋ ವನ್ನು ತಡೆದಿದ್ದಾರೆ. ತಾವು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೋಗುತ್ತಿದ್ದೇವೆ … Continue reading ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಆಟೋದಲ್ಲಿ ಹೋಗುವವರನ್ನು ತಡೆದ ಪೊಲೀಸರು | ಮಗ ವೃದ್ಧ ಅಪ್ಪನನ್ನು ಎತ್ತಿಕೊಂಡೇ ನಡೆದ !